ಹಸುವಿನ ಸಗಣಿ ಸೇವಿಸಿದ್ರೆ ನಾರ್ಮಲ್ ಡೆಲಿವರಿ ಆಗುತ್ತಂತೆ

1 min read
cow dung saaksha tv

ಹಸುವಿನ ಸಗಣಿ ಸೇವಿಸಿದ್ರೆ ನಾರ್ಮಲ್ ಡೆಲಿವರಿ ಆಗುತ್ತಂತೆ cow dung saaksha tv

ತಂತ್ರಜ್ಞಾನದಿಂದಾಗಿ ಇಡೀ ಜಗತ್ತು ಸೇರಿ ಇದೀಗ ಜಾಗತೀಕ ಗ್ರಾಮವಾಗಿದೆ.

ಆದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರ, ಫೋಟೋ, ವಿಡಿಯೋ ಸದ್ದು ಮಾಡುತ್ತಲೇ ಇರುತ್ತದೆ.

ಅದರಂತೆ ಇದೀಗ ಉತ್ತಮ ಆರೋಗ್ಯಕ್ಕಾಗಿ ವೈದ್ಯರೊಬ್ಬರು ಸಗಣಿ ತಿನ್ನುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸದ್ಯ ವೈರಲ್ ಆಗಿರುವ ವೀಡಿಯೋದಲ್ಲಿ ಡಾ. ಮನೋಜ್ ಮಿತ್ತಲ್ ಎಂಬ ವೈದ್ಯರು, ನೆಲದ ಮೇಲಿದ್ದ ಹಸುವಿನ ಸಗಣಿಯನ್ನು ತೆಗೆದುಕೊಂಡು ಅದನ್ನು ಬಾಯಿಗೆ ಹಾಕಿಕೊಂಡು ಸವಿಯುತ್ತಿರುವುದನ್ನು ಕಾಣಬಹುದಾಗಿದೆ.

cow dung  saaksha tv

ಅಲ್ಲದೇ ಮನೋಜ್ ಮಿತ್ತಲ್ ಅವರು ಹೇಳುವಂತೆ ಹಸುವಿನ ಸಗಣಿ ಸೇವಿಸುವುದರಿಂದ ಹೆಂಗಸರಿಗೆ ನಾರ್ಮಲ್ ಡೆಲಿವರಿ ಆಗುತ್ತಂತೆ.

ಹಸುವಿನ ಸಗಣಿ ಸೇವಿಸುವುದರಿಂದ ಸಿಸೇರಿಯನ್ ಗೆ ಆಗುವುದನ್ನು ತಪ್ಪಿಸಬಹುದು ಎಂದಿದ್ದಾರೆ.

ಜೊತೆಗೆ ಗೋವಿನ ಸಗಣಿ ತಿಂದರೆ ನಮ್ಮ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ನಮ್ಮ ಆತ್ಮ ಶುದ್ಧವಾಗುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd