2 ಮಾವಿನ ಹಣ್ಣನ್ನು ತೊಳೆದು, ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ, ಅವುಗಳನ್ನು ಬ್ಲೆಂಡರ್ ಜಾರ್ಗೆ ವರ್ಗಾಯಿಸಿ. ಅದಕ್ಕೆ ಹಾಲು ನಿಮಗೆ ಬೇಕಾದ ಪ್ರಮಾಣದಲ್ಲಿ ಬಳಸಿ..
ಸಕ್ಕರೆ ( ನಿಮ್ಮ ರುಚಿಗೆ ತಕ್ಕಷ್ಟು ಅಥವಾ ಮಾವಿನ ಸಿಹಿ ನೋಡಿಕೊಂಡು ಸಕ್ಕರೆ ಉಪಯೋಗಿಸಿ) ಮತ್ತು ಐಸ್-ಕ್ಯೂಬ್ಗಳನ್ನು ಸೇರಿಸಿ ( ಐಸ್ ಕ್ಯೂಬ್ ಗಳು ಆಪ್ಷನಲ್ )…
ನಯವಾಗಿ ನುಣ್ಣಗೆ ರುಬ್ಬಿಕೊಳ್ಳಿ.. ಸಿದ್ಧಪಡಿಸಿದ ಶೇಕ್ ಅನ್ನು ಸರ್ವಿಂಗ್ ಗ್ಲಾಸ್‌ಗಳಿಗೆ ಸುರಿಯಿರಿ, ಬಾದಾಮಿ ಮತ್ತು ಐಸ್ ಕ್ರೀಮ್ ಸೇರಿಸಿ ಕುಡಿಯಿರಿ..