ADVERTISEMENT
Uttar Pradesh

ಉತ್ತರ ಪ್ರದೇಶ : ಸರಣಿ ರಸ್ತೆ ಅಪಘಾತದಲ್ಲಿ 10 ಮಂದಿ ದುರ್ಮರಣ

ಉತ್ತರ ಪ್ರದೇಶ : ಸರಣಿ ರಸ್ತೆ ಅಪಘಾತದಲ್ಲಿ 10 ಮಂದಿ ದುರ್ಮರಣ ಮೊರಾದಾಬಾದ್ ಜಿಲ್ಲೆಯ ನಾನ್‍ಪುರದಲ್ಲಿ ದುರಂತ ದಟ್ಟವಾದ ಮಂಜು ಕವಿಡ ವಾತಾವರಣವೇ ಅಪಘಾತಕ್ಕೆ ಕಾರಣ ಮುಖ್ಯಮಂತ್ರಿ...

blast

ದೆಹಲಿ ಬ್ಲಾಸ್ಟ್ ಅಲರ್ಟ್ | ಸರ್ಕಾರಿ ಕಟ್ಟಡ, ಏರ್‌ಪೋರ್ಟ್ ಗಳಲ್ಲಿ ಕಟ್ಟೆಚ್ಚರ..!

ನವದೆಹಲಿ: ನಿನ್ನೆ ಸಂಜೆ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಬಳಿ ಬಾಂಬ್ ಸ್ಫೋಟ ನಡೆದ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ. ಪ್ರಮುಖವಾಗಿ ಏರ್‍ಪೋರ್ಟ್‍ಗಳು, ರಾಯಭಾರ ಕಚೇರಿಗಳು,...

covid Vaccine

ಕೋವಿಡ್ ಲಸಿಕೆ ವಿತರಣೆ : ವಿಶ್ವದಲ್ಲಿ ಭಾರತವೇ ಫಸ್ಟ್

ಕೋವಿಡ್ ಲಸಿಕೆ ವಿತರಣೆ : ವಿಶ್ವದಲ್ಲಿ ಭಾರತವೇ ಫಸ್ಟ್ ನವದೆಹಲಿ : ಕಳೆದ 13 ದಿನಗಳಿಂದ ಭಾರತದಲ್ಲಿ ಕೊರೊನಾ ವಿರುದ್ಧ ಮಹಾ ಲಸಿಕಾ ಯಜ್ಞ ಆರಂಭವಾಗಿದ್ದು, ಈಗಾಗಲೇ...

Pm modi

ಸೋಮವಾರದಿಂದ ಬಜೆಟ್ ಅಧಿವೇಶನ | ಕೆಲವೇ ಕ್ಷಣಗಳಲ್ಲಿ ಸರ್ವಪಕ್ಷ ನಾಯಕರ ಜತೆ ಪ್ರಧಾನಿ ಮೋದಿ ಸಭೆ

ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ರೈತರು ಕಳೆದ ಎರಡು ತಿಂಗಳಿAದ ಪ್ರತಿಭಟನೆ ತೀವ್ರಗೊಳಿಸಿರುವ ಬೆನ್ನಲ್ಲೇ ಸೋಮವಾರದಿಂದ ಕೇಂದ್ರದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಸೋಮವಾರವೇ ಪ್ರಸಕ್ತ ಸಾಲಿನ ಹಣಕಾಸು...

ದೆಹಲಿಯಲ್ಲಿ ಗಲಾಟೆ ಮಾಡಿದ್ದು ರೈತರಲ್ಲ, ಭಯೋತ್ಪಾದಕರ ಕೃತ್ಯ: ಬಿ.ಸಿ ಪಾಟೀಲ್ ಪುನರುಚ್ಛಾರ

ಟಾಪ್ 5 ರಾಷ್ಟ್ರೀಯ ಸುದ್ದಿಗಳು : ಇತ್ತೀಚೆಗಿನ ಅಪ್ ಡೇಟ್ಸ್..!

ಟಾಪ್ 5 ರಾಷ್ಟ್ರೀಯ ಸುದ್ದಿಗಳು : ಇತ್ತೀಚೆಗಿನ ಅಪ್ ಡೇಟ್ಸ್..! ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ ದೆಹಲಿ ಇಸ್ರೇಲ್ ರಾಯಭಾರಿ ಕಛೇರಿ ಬಳಿ ಬಾಂಬ್...

anna

ಬೆಂಬಲ ಬೆಲೆ ಹೆಚ್ಚಳ | ಇಂದಿನ ಅಣ್ಣಾ ಹಜಾರೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕ್ಯಾನ್ಸಲ್..!

ಮುಂಬೈ: ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಹೆಚ್ಚಳ ಹಾಗೂ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಇಂದಿನಿಂದ ತಮ್ಮ ಹುಟ್ಟೂರು ರಾಲೆಗಣ್ ಸಿದ್ದಿಯಲ್ಲಿ ಆರಂಭಿಸಬೇಕಿದ್ದ ಅನಿರ್ಧಿಷ್ಟಾವಧಿ ಉಪವಾಸ...

ದೆಹಲಿ ಇಸ್ರೇಲ್ ರಾಯಭಾರಿ ಕಛೇರಿ ಬಳಿ ಬಾಂಬ್ ಸ್ಪೋಟ..!

ದೆಹಲಿ ಇಸ್ರೇಲ್ ರಾಯಭಾರಿ ಕಛೇರಿ ಬಳಿ ಬಾಂಬ್ ಸ್ಪೋಟ..!

ದೆಹಲಿ ಇಸ್ರೇಲ್ ರಾಯಭಾರಿ ಕಛೇರಿ ಬಳಿ ಬಾಂಬ್ ಸ್ಪೋಟ..! ದೆಹಲಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಶುಕ್ರವಾರ ಕಡಿಮೆ ತೀವ್ರತೆಯ ಐಇಡಿ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಸ್ಫೋಟದ...

farmers-tractor-rally

ಟ್ರ್ಯಾಕ್ಟರ್ ಪರೇಡ್ ಗಲಭೆ: ಹಿಂಸಾಚಾರದ ವಿಡೀಯೋ, ಫೋಟೋಸ್ ಕಳುಹಿಸಿ : ಪೊಲೀಸರ ಮನವಿ..!

ಟ್ರ್ಯಾಕ್ಟರ್ ಪರೇಡ್ ಗಲಭೆ: ಹಿಂಸಾಚಾರದ ವಿಡೀಯೋ, ಫೋಟೋಸ್ ಕಳುಹಿಸಿ : ಪೊಲೀಸರ ಮನವಿ..! ನವದೆಹಲಿ : ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಭುಗಿಲೆದ್ದ...

ರಣರಂಗವಾದ `ಸಿಂಘು ಗಡಿ’ : ಪೊಲೀಸರ ಮೇಲೆ ತಲ್ವಾರ್ ದಾಳಿ

ರಣರಂಗವಾದ `ಸಿಂಘು ಗಡಿ’ : ಪೊಲೀಸರ ಮೇಲೆ ತಲ್ವಾರ್ ದಾಳಿ

ರಣರಂಗವಾದ `ಸಿಂಘು ಗಡಿ' : ಪೊಲೀಸರ ಮೇಲೆ ತಲ್ವಾರ್ ದಾಳಿ ನವದೆಹಲಿ : ದೆಹಲಿಯ ಸಿಂಘು ಗಡಿ ರಣರಂಗವಾಗಿದೆ. ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು,...

ಶಿಷ್ಟಾಚಾರ ಉಲ್ಲಂಘನೆ ಆರೋಪ : ನಿಶಿಕಾಂತ್ ದುಬೆಗೆ ಶಶಿ ತರೂರ್ ನೋಟಿಸ್ ಜಾರಿ..!

ಶಶಿ ತರೂರ್ ಸೇರಿದಂತೆ 7 ಮಂದಿ ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು..!

ಶಶಿ ತರೂರ್ ಸೇರಿದಂತೆ 7 ಮಂದಿ ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು..! ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿ ದೆಹಲಿ ರೈತರ ಪ್ರತಿಭಟನೆಯಿಂದಾಗಿ ಅಕ್ಷರಸಹ ರಣಾಂಗಣವಾಗಿ ಮಾರ್ಪಾಡಾಗಿತ್ತು. ಇದೀಗ...

Page 909 of 1064 1 … 908 909 910 … 1,064

FOLLOW US