ದೊಡ್ಡ ಬಟ್ಟಲಿನಲ್ಲಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ
ನೀರನ್ನು ಸೇರಿಸಿ ಮೂಲಕ ಮೃದುವಾದ ಚಪಾತಿ ಮಾಡುವ ಹದಕ್ಕೆ ಡೋ ತಯಾರಿಸಿ.
ಹಿಟ್ಟನ್ನು ಮುಚ್ಚಿ ಮತ್ತು 15 ನಿಮಿಷಗಳ ಕಾಲ ಸೆಟ್ ಆಗಲು ಬಿಡಿ..
ಹಿಟ್ಟಿನಿಂದ ನಿಂಬೆ ಗಾತ್ರದ ಉಂಡೆ ತೆಗೆದುಕೊಳ್ಳಿ ಒಣ ಹಿಟ್ಟಿನ ಸಹಾಯದಿಂದ ಒಸೆಯಿರಿ.
ನಂತರ ಕಾದ ಹೆಂಚಿನ ಮೇಲೆ ಎಣ್ಣೆ ಸವರಿ ಪರೋಟ ಬೇಯಿಸಿ… ಹೀಗೆ ತಿರುಗಿಸಿ ನಂತರ ಮತ್ತೆ ಎಣ್ಣೆ ಸವರಿ ಚೆನ್ನಾಗಿ ಬೇಯಿಸಿ.. ಅಥವ ತುಪ್ಪ ಬಳಸಿ… ಬೆಂದ ನಂತರ ಹೆಸರುಬೇಳೆಯ ಆರೋಗ್ಯಕರ ಮಸಾಲೆ ಪರೋಟ ಸವಿಯಯಲು ಸಿದ್ದ..