ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನಾನಿರತರನ್ನು ವಶಪಡಿಸಿಕೊಂಡ ಪೊಲೀಸರು

1 min read

ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನಾನಿರತರನ್ನು ವಶಪಡಿಸಿಕೊಂಡ ಪೊಲೀಸರು

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಂಡಿದೆ.. ಅಲ್ಲದೇ ಲಾಕ್ ಡೌನ್ ಕೂಡ ಜಾರಿಗಿಳಿಸಿ ಇದೀಗ ಕ್ರಮೇಣ ಸಡಿಲಿಕೆಗೊಳಿಸಿದೆ.. ಈ ನಡುವೆ ಬಹುತೇಕ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿದೆ.. ಆದ್ರೆ ಸಿನಿಮಾಮಂದಿರಗಳು , ಪಬ್ ಗಳು ಮುಖ್ಯವಾಗಿ , ಸಾರ್ವಜನಿಕ ಸಭೆ ಸಮಾರಂಭಗಳು , ಪ್ರತಿಭಟನೆಗಳು , ಜಾಥಾಗಳಿಗೆ ಅನುಮತಿ ನೀಡಿಲ್ಲ..

ಹೀಗಿರೋವಾಗ   ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನಾ ಜಾಥಾ ನಡೆಸುತ್ತಿದ್ದ ಪ್ರತಿಭಟನಾನಿರತರನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಪಿಸಿಸಿ ಕಚೇರಿ ಬಳಿಯೇ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದು ಅವರನ್ನ  ಬಿಎಂಟಿಸಿ ಬಸ್ ನಲ್ಲಿ ಪ್ರತಿಭಟನಾಕಾರರನ್ನು ತುಂಬಿ ಕರೆದೊಯ್ದಿದ್ದಾರೆ.. ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆ ಪ್ರತಿಭಟನೆ ತಡೆದಿದದಾರೆ. ಪ್ರತಿಭಟನಾ ನಿರತರು  ಸೈಕಲ್ ಜಾತಾ ಮೂಲಕ ಬಿಬಿಎಂಪಿ ಗೆ ತೆರಳುತ್ತಿದ್ದ ವೇಳೆ ಪೊಲೀಸರು ಅವರನ್ನ ತಡೆದಿದ್ದಾರೆ.

ಡಿಕೆಶಿ ಅವರೇ ಮುಂದಿನ ಸಿಎಂ –  ಮಹಮ್ಮದ್ ಹ್ಯಾರಿಸ್ ನಲಪಾಡ್

ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 43,733 ಕೇಸ್ ಪತ್ತೆ

ಸಿಎಂ ಭ್ರಷ್ಟಾಚಾರದ ದಾಖಲೆ ಶೀಘ್ರದಲ್ಲೇ ಬಿಡುಗಡೆ  – ಯತ್ನಾಳ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd