ಸಿಡಿ ಪ್ರಕರಣ : ಕಿಂಗ್ ಪಿನ್ ಗಳಿಗಾಗಿ 4 ತಂಡ ರಚನೆ
ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಕೇಸ್ ನ ಬಗೆದಷ್ಟು ರೋಚಕತೆ ಪಡೆದುಕೊಳ್ಳುತ್ತಿದ್ದು, ಎಸ್ ಐಟಿ ತನಿಖೆ ಚುರುಕು ಗೊಳಿಸಿದೆ. ಈ ಮಧ್ಯೆ ಆರೋಪಿಗಳ ಶೋಧಕ್ಕಾಗಿ ಎಸ್ ಐಟಿ ನಾಲ್ಕು ತಂಡಗಳನ್ನ ರಚಿಸಿಕೊಂಡಿದೆ.
ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಪುನಶ್ಚೇತನಕ್ಕೆ ಗೂಗಲ್ ನಿಂದ ಕೆರಿಯರ್ ಸರ್ಟಿಫಿಕೇಟ್(career certificate)
ಎಸ್ ಐಟಿ ಪ್ರಕರಣದ ತನಿಖೆಯನ್ನ ಚುರುಕುಗೊಳಿಸುತ್ತಿದ್ದಂತೆ ಆರೋಪಿಗಳು ಮೊಬೈಲ್ ಮತ್ತು ಫೋನ್ ನಂಬರ್ ಗಳನ್ನ ಬದಲಾಯಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ, ನಾಲ್ಕು ತಂಡಗಳನ್ನು ರಚಿಸಿ ಶೋಧ ಕಾರ್ಯ ಮುಂದುವರೆಸಿದೆ.
ಮಹಿಳೆ ಮೂಗಿಗೆ ಪಂಚಿಂಗ್ ಕೇಸ್ : ‘ಕಾನೂನಿನ’ ರಿವರ್ಸ್ ಪಂಚ್ ಕೊಟ್ಟ ZOMATO ಡೆಲಿವರಿ ಬಾಯ್..!
ಉಪ ಚುನಾವಣೆ : ಇಲ್ಲಿದೆ ಸಂಭಾವ್ಯ ಅಭ್ಯರ್ಥಿಗಳ ಮಾಹಿತಿ








