Tuesday, February 7, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

Cricket 2022 : ಕ್ಯಾಪ್ಟನ್‌ ಸ್ಥಾನದಿಂದ ಕೆಳಗಿಳಿದ ಸ್ಟಾರ್‌ ಪ್ಲೇಯರ್ಸ್‌

Namratha Rao by Namratha Rao
December 29, 2022
in ಕ್ರಿಕೆಟ್, News, Newsbeat, Sports
Share on FacebookShare on TwitterShare on WhatsappShare on Telegram

Cricket 2022 : ಕ್ಯಾಪ್ಟನ್‌ ಸ್ಥಾನದಿಂದ ಕೆಳಗಿಳಿದ ಸ್ಟಾರ್‌ ಪ್ಲೇಯರ್ಸ್‌

2022ರಲ್ಲಿ ಹತ್ತಾರು ಕ್ರಿಕೆಟಿಂಗ್‌ ಆಕ್ಷನ್‌ಗಳ ಜೊತೆಗೆ ಹಲವು ಆಟಗಾರರ ಏಳು-ಬೀಳಿನ ಪ್ರದರ್ಶನಗಳು ನಡೆದಿದೆ. ಇದೇ ವರ್ಷದಲ್ಲಿ ವಿಶ್ವ ಕ್ರಿಕೆಟ್‌ನ ಹಲವು ಸ್ಟಾರ್‌ ಆಟಗಾರರು ತಮ್ಮ ನಾಯಕತ್ವಕ್ಕೂ ಸಹ ವಿದಾಯವನ್ನ ಹೇಳಿದ್ದಾರೆ. ಹೀಗೆ ಕ್ಯಾಪ್ಟೆನ್ಸಿಯಿಂದ ಕೆಳಗಿಳಿದ ಶ್ರೇಷ್ಠ ಆಟಗಾರರ ವಿವರ ಇಲ್ಲಿದೆ.

Related posts

Rama Sitha

Astrology : ದಾಂಪತ್ಯ ಗಟ್ಟಿಯಾಗಿರಲು ಭಾರತೀಯ ಸಂಸ್ಕೃತಿಯಲ್ಲಿ ಉತ್ತಮ ಉಪಾಯ… 

February 6, 2023
Bks varma

B. K. S Varma : ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ಇನ್ನಿಲ್ಲ… 

February 6, 2023

ವಿರಾಟ್‌ ಕೊಹ್ಲಿ:

2022ರ ವರ್ಷಾರಂಭದಲ್ಲೇ ಕ್ರಿಕೆಟ್‌ ಅಭಿಮಾನಿಗಳಿಗೆ ಶಾಕ್‌ ನೀಡಿದ್ದು ಟೀಂ ಇಂಡಿಯಾದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ, ಸೌತ್‌ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್‌ ಸರಣಿ ಸೋಲಿನ ಬಳಿಕ 2022ರ ಜನವರಿ 15ರಂದು ವಿರಾಟ್‌ ಕೊಹ್ಲಿ ಭಾರತ ಟೆಸ್ಟ್‌ ತಂಡದ ನಾಯಕತ್ವದಿಂದ ಕೆಳಗಿಳಿದರು. ಟೀಂ ಇಂಡಿಯಾವನ್ನು 68 ಟೆಸ್ಟ್‌ಗಳಲ್ಲಿ ಮುನ್ನಡೆಸಿದ್ದ ಕಿಂಗ್‌ ಕೊಹ್ಲಿ, 40 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತ್ಯಂತ ಯಶಸ್ವಿ ಕ್ಯಾಪ್ಟನ್‌ ಎಂಬ ಹೆಗ್ಗಳಿಕೆಯೊಂದಿಗೆ ತಮ್ಮ ನಾಯಕತ್ವಕ್ಕೆ ಅಂತ್ಯವಾಡಿದರು.

ಕೇನ್‌ ವಿಲಿಯಂಸನ್‌ :

ನ್ಯೂಜಿ಼ಲೆಂಡ್‌ ತಂಡದ ಯಶಸ್ವಿ ಕ್ಯಾಪ್ಟನ್‌ಗಳ ಲಿಸ್ಟ್‌ನಲ್ಲಿ ಕೇನ್‌ ವಿಲಿಯಂಸನ್‌ ಹೆಸರನ್ನ ಮರೆಯುವಂತಿಲ್ಲ. ಕಿವೀಸ್‌ ತಂಡಕ್ಕೆ ವಿಶ್ವ ಟೆಸ್ಟ್‌ ಚಾಂಪಿಯನ್‌ಪಟ್ಟ ತಂದುಕೊಟ್ಟ ಕೀರ್ತಿ ಪಡೆದಿರುವ ಕೇನ್‌ ವಿಲಿಯಂಸನ್‌, ಡಿಸೆಂಬರ್‌ 15ರಂದು ನಾಯಕನ ಸ್ಥಾನದಿಂದ ಕೆಳಗಿಳಿದರು.

ಜೋ ರೂಟ್‌ :

ಇಂಗ್ಲೆಂಡ್‌ ತಂಡದ ಜೋ ರೂಟ್‌, ಕಳೆದ ಏಪ್ರಿಲ್‌ 15ರಂದು ಟೆಸ್ಟ್‌ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದರು. ಆಸ್ಟ್ರೇಲಿಯಾ ವಿರುದ್ಧ ನಡೆದ ʼಆಷಸ್‌ʼ ಸೋಲಿನ ಹಿನ್ನೆಲೆಯಲ್ಲಿ ಜೋ ರೂಟ್‌, ಇಂಗ್ಲೆಂಡ್‌ ತಂಡದ ಕ್ಯಾಪ್ಟನ್‌ ಹುದ್ದೆಯಿಂದ ಕೆಳಗಿಳಿದರು.

ಒಯಾನ್‌ ಮಾರ್ಗನ್‌ :

ಇಂಗ್ಲೆಂಡ್‌ನ ವೈಟ್‌ ಬಾಲ್‌ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಒಯಾನ್‌ ಮಾರ್ಗನ್‌ ಅವರ ನಾಯಕತ್ವದ ಯುಗ ಅಂತ್ಯಗೊಂಡಿದ್ದು ಸಹ 2022ರಲ್ಲಿ. ಇಂಗ್ಲೆಂಡ್‌ ತಂಡಕ್ಕೆ ಟಿ20 ಹಾಗೂ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಟ್ಟ ಹೆಗ್ಗಳಿಕೆ ಹೊಂದಿದ್ದ ಮಾರ್ಗನ್‌, ಜೂನ್‌ 28ರಂದು ತಂಡದ ನಾಯಕ ಸ್ಥಾನಕ್ಕೆ ರಿಸೈನ್‌ ಮಾಡಿದರು.

ಆರನ್‌ ಫಿಂಚ್‌ :

ಆಸ್ಟ್ರೇಲಿಯಾ ತಂಡದ ಸ್ಪೋಟಕ ಬ್ಯಾಟ್ಸ್‌ಮನ್‌ ಆರನ್‌ ಫಿಂಚ್‌, ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದರು. ಆಸೀಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಆಗಿಯೂ ಮಿಂಚಿರುವ ಫಿಂಚ್‌, ಸೆಪ್ಟೆಂಬರ್‌ 10ರಂದು ಆಸ್ಟ್ರೇಲಿಯಾದ ODI ತಂಡದ ಕ್ಯಾಪ್ಟನ್‌ ಹುದ್ದೆಯಿಂದ ಕೆಳಗಿಳಿದಿದ್ದು, ಟಿ20 ತಂಡದ ನಾಯಕನಾಗಿ ಮುಂದುವರಿದಿದ್ದಾರೆ.

ಮಿಥಾಲಿ ರಾಜ್‌ :

ಮಹಿಳಾ ಕ್ರಿಕೆಟ್‌ ಭಾರತ ತಂಡದ ಸೂಪರ್‌ ಸ್ಟಾರ್‌ ಮಿಥಾಲಿ ರಾಜ್‌ ಸಹ ತಂಡದ ನಾಯಕತ್ವದಿಂದ ಕೆಳಗಿಳಿದರು. ಕಳೆದ ಜೂನ್‌ 8ರಂದು ಭಾರತ ತಂಡದ ಏಕದಿನ ಮತ್ತು ಟಿ20 ತಂಡದ ಕ್ಯಾಪ್ಟನ್‌ ಹುದ್ದೆಯಿಂದ ಕೆಳಗಿಳಿದ ಮಿಥಾಲಿ ರಾಜ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಗುಡ್‌ ಬೈ ಹೇಳಿದ್ದಾರೆ.

Cricket 2022 , players resigned captainship

Tags: #saakshatvCricket 2022virat kohli
ShareTweetSendShare
Join us on:

Related Posts

Rama Sitha

Astrology : ದಾಂಪತ್ಯ ಗಟ್ಟಿಯಾಗಿರಲು ಭಾರತೀಯ ಸಂಸ್ಕೃತಿಯಲ್ಲಿ ಉತ್ತಮ ಉಪಾಯ… 

by Naveen Kumar B C
February 6, 2023
0

ದಾಂಪತ್ಯ ಗಟ್ಟಿಯಾಗಿರಲು ಭಾರತೀಯ ಸಂಸ್ಕೃತಿಯಲ್ಲಿ ಉತ್ತಮ ಉಪಾಯ... ಭಾರತೀಯ ಸಂಸ್ಕೃತಿಯ ಉಳಿವಿಗೆ ಗೃಹಸ್ಥಜೀವನ ಸುಭದ್ರವಾದ ಅಡಿಪಾಯ ಒದಗಿಸುವಂಥದ್ದು. ಆದರೆ ಈಗೀಗ ಆ ಗೃಹಸ್ಥ ಜೀವನದಲ್ಲಿ ದಾಂಪತ್ಯಜೀವನದಲ್ಲಿ ಹೆಚ್ಚಾಗಿ...

Bks varma

B. K. S Varma : ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ಇನ್ನಿಲ್ಲ… 

by Naveen Kumar B C
February 6, 2023
0

ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ಇನ್ನಿಲ್ಲ…   ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ನಿಧನರಾಗಿದ್ದಾರೆ.  ಕಳೆದ ಮೂರು ತಿಂಗಳಿಂದ ಆರೋಗ್ಯ ಸಂಬಂಧಿ...

 Ricky kej  

 Ricky kej  : ಸತತ ಮೂರನೇ ಭಾರಿಗೆ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡಿಗ… 

by Naveen Kumar B C
February 6, 2023
0

 Ricky kej  : ಸತತ ಮೂರನೇ ಭಾರಿಗೆ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡಿಗ…   ಬೆಂಗಳೂರು ಮೂಲದ ಸಂಗೀತ ನಿರ್ದೇಶಕ ರಿಕಿ ಕೇಜ್  ಸತತ ಮೂರನೇ  ಭಾರಿಗೆ ...

crime

Madhya Pradesh : 16 ವರ್ಷದ ಬಾಲಕನಿಂದ 58 ವರ್ಷದ ಮಹಿಳೆ ಮೇಲೆ ಅತ್ಯಾಚಾರ; ಕೊಲೆ… 

by Naveen Kumar B C
February 6, 2023
0

16 ವರ್ಷದ ಬಾಲಕನಿಂದ 58 ವರ್ಷದ ಮಹಿಳೆ ಮೇಲೆ ಅತ್ಯಾಚಾರ; ಕೊಲೆ… 16 ವರ್ಷದ ಬಾಲಕ 58 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯ ಬಾಯಿಯನ್ನ...

Kichha sudeep Shikar Dhavan

Kiccha Sudeep : ಗಬ್ಬರ್ ಸಿಂಗ್ ಶಿಖರ್ ಧವನ್  ಅವರನ್ನ ಭೇಟಿ ಮಾಡಿದ ಕಿಚ್ಚ ಸುದೀಪ್….

by Naveen Kumar B C
February 6, 2023
0

ಕ್ರಿಕೆಟ್ ಆಟಗಾರ ಗಬ್ಬರ್ ಸಿಂಗ್ ಶಿಖರ್ ಧವನ್  ಅವರನ್ನ ಭೇಟಿ ಮಾಡಿದ ಕಿಚ್ಚ ಸುದೀಪ್…. ಸಿನಿಮಾ ಹೊರತುಪಡಿಸಿ  ನಟ ಕಿಚ್ಚ ಸುದೀಪ್ ಗೆ  ಕ್ರಿಕೆಟ್ ಮೇಲೆ ಅತಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Rama Sitha

Astrology : ದಾಂಪತ್ಯ ಗಟ್ಟಿಯಾಗಿರಲು ಭಾರತೀಯ ಸಂಸ್ಕೃತಿಯಲ್ಲಿ ಉತ್ತಮ ಉಪಾಯ… 

February 6, 2023
Bks varma

B. K. S Varma : ಕರ್ನಾಟಕದ ಪ್ರಸಿದ್ಧ ಹಿರಿಯ ಚಿತ್ರಕಲಾವಿದ ಬಿ.ಕೆ.ಎಸ್ ವರ್ಮಾ ಇನ್ನಿಲ್ಲ… 

February 6, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram