ಆಲೂಗಡ್ಡೆಗಳನ್ನ ಚನ್ನಾಗಿ ತೊಳೆದು ಸ್ವಚ್ಛಗೊಳಿಸಿ ಸಿಪ್ಪೆ ಬಿಡಿಸಿ ಅವುಗಳನ್ನು ಮೀಡಿಯಮ್ ಗಾತ್ರದಲ್ಲಿ ತುಂಡುಗಳಾಗಿ ಹೆಚ್ಚಿಕೊಳ್ಳಿ.. ಹೆಚ್ಚಿಟ್ಟುಕೊಂಡ ಆಲೂಗಡ್ಡೆಯನ್ನ ಬಾಣಲೆಗೆ ಅಥವ ಪ್ಯಾನ್ ಗೆ ಹಾಕಿ.. ಆಲೂಗಡ್ಡೆಯನ್ನ ಸುಮಾರು 20 ನಿಮಿಷಗಳು ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಗ್ಯಾಸ್ ಆಫ್ ಮಾಡಿದೆ.. ಈಗ ಆಲೂಗಡ್ಡೆಗೆ ಹಾಲು ಮತ್ತು ಬೆಣ್ಣೆಯನ್ನು ಸೇರಿಸಿ ಜೊತೆಗೆ ರುಚಿಗೆ ತಕ್ಕಷ್ಟು ಚಿಲ್ಲಿ ಪೌಡರ್ ಸೇರಿಸಿ ಮಧ್ಯಮ ಉರಿಯಲ್ಲಿ ಕಾಯಿಸಿ…
ಹಾಲು ಒಂದು ಕುದಿ ಬಂದ ನಂತರ ಸ್ಟವ್ ನಿಂದ ಕೆಳಗಿಳಿಸಿ.. ಈಗ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಪುಡಿ ಸೇರಿಸಿ. ನಂತರ ಬಿಸಿ ಬಿಸಿ ಸೂಪರ್ ಸವಿಯಿರಿ..








