ನಕಲಿ ದೇಶ ಚೈನಾದ ಅಸಲಿ ಫ್ಯಾಕ್ಟ್ಸ್ ತಲೆ ತಿರುಗಿಸುತ್ತೆ..!!!
ವಿಶ್ವದ ನಕಲಿ ದೇಶ ಅಂತ ಯಾವುದನ್ನಾದದ್ರೂ ಕರೆಯಬಹುದು ಅಂದ್ರೆ ಅದು ಚೈನಾ…!!
ಚೀನಾದ ವಸ್ತುಗಳ ಮಾರಾಟವಾದ ಭಾಗ ಇಡೀ ವಿಶ್ವದಲ್ಲೇ ಬಹುಶಃ ಎಲ್ಲೂ ಇಲ್ಲ..
ತಿನ್ನುವ ಆಹಾರದಿಂದ ಹಿಡಿದು , ಟೆಕ್ನಾಲಜಿ , ಆಪ್ಸ್ , ಬಟ್ಟೆ , ವಸ್ತು , ಗ್ಯಾಡ್ಜೆಟ್ಸ್ ವರೆಗೂ ಎಲ್ಲವೂ ನಕಲಿ… ನಕಲಿ.. ನಕಲಿ…
ಇಡೀ ದೇಶವೇ ಒಂದ್ಕಡೆ ಆದ್ರೆ ಚೈನಾ ಮತ್ತೊಂದ್ಕಡೆ..
ಅನೇಕ ವಿಚಾರದಲ್ಲಿ ಚೈನಾನ ಇಡೀ ವಿಶ್ವದ ದೇಶಗಳು ಮಾದರಿಯಾಗಿ ತೆಗೆದುಕೊಳ್ಬೇಕು.. ಅದೇ ಚೈನಾ ನಮ್ಮ ಭಾರತ ಸೇರಿದಂತೆ ಅನೇಕ ದೇಶಗಳಿಂದ ಅನೇಕ ವಿಚಾರಗಳನ್ನ ಮಾದರಿಯಾಗಿ ತೆಗೆದುಕೊಳ್ಬೇಕು..
ಚೈನಾ ಸಾಕಷ್ಟು ವಿಭಿನ್ನತೆಗಳಿಂದ ಇಡೀ ವಿಶ್ವಕ್ಕಿಂತ ಭಿನ್ನ..
ಕಪಟಿ ಅಂದರೆ ನೆನಪಾಗೋದು ಕೂಡ ಚೈನಾ… ಕೊರೋನಾ ಅಂದ್ರೂ ನೆನಪಾಗೋದು ಚೈನಾ.. ಬಯೋಲಾಜಿಕಲ್ ವಾರ್ ನ ಮಾಸ್ಟರ್ ಮೈಂಡ್ ಅಂದ್ರೂ ಆ ಕುಖ್ಯಾತಿಯೂ ಚೈನಾಗೆ ಸಲ್ಲುತ್ತೆ..
ಭಾರತದ ಏಳಿಗೆ ಸಹಿಸದ ನಮ್ಮ ನೆರೆದೇಶ ಚೈನಾ ಬಗ್ಗೆ ಸಾಕಷ್ಟು ಇಂಟರೆಸ್ಟಿಂಗ್ ಶಾಕಿಂಗ್ ಫ್ಯಾಕ್ಟ್ಸ್ ಬಗ್ಗೆ ತಿಳಿಯೋಣ..
ಚೈನಾ ಫ್ಯಾಕ್ಸ್ಟ್,,.,,,!!!
ಸಾಮಾನ್ಯ ಜನರ ಆಹಾರ ಪದ್ದತಿಗೂ ಚೈನಾ ಆಹಾರರ ಪದ್ದತಿಗೂ ಆಕಾಶ ಭೂಮಿ ಅಂತರವಿದೆ.. ಚೈನಾದಲ್ಲಿ ನಾಯಿ , ಬೆಕ್ಕು , ಹಾವು ಚೇಳಿನಿಂದ ಹಿಡಿದು ಪ್ರತಿ ಜೀವಿಯನ್ನೂ ತಿಂದು ಹಾಕ್ತಾರೆ.. ಕೆಲವೊಮ್ಮೆ ಮನುಷ್ಯರನ್ನ ಬಿಟ್ಟು ಇನ್ನೆಲ್ಲಾಚಲಿಸುವ ಪ್ರಾಣಿಗಳನ್ನ ತಿನ್ನುತ್ತಾರೆ ಅನ್ನಿಸೋದು ಸಹಜ…
ದುಡ್ಡು ಕೊಟ್ರೆ ಬಾಡಿಗೆ ಗರ್ಲ್ ಸಿಗೋದು ಇದೊಂದೇ ದೇಶದಲ್ಲೇ ನೋಡಿ.. ಅಪರಾಧ ಮಾಡಿದ್ರೆ ಅಪರಾಧಿ ಜಾಗದಲ್ಲಿ ಮತ್ತೊಬ್ಬರು ದುಡ್ಡು ಪಡೆದು ಶಿಕ್ಷೆ ಅನುಭವಿಸುವ ಅವಕಾಶವಿದೆ..
ಈ ದೇಶದ ಪ್ರತೀಕ ಪಾಂಡ ಎನ್ನುತ್ತಾರೆ ಇಲ್ಲಿನ ಜನ…

ದೇಶದ ಬಗ್ಗೆ..
ಅಧಿಕೃತ ಹೆಸರು – ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ
ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹಹೊಂದಿರುವ ಮೊದಲ ದೇಶ
ಒಟ್ಟಾರೆ ಜನಸಂಖ್ಯೆಯ ಸುಮಾರು 61 % ರಷ್ಟು ಜನರು ನಗರಗಳಲ್ಲಿ ವಾಸವಾಗಿದ್ರೆ , 39 % ರಷ್ಟು ಜನರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ..
ರಾಜಧಾನಿ – ಬೀಜಿಂಗ್
ಶಾಕಿಂಗ್ ಫ್ಯಾಕ್ಟ್ಸ್
ವಿಶ್ವಾದ್ಯಂತ ಮೊಟ್ಟೆಯನ್ನ ನೀರಲ್ಲಿ ಬೇಯಿಸುತ್ತಾರೆ.. ಆದ್ರೆ ಈ ದೇಶದಲ್ಲಿ ಅನೇಕರು ಮೊಟ್ಟೆಯನ್ನ ಯೂರೀನ್ ಅಂದ್ರೆ ಮೂತ್ರದಿಂದ ಬೇಯಿಸುತ್ತಾರೆ… ಇದು ವದಂತಿ ಅಷ್ಟೇ ಅಲ್ಲ ಅನೇಕ ಸಾಕ್ಷಿಗಳಿವೆ.. ಹೀಗೆ ಅಸಹ್ಯ ರೀತಿಯಲ್ಲಿ ಬೇಯಿಸಿದ ಮೊಟ್ಟೆಯನ್ನ ಸೇವಿಸುತ್ತಾರೆ ಕೂಡ…
ಚೀನಾದಲ್ಲಿ ಟ್ರೇನಿಂಗ್ ಸಂದರ್ಭದಲ್ಲಿ ಸೈನಿಕರ ಬಟ್ಟೆಯ ಕಾಲರ್ ಬಳಿ ಪಿನ್ ಗಳನ್ನ ಹಾಕಲಾಗುತ್ತೆ.. ಸೈನಿಕರು ತಲೆ ಕೆಳಗೆ ತಗ್ಗಿಸಬಾರದೆಂಬುದು ಇದರ ಹಿಂದಿನ ಉದ್ದೇಶ..
ಚೀನಾದಲ್ಲಿ ಯಾರೋ ಮಾಡಿದ ಅಪರಾಧಕ್ಕೆ ಮತ್ತೊಬ್ಬರು ಶಿಕ್ಷೆ ಅನುಭವಿಸುವ ಅವಕಾಶವಿದೆ.. ದುಡ್ಡು ಕೊಟ್ಟರೆ….
ಚೀನಾದಲ್ಲಿರೋದು ಒಂದೇ ಪಕ್ಷ ಕಮ್ಯುನಿಸ್ಟ್ ಪಕ್ಷ.. ಇದಕ್ಕೆ ಯಾವುದೂ ಆಪೋಸಿಷನ್ ಪಕ್ಷವೇ ಇಲ್ಲ..
ಪ್ರತಿ ವರ್ಷ ಚೀನಾದಲ್ಲಿ ಒಂದು ವಾರದಲ್ಲಿ ಕೋಟ್ಯಾಂತರ ನಾಯಿಗಳನ್ನ ಸಾಯಿಸಿ ತಿನ್ನಲಾಗುತ್ತೆ.. ಪ್ರತಿ ವರ್ಷ ನಡೆಯುವ ಡಾಗ್ ಮೀಟ್ ಫೆಸ್ಟ್ ನಲ್ಲಿ ನಾಯಿಗಳ ಮಾರಣ ಹೋಮ ಮಾಡಲಾಗುತ್ತೆ.. ಈ ವರ್ಷವೂ ಜೂನ್ 21 ರಿಂದ ಜೂನ್ 30 ರವರೆಗೂ ಫೆಸ್ಟ್ ನಡೆಯಲಿದೆ.. ನಾಯಿಗಳನ್ನ ಹಿಡಿದು ಮೊದಲು ಉಗುರುಗಳನ್ನ ಕಿತ್ತು ಜೀವಂತವಾಗಿಯೇ ಬಿಸಿ ಬಿಸಿ ಕುದಿಯುವ ನೀರಿಗೆ ಹಾಕಲಾಗುತ್ತೆ.. ನಾಯಿ ಕುದಿಯುತ್ತಾ ನರಳುತ್ತಾ ಪ್ರಾಣ ಬಿಟ್ಟ ನಂತರ ಭೋಜನ ಮಾಡಿ ಸವಿಯಲಾಗುತ್ತೆ..
ಪ್ರತಿ ವರ್ಷ ಇಲ್ಲಿ 40 ಲಕ್ಷಕ್ಕೂ ಹೆಚ್ಚು ಲಕ್ಷ ಬೆಕ್ಕುಗಳ ಮಾರಣ ಹೋಮ ಮಾಡಲಾಗುತ್ತೆ.. ಬೆಕ್ಕುಗಳನ್ನ ಸಾಯಿಸಿ ಅಡುಗೆ ಮಾಡಿ ಸೇವಿಸಲಾಗುತ್ತದೆ.
ಚೀನಾದಲ್ಲಿ 2009 ರಿಂದಲೇ , ಫೇಸ್ ಬುಕ್ , ಟ್ವಿಟ್ಟರ್ ನಂತರ ವಿಶ್ವಪ್ರಸಿದ್ಧ ಜನಪ್ರಿಯ ಆಪ್ ಗಳನ್ನ ಬ್ಯಾನ್ ಮಾಡಲಾಗಿದೆ.. ಅಲ್ಲಿನ ಜನರು ಅದೇ ದೇಶದ ಆಪ್ ಗಳಾದ ವಿ ಚಾಟ್ , ವೈವೋ , ಯೂಕು ನಂತಹ ಆಪ್ ಗಳನ್ನ ಬಳಸುತ್ತಾರೆ..
ಚೈನಾದಲ್ಲಿ ಮತ್ತೊಂದು ನಂಬಲಾಸಾಧ್ಯವಾದ ನಂಬಲೇಬೇಕಾದ ಶಾಕಿಂಗ್ ಫ್ಯಾಕ್ಟ್ ಅಂದ್ರೆ ಚೀನಾದಲ್ಲಿ ಅನೇಕರು ಬೆಳಿಗ್ಗೆ ಎದ್ದು ತಮ್ಮದೇ ಯಯೂರೀನ್ ಸೇವನೆ ಮಾಡ್ತಾರೆ ಎನ್ನಲಾಗುತ್ತೆ.. ಇದ್ರಿಂದ ಾರೋಗ್ಯ ಚನಾಗಿರುತ್ತೆ ಎಂಬುದು ಅವರ ನಂಬಿಕೆ ಎನ್ನಲಾಗುತ್ತೆ..
ಕಾಪಿ ಮಾಡೋದ್ರಲ್ಲಿ ಚೀನಾಗೇ ಚೀನಾನೇ ಸಾಟಿ… ಈ ದೇಶದಲ್ಲಿ ನಕಲಿ ಅನ್ನ ಮೊಟ್ಟೆ , ಇಂದ ಹಿಡಿದು ನಕಲಿ ಐಫೋನ್ ಕೂಡ ಸಿಗುತ್ತೆ.. ಹಾಗೆ ನೋಡಿದ್ರೆ ನಕಲಿ ಕಾರ್ ಗಳು ಸಹ ಸಿಕ್ಕಿಬಿಡುತ್ತದೆ..
ಇಂಟರೆಸ್ಟಿಂಗ್ ಫ್ಯಾಕ್ಟ್…!!
ಇಡೀ ವಿಶ್ವದಲ್ಲಿ ಬಳಸಲಾಗುವ ಒಟ್ಟಾರೆ ಫೋನ್ ಗಳ ಸಂಖ್ಯೆಯಲ್ಲಿ ಸುಮಾರು 70 % ರಷ್ಟು ಮೊಬೈಲ್ ಗಳು ತಯಾರಾಗುವುದು ಇದೇ ದೇಶದಲ್ಲಿ..
ಪಾಂಡ – ಇಡೀ ವಿಶ್ವದಲ್ಲಿ ಪಾಂಡ ಚೀನಾ ಬಿಟ್ರೆ ಬೇರೆಲ್ಲಾ ಕಾಣಸಿಗೋದಿಲ್ಲ..
ಇಲ್ಲಿ ಪಾಂಡ ಟೀ ಫೇಮಸ್..
ಈ ಪಾಂಡ ಟೀ ತಯಾರಾಗುವುದು ಪಾಂಡದ ಮಲದಿಂದ…
ವಿಚಿತ್ರ ಆಹಾರಗಳು ಸಿಗೋದು ಅಂದ್ರೆ ಕಣ್ಮುಚ್ಚಿ ಹೇಳ್ಬಹುದು ಚೈನಾ ಅಂತ.. ಬೆಕ್ಕು , ನಾಯಿ , ಆಕ್ಟೋಪಸ್ , ಹಾವು ಚೇಳು ಎಲ್ಲವನ್ನೂ ಬಾಯಿ ಚಪ್ಪರಿಸಸಿಕೊಂಡು ತಿನ್ನುತ್ತಾರೆ ಇಲ್ಲಿನ ಜನ… ಕೆಲವೊಮ್ಮೆ ಅಂತ , ಜೀವಂತ ಆಕ್ಟೋಪಸ್ , ಹಸಿ ಮೀನು , ಹಸಿ ಹಾವಿನ ರಕ್ತವನ್ನೂ ಸೇವಿಸುತ್ತಾರೆ.. ಹಕ್ಕಿಗಳ ಗೂಡನ್ನೂ ಬಿಡೋದಿಲ್ಲ.. ಅದನ್ನೂ ಇಲ್ಲಿನ ಜನರು ಸೇವಿಸುತ್ತಾರೆ..
ಅದ್ರಲ್ಲೂ ಎಡಿಬಲ್ ಬರ್ಡ್ ನೆಸ್ಟ್ ಸೂಪ್ ಇಲ್ಲಿನ ಫೇಮಸ್ ಡಿಶ್.. ದುಬಾರಿಯೂ ಹೌದು..
ವಿಶ್ವದ ಅದ್ಭುತಗಳಲ್ಲಿ ಒಂದಾದ ಚೈನಾ ಮಹಾಗೋಡೆ ಇರೋದು ಇದೇ ದೇಶದಲ್ಲೆ..
ಈ ದೇಶಕ್ಕೆ ಪ್ರವಾಸಕ್ಕೆ ಹೋಗಬೇಕೆಂದ್ರೆ ಪಾಲಿಸಬೇಕಾದ ಪ್ರಕ್ರಿಯೆಗಳು…!!
ಭಾರತದಿಂದ ವೀಸಾಗೆ ಅಪ್ಲೈ ಮಾಡಿದರೆ ,,, ಡಾಕ್ಯುಮೆಂಟ್ಸ್ ಗಳು ಸರಿಯಾಗಿದ್ದರೆ ಸುಮಾರು 3 ದಿನಗಳ ಒಳಗೆ ವೀಸಾ ಸಿಗುತ್ತದೆ..
ಚೈನಾ ಕರೆನ್ಸಿ ರೆನ್ ಮಿನ್ ಬಿ – ಭಾರತದ ಸುಮಾರು 11 ರೂಪಾಯಿಗಳಿಗೆ ಸಮ..











