ಬೆಂಗಳೂರು: ಮಕ್ಕಳಿಂದ ಹಿಡಿದು, ಯುವಕರು, ಮಧ್ಯವಯಸ್ಕರಿಗೂ ಹಾಟ್ ಫೇವರೇಟ್ ಹಾಲಿಡೇಸ್ ತಾಣವಾಗಿದ್ದ ವಂಡರ್ ಲಾ ಲಾಕ್ ಡೌನ್ ನಿಂದಾಗಿ ಬಂದ್ ಆಗಿದೆ. ಕೊರೊನಾ ಆತಂಕದ ನಡುವೆ ಇನ್ನೂವರೆಗೂ ವಂಡರ್ ಲಾ ಯಾವಾಗ ರಿ ಓಪನ್ ಆಗಲಿದೆ ಎಂಬುದರ ಬಗ್ಗೆ ಇನ್ನೂವರೆಗೂ ನಿರ್ದಾರವಾಗಿಲ್ಲ. ಇನ್ನೂ ಪ್ರವಾಸಿಗರಿಲ್ಲದೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಂಡರ್ ಲಾ ಸಂಸ್ಥೆಗೆ ಬರೋಬ್ಬರಿ 14.51 ಕೋಟಿ ನಷ್ಟ ಆಗಿದೆ.
ಹಿಂದಿನ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ 42.03 ಕೋಟಿ ಲಾಭ ಗಳಿಸಿತ್ತು. ಇನ್ನೂ ಮತ್ತೆ ವಂಡರ್ ಲಾದಲ್ಲಿ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಜೋಸೆಫ್ ತಮಾಹಿತಿ ನೀಡಿದ್ದು, ಶೀಘ್ರದಲ್ಲೇ ಪಾರ್ಕ್ ಓಪನ್ ಮಾಡಲು ಅನುಮತಿ ಸಿಗುವ ನಿರೀಕ್ಷೆಯಿದ್ದು, ಎಲ್ಲಾ ರೀತಿಯ ಸುರಕ್ಷತಾ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದೇವೆ’ ಎಂದು ತಿಳಿಸಿದ್ದಾರೆ.
ನಾಗೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿದ್ದೇ ದೊಡ್ಡ ತಪ್ಪು: ನಾಗೇಂದ್ರರನ್ನು ಎರಡು ಬಾರಿ ಬಲಿಪಶು ಮಾಡಲಾಗಿದೆ- ಸ್ವಪಕ್ಷದ ನಿರ್ಧಾರದ ವಿರುದ್ಧವೇ ಗುಡುಗಿದ ಕೆ ಎನ್ ರಾಜಣ್ಣ
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಕಿಚ್ಚು ರಾಜ್ಯ ರಾಜಕಾರಣದಲ್ಲಿ ಇನ್ನೂ ಆರಿಲ್ಲ. ಇದರ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಎರಡನೇ...








