ರಾಜ್ಯದಲ್ಲಿ ಮತ್ತೆ ಕೋವಿಡ್ ಭೀತಿ – ಮಾಸ್ಕ್ ಕಡ್ಡಾಯ..?
Health : ಆರೋಗ್ಯ ಇಲಾಖೆಗೆ ಕೊರೋನಾ ಆತಂಕ ಹೆಚ್ಚಾಗಿದೆ.. ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುತ್ತಿದೆ.. ಮದುವೆ , ಸಮಾರಂಭ , ಎಸಿ ರೂಮ್ , ಹಾಲ್ ಗಳಲ್ಲಿ ಮಾಸ್ಕ್ ಕಡ್ಡಾಯ ಮಾಡುವುದಾಗಿ ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್ ಸುವರ್ಣ ಸೌಧದಲ್ಲಿ ಹೇಳಿದ್ದಾರೆ. ಕಟ್ಟು ನಿಟ್ಟಿನ ಕ್ರಮಗಳನ್ನ ಜರುಗಿಸಬಹುದು ಎನ್ನಲಾಗ್ತಿದೆ.
ಈ ಕುರಿತು ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ “ಕೇಂದ್ರ ಸರ್ಕಾರ ನೀಡುವ ಗೈಡ್ ಲೈನ್ಸ್ ಪಾಲಿಸುವುದರ ಜೊತೆಗೆ ಎಲ್ಲರಿಗೂ ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳುವಂತೆ ಹೇಳಲಾಗುವುದು ಎಂದು ತಿಳಿಸಿದ್ದಾರೆ. Covid Cases: Covid scare again in the state – mask mandatory..?