ADVERTISEMENT

ಕ್ರಿಕೆಟ್

ಪಾಕಿಸ್ತಾನವನ್ನು ಮಕಾಡೆ ಮಲಗಿಸಿದ ಆಪ್ಘಾನ್!

ಪಾಕಿಸ್ತಾನವನ್ನು ಮಕಾಡೆ ಮಲಗಿಸಿದ ಆಪ್ಘಾನ್!

ಪ್ರಸಕ್ತ ವಿಶ್ವಕಪ್‌ನಲ್ಲಿ ಮತ್ತೊಂದು ಅದ್ಭುತ ಪ್ರದರ್ಶನ ನೀಡಿರುವ ಅಫ್ಘಾನಿಸ್ತಾನ ಸಂಘಟಿತ ಆಟದ ಮೂಲಕ ಪಾಕಿಸ್ತಾನದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದೆ....

IND v NZ: ಶಮಿ ಮಿಂಚಿನ ದಾಳಿ, ಕೊಹ್ಲಿ ಅಬ್ಬರ: ಕಿವೀಸ್‌ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

CWC 2023: ಐಸಿಸಿ ಪಂದ್ಯಾವಳಿಗಳಲ್ಲಿ 3000 ರನ್‌ಗಳನ್ನ ಗಡಿದಾಟಿದ ಕಿಂಗ್‌ ಕೊಹ್ಲಿ

ಟೀಂ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ(95) ನ್ಯೂಜಿ಼ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಮೂಲಕ ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ...

PAK v AFG: ಅಫ್ಘಾನಿಸ್ತಾನವನ್ನ ಮಣಿಸಿ ಗೆಲುವಿನ ಹಾದಿಗೆ ಮರಳುವ ತವಕದಲ್ಲಿ ಪಾಕಿಸ್ತಾನ

PAK v AFG: ಅಫ್ಘಾನಿಸ್ತಾನವನ್ನ ಮಣಿಸಿ ಗೆಲುವಿನ ಹಾದಿಗೆ ಮರಳುವ ತವಕದಲ್ಲಿ ಪಾಕಿಸ್ತಾನ

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭರ್ಜರಿ ಆರಂಭ ಪಡೆದರು, ಕಳೆದೆರಡು ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿರುವ ಪಾಕಿಸ್ತಾನ ಗೆಲುವಿನ ಹಾದಿಗೆ ಮರಳುವ ತವಕದಲ್ಲಿದ್ದು, ಇದಕ್ಕಾಗಿ ಅಫ್ಘಾನಿಸ್ತಾನದ ಸವಾಲು ಎದುರಿಸಲು...

CWC 2023: ಸಿಕ್ಸ್‌ಗಳ ಸರದಾರ ಹಿಟ್‌ಮ್ಯಾನ್‌: ಗೇಯ್ಲ್‌ ದಾಖಲೆ ಮುರಿದ ರೋಹಿತ್‌

IND v NZ: ODIನಲ್ಲಿ ಒಂದೇ ವರ್ಷ 50 ಸಿಕ್ಸರ್‌ಗಳು: ಭಾರತದ ಪರ ದಾಖಲೆ ಬರೆದ ರೋಹಿತ್‌

ಟೀಂ ಇಂಡಿಯಾದ ಆರಂಭಿಕ ಬ್ಯಾಟರ್‌ ರೋಹಿತ್‌ ಶರ್ಮಾ, ಏಕದಿನ ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ 50 ಸಿಕ್ಸರ್‌ಗಳನ್ನ ಬಾರಿಸುವ ಮೂಲಕ ಭಾರತದ ಪರ ಈ ಸಾಧನೆ ಮಾಡಿದ ಮೊದಲ...

IND v NZ: ಭಾರತದ ಪರ ಏಕದಿನ ವಿಶ್ವಕಪ್‌ನಲ್ಲಿ ಇತಿಹಾಸ ಬರೆದ ಮೊಹಮ್ಮದ್‌ ಶಮಿ

CWC 2023: ಕಿವೀಸ್‌ ಅಗ್ನಿಪರೀಕ್ಷೆ ಗೆದ್ದ ಭಾರತ: ರೋಹಿತ್‌ ಪಡೆಗೆ ಹೆಚ್ಚಿದ ಆತ್ಮವಿಶ್ವಾಸ

ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿ಼ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಎದುರಾದ ಮೊದಲ ಅಗ್ನಿಪರೀಕ್ಷೆಯಲ್ಲಿ ಜಯಭೇರಿ ಬಾರಿಸಿರುವ ಟೀಂ ಇಂಡಿಯಾ, ಇದೀಗ ವಿಶ್ವಕಪ್‌ ಗೆಲ್ಲುವ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ತವರಿನಲ್ಲಿ ನಡೆಯುತ್ತಿರುವ...

ಇಲ್ಲಿ ನನ್ನ ಪಾತ್ರವೇನು..? ಭಾರತ ತಂಡದಲ್ಲಿ ಜಾವಗಲ್ ಶ್ರೀನಾಥ್‍ಗೆ ಹೀಗೆ ಅನ್ನಿಸಿದ್ದು ಯಾಕೆ ?

Cricket: ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಸೇರಿ ಮೂವರಿಗೆ ಮೈಸೂರು ವಿವಿ ಗೌರವ ಡಾಕ್ಟರೇಟ್‌

ಈ ಬಾರಿಯ ಮೈಸೂರು ವಿಶ್ವವಿದ್ಯಾನಿಲಯ ಕೊಡಮಾಡುವ ಗೌರವ ಡಾಕ್ಟರೇಟ್‌ ಪದವಿಗೆ ಭಾರತದ ಮಾಜಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಭಾಜನರಾಗಿದ್ದಾರೆ. ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 103ನೇ ಘಟಿಕೋತ್ಸವದ ಹಿನ್ನೆಲೆಯಲ್ಲಿ...

CWC 2023: ಸಿಕ್ಸ್ ನಲ್ಲಿ ರೋಹಿತ್ ಮುಂದೆ ಯಾರೂ ಇಲ್ಲ; ಎಲ್ಲರೂ ಹಿಂದೆ

CWC 2023: ಸಿಕ್ಸ್ ನಲ್ಲಿ ರೋಹಿತ್ ಮುಂದೆ ಯಾರೂ ಇಲ್ಲ; ಎಲ್ಲರೂ ಹಿಂದೆ

ವಿಶ್ವ ಕ್ರಿಕೆಟ್‌ನ ಹಿಟ್‌ಮ್ಯಾನ್‌ ಎಂದೇ ಖ್ಯಾತಿ ಪಡೆದಿರುವ ರೋಹಿತ್‌ ಶರ್ಮ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸ್‌ಗಳನ್ನ ಬಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ದೆಹಲಿಯ ಅರುಣ್‌ ಜೈಟ್ಲಿ...

AUS v SA: ಇಂದು ಸೌತ್‌ ಆಫ್ರಿಕಾಕ್ಕೆ ಆಸ್ಟ್ರೇಲಿಯಾ ಸವಾಲು: ಕಮ್‌ ಬ್ಯಾಕ್‌ ನಿರೀಕ್ಷೆಯಲ್ಲಿ ಆಸೀಸ್‌

AUS v SA: ಇಂದು ಸೌತ್‌ ಆಫ್ರಿಕಾಕ್ಕೆ ಆಸ್ಟ್ರೇಲಿಯಾ ಸವಾಲು: ಕಮ್‌ ಬ್ಯಾಕ್‌ ನಿರೀಕ್ಷೆಯಲ್ಲಿ ಆಸೀಸ್‌

ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಇಂದು ಆಸ್ಟ್ರೇಲಿಯಾ ಹಾಗೂ ಸೌತ್‌ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿದ್ದು, ಸೋಲಿನ ಆರಂಭ ಕಂಡಿರುವ ಕಾಂಗರೂ ಪಡೆ ಹರಿಣಗಳ ವಿರುದ್ಧ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯೊಂದಿಗೆ...

IND v AFG: ದ್ವೇಷ ಮರೆತು ಸ್ನೇಹದ ನಗೆಬೀರಿದ ಕೊಹ್ಲಿ-ನವೀನ್‌: ಫ್ಯಾನ್ಸ್‌ಗಳು ಫುಲ್‌ ಖುಷ್‌

IND v AFG: ದ್ವೇಷ ಮರೆತು ಸ್ನೇಹದ ನಗೆಬೀರಿದ ಕೊಹ್ಲಿ-ನವೀನ್‌: ಫ್ಯಾನ್ಸ್‌ಗಳು ಫುಲ್‌ ಖುಷ್‌

ದೆಹಲಿಯಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ವಿರಾಟ್‌ ಕೊಹ್ಲಿ ಹಾಗೂ ನವೀನ್‌-ಉಲ್‌-ಹಕ್‌ ನಡುವಿನ ಸ್ನೇಹದ ಬೆಸುಗೆಗೆ ಸಾಕ್ಷಿಯಾಯಿತು. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್‌...

IND v AFG: ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನ ಬ್ರೇಕ್‌ ಮಾಡಿದ ಹಿಟ್‌ಮ್ಯಾನ್‌

IND v AFG: ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನ ಬ್ರೇಕ್‌ ಮಾಡಿದ ಹಿಟ್‌ಮ್ಯಾನ್‌

ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ನಿಂದ ಮಿಂಚಿದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನ ಬ್ರೇಕ್‌ ಮಾಡಿದ್ದಾರೆ....

Page 79 of 283 1 78 79 80 283

FOLLOW US