ಅಕ್ರಮ ಸಂಬಂಧ : ಮದುವೆಯಾಗು ಎಂದಾಕೆಯನ್ನ ಬರ್ಬರವಾಗಿ ಕೊಂದ..!
ನವದೆಹಲಿ : ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ತನ್ನ ಜೊತೆ ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ವ್ಯಕ್ತಿಯೊಬ್ಬ ಆಕೆಯನ್ನು ಕೊಲೆ ಮಾಡಿದ್ದಾನೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಹೋಟೆಲ್ ಒಂದನ್ನ ನಡೆಸುತ್ತಿದ್ದರು ಎನ್ನಲಾಗಿದೆ. ಮಹಿಳೆಯ ಗಂಡ ಸತ್ತುಹೋಗಿದ್ದರು. ಈಕೆ ವ್ಯಕ್ತಿಯೋರ್ವನ ಜೊತೆಗೆ ಅನೈತಿಕ ಸಂಬಂಧ ಬೆಳೆಸಿದ್ದಳು. ಸಂಬಂಧ ಮುಂದುವರೆದಿತ್ತು. ಆದ್ರೆ ಆರೋಪಿಯ ಮಹಿಳೆ ತನ್ನನ್ನ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಆತ ಆಕೆಯ ಬಾಯಿಗೆ ಬಟ್ಟೆ ತುರುಕಿ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಥೂ ಇವೆನೆಂತ ನೀಚ ಸಹೋದರ… ಕುಡಿದ ಮತ್ತಿನಲ್ಲಿ ವಿವಾಹಿತ ಸಹೋದರಿಯನ್ನೇ ರೇಪ್ ಮಾಡಿ, ವಿಡಿಯೋ ಮಾಡಿಸಿದ
ಮತ್ತೊಬ್ಬಳ್ಳನ್ನ ಪ್ರೀತಿಸುತ್ತಿದ್ದ ಪ್ರಿಯಕರನಿಗೆ ಬೈಕ್ ನಲ್ಲಿ ಹೋಗುವಾಗಲೇ ಬೆನ್ನಿಗೆ ಚೂರಿ ಹಾಕಿದಳು..!
ಗೂಗಲ್ ಮ್ಯಾಪ್ ನಂಬಿ ಹೋಗಿದ್ದವ ಪ್ರಾಣ ಕಳೆದುಕೊಂಡ..!
ಥೂ ಎಂಥ ಮಗ ಇವನು: ಬುದ್ಧಿವಾದ ಹೇಳಿದ ತಂದೆಯ ಬರ್ಬರ ಕೊಲೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








