ADVERTISEMENT
Wednesday, August 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

‘ಪ್ರೆಂಚ್ ಬಿರಿಯಾನಿ’ಯ ಅನುಭವ ಬಿಚ್ಚಿಟ್ಟ ಡ್ಯಾನಿಷ್ ಸೇಠ್..!

admin by admin
July 21, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Related posts

sports/rishabh-pant-meets-ms-dhoni-ahead-of-sri-lanka-test-

ಭಾರತದ ಲಂಕಾ ಪ್ರವಾಸ – ಧೋನಿಯ ಮಾರ್ಗದರ್ಶನ ಪಡೆದ ರಿಷಪ್ ಪಂತ್..!

August 4, 2026
sports/ms-dhoni-rides-ktm-390-duke-in-chennai-

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ

August 4, 2026

ಹಂಬಲ್‌ ಪೊಲಿಟಿಶಿಯನ್‌ ನೋಗರಾಜ್‌ ನಂತರ ಡ್ಯಾನಿಶ್ ಸೇಠ್ ಅವರು ನಾಯಕನಾಗಿ ಕಾಣಿಸಿಕೊಂಡಿರುವ 2ನೇ ಚಿತ್ರವಾದ ಫ್ರೆಂಚ್ ಬಿರಿಯಾನಿ ಇನ್ನೇನು ಒಟಿಟಿಯಲ್ಲಿ ರಿಲೀಸ್ ಗೆ ರೆಡಿಯಾಗಿದೆ. ಈ ಚಿತ್ರದ ಬಗೆಗಿನ ತಮ್ಮ ಅನುಭವ ಹಾಗೂ ಕೆಲ ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ನಾಯಕ ಡ್ಯಾನಿಶ್ ಅವರು ನಮ್ಮ saaksha tv.com ಜೊತೆಗೆ ಹಂಚಿಕೊಂಡಿದ್ದಾರೆ.

ನಾಯಕನಟನಾಗಿ ನಟಿಸುತ್ತಿರುವ 2ನೇ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯ, ಅನುಭವವೇನು..?
ಡ್ಯಾನಿಶ್ ಸೇಠ್: ನಿರೂಪಕರಾಗಿ ಕಮಿಡಿಯನ್ ಆಗಿ ಮಾಡುವ ಅನುಭವವೇ ಬೇರೆ. ಆದ್ರೆ ಒಂದು ಚಿತ್ರ ಮೂಡಿಬರಬೇಕಾದರೇ ಅದರಲ್ಲಿ ಸಾಕಷ್ಟು ಮಂದಿ ಭಾಗಿಯಾಗಿರುತ್ತಾರೆ. ಮಾಧ್ಯಮದವರೂ, ಮ್ಯೂಸಿಕ್ ಡೈರೆಕ್ಟರ್, ಆಕ್ಷನ್ ಡೈರೆಕ್ಟರ್, ಸುಮಾರು ಇಲಾಖೆಗಳು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರವೇ ಒಂದು ಚಿತ್ರ ಯಶಸ್ವಿಯಾಗಲು ಸಾಧ್ಯ. ಈ ಚಿತ್ರದಲ್ಲಿ ಕೆಲಸ ಮಾಡಿ ಖುಷಿಯಾಗಿದೆ. ಹಾಗೇ ತುಂಬ ಎಂಜಾಯ್ ಮಾಡಿದ್ದೇನೆ. ಪ್ರೆಂಚ್ ಬಿರಿಯಾನಿಯಲ್ಲಿ ಪ್ರೊಸೆಸ್ ಡಿಫರೆಂಟ್ ಇತ್ತು. ಯಾಕೆಂದರೆ ಹಂಬಲ್ ನೊಗರಾಜ್ ಗೆ ಡೈಲಾಗ್ಸ್ ಸಹ ನಾನೇ ಬರೆದಿದ್ದೆ. ಆದ್ರೆ ಇಲ್ಲಿ ಪಣಜ ಹಾಗೂ ಅವಿನಾಶ್ ಆ ಕಾರ್ಯವನ್ನು ಮಾಡಿದ್ದಾರೆ. ಆಕ್ಟಿಂಗ್ ಈಸ್ ಫನ್ ಜಾಬ್..

ಬಾಲಿವುಡ್ ನಟ ಸಾಲ್ ಯೂಸುಫ್ ಹಾಗೂ ನಿರ್ದೇಶಕ ಪನ್ನಗಾಭರಣಂ, ಚಿತ್ರತಂಡದ ಬಗೆಗಿನ ಅಭಿಪ್ರಾಯ, ಅನುಭವ…?
ಡ್ಯಾನಿಶ್ ಸೇಠ್: ಕಾಮಿಡಿ ಶೋನಿಂದ ನಾನು ಹಾಗೂ ಸಾಲ್ ಉತ್ತಮ ಸ್ನೇಹಿತರಾಗಿದ್ದೇವೆ. ಜೊತೆಯಲ್ಲಿ ಅನೇಕ ಬಾರಿ ಕೆಲಸ ಮಾಡಿದ್ದೇವೆ. ಹೀಗಾಗಿ ನನಗೆ ಸಾಲ್ ಅವರ ಪರಿಚಯ ಮುಂಚಿನಿಂದಲೂ ಇದೆ. ಯಾವುದೇ ಪ್ರಾಜೆಕ್ಟ್ ಇರಲಿ ಫಾರಿನರ್ ಪಾತ್ರವಿದ್ದರೇ ನಾನೂ ಮುಂಚಿನಿಂದಲೂ ಸಾಲ್ ಅವರನ್ನ ರೆಕಮೆಂಡ್ ಮಾಡಿಕೊಂಡು ಬಂದಿದ್ದೇನೆ. ಯಾಕೆಂದ್ರೆ ಅವರೊಬ್ರು ಉತ್ತಮ ನಟರು. ಇನ್ನೂ ಪನ್ನನಾಗಾಭರಣಂ ಅವರನ್ನು ನಮಗೆ ಪರಿಚಯ ಮಾಡಿಸಿಕೊಟ್ಟಿದ್ದು ಪ್ರಜ್ವಲ್ ದೇವರಾಜ್ ಅವರು. ಅಲ್ಲಿಂದ ಈ ಚಿತ್ರದ ಜರ್ನಿ ಶುರುವಾಗಿದೆ. ಇನ್ನೂ ಶೂಟಿಂಗ್ ಮಾಡುವಾಗ ನಾವೆಲ್ಲಾ ಒಂದೇ ವಯಸ್ಸಿನವರಾಗಿರುವುದರಿಂದ ಎಲ್ಲರೂ ಹೇಗ ಹೊಂದಿಕೊಳ್ಳುತ್ತಿದ್ವಿ. ಸೆಟ್ ಅಲ್ಲಿ ಅವರೆಲ್ಲರ ಜೊತೆ ಕೆಲಸ ಮಾಡೋದೇ ಎಂಜಾಮೆಂಟ್.

ಸ್ಟಾಂಡ್ ಅಪ್ ಕಾಮಿಡಿಯನ್ ಆಗಿ ಕೆಲಸ ಮಾಡುವುದಕ್ಕೂ ಸಿನೆಮಾದಲ್ಲಿ ಕಾಮಿಡಿ ಮಾಡುವುದಕ್ಕೂ ನಡುವಿನ ನಿಮ್ಮ ಅನುಭವ..?
ಡ್ಯಾನಿಶ್ ಸೇಠ್: ಆನ್ ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ನಲ್ಲಿ ಕಾಮಿಡಿ ಮಾಡೋದಕ್ಕೂ ತುಂಬಾನೇ ವ್ಯತ್ಯಾಸ ಇದೆ. ಕಟ್ಸ್ ತುಂಬ ಇಂಪಾರ್ಟೆಂಟ್ ಆಗುತ್ತೆ. ಅದ್ರಲ್ಲೂ ಕಾಮಿಡಿ ಪ್ರಧಾನ ಚಿತ್ರವಾದರೇ ಎಡಿಟಿಂಗ್ ಹಾಗೂ ಎಡಿಟಿಂಗ್ ಡೈರೆಕ್ಟರ್ ವರ್ಕ್ ತುಂಬ ತುಂಬ ಇಂಪಾರ್ಟೆಂಟ್ ಆಗಿರುತ್ತೆ.

PRK ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿದ ಅನುಭವ..? ಹಾಗೂ ಒಟಿಟಿ ಪ್ಲಾಟ್ ಫಾರ್ಮ್‍ನಲ್ಲಿ ಚಿತ್ರ ಬಿಡುಗಡೆಯ ಬಗ್ಗೆ ಅಭಿಪ್ರಾಯ..?
ಡ್ಯಾನಿಶ್ ಸೇಠ್: ಪುನೀತ್ ರಾಜ್ ಕುಮಾರ್ ಅವರ ಪ್ರೊಡಕ್ಷನ್‍ನ 4ನೇ ಚಿತ್ರ ಇದು. ಮಾಯಾಬಜಾರ್, ಕವಲು ದಾರಿ, ಲಾ ನಂತರ ಅವರ ನಿರ್ಮಾಣದ ಚಿತ್ರ ಫ್ರೆಂಚ್ ಬಿರಿಯಾನಿ. ಹೊಸ ಪ್ರತಿಭೆಗಳ ಮೇಲೆ ಬಂಡವಾಳ ಹೂಡುತ್ತಿದ್ದೀರ. ಯಾಕೆ ನೀವು ನಿಮ್ಮ ಚಿತ್ರಕ್ಕೆ ಇನ್ವೆಸ್ಟ್ ಮಾಡಿಲ್ಲ ಎಂದು ನಾನೇ ಪುನೀತ್ ಅವರ ಹತ್ರ ಕೇಳಿದ್ದೆ. ಆದ್ರೆ ಅವರು ನನ್ನ ಪ್ರಶ್ನಗೆ ನೀಡಿದ ಉತ್ತರ ತುಂಬ ಹಿಡಿಸಿತು. ಈಗಿನ ಜನರೇಷನ್ ಯೂತ್ಸ್ ನ ಯೋಚನೆಯೇ ಬೇರೆ ಇರುತ್ತೆ. ಅವರ ವೇವ್ ಲೆಂತ್ ಬೇರೆ ಇರುತ್ತೆ. ಹೀಗಾಗಿ ಜನರೇಷನ್ ಪ್ರಕಾರವೇ ನೋಡಬೇಕು. ಇನ್ನೂ ಪುನೀತ್ ಅವರು ಫಿಲ್ಮ್ ಇಂಡಸ್ಟ್ರಿಯಲ್ಲಿ ಒನ್ ಆಫ್ ದಿ ಇಂಟೆಲಿಜೆಂಟ್ ಮೈಂಡ್. ಇದು ಕೇವಲ ನನ್ನ ಅಭಿಪ್ರಾಯವಷ್ಟೇ ಅಲ್ಲ ಸಾಕಷ್ಟು ಜನರ ಅಭಿಪ್ರಾಯ. ಪುನೀತ್ ಸರ್, ಅಶ್ವಿನಿ ಮೇಡಂ, ಪಿಆರ್ ಕೆ ಟೀಂ ಜೊತೆಗೆ ಕೆಲಸ ಮಾಡಿದ್ದು ಉತ್ತಮ ಅನುಭವ

Tags: #PRKactorfilm
ShareTweetSendShare
Join us on:

Related Posts

sports/rishabh-pant-meets-ms-dhoni-ahead-of-sri-lanka-test-

ಭಾರತದ ಲಂಕಾ ಪ್ರವಾಸ – ಧೋನಿಯ ಮಾರ್ಗದರ್ಶನ ಪಡೆದ ರಿಷಪ್ ಪಂತ್..!

by admin
August 4, 2026
0

ಫಿಯರ್‍ಲೆಸ್ ಕ್ರಿಕೆಟರ್ ರಿಷಬ್ ಪಂತ್ ಶ್ರೀಲಂಕಾ ಪ್ರವಾಸಕ್ಕೆ ರೆಡಿಯಾಗುತ್ತಿದ್ದಾರೆ. ಅಪಘಾತ, ಸತತ ಗಾಯ, ಸ್ಥಿರ ಪ್ರದರ್ಶನದ ಕೊರತೆಯ ನಡುವೆಯೂ ಪಂತ್ ಟೀಮ್ ಇಂಡಿಯಾದ ಟೆಸ್ಟ್ ತಂಡದ ಆಧಾರಸ್ತಂಭವಾಗಿದ್ದಾರೆ....

sports/ms-dhoni-rides-ktm-390-duke-in-chennai-

ಚೆನ್ನೈನಲ್ಲಿ ಹೈಸ್ಪೀಡ್ ಕೆಟಿಎಂ ಬೈಕ್ ಸವಾರಿ ಮಾಡಿದ ಧೋನಿ

by admin
August 4, 2026
0

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು, ಮದ್ರಾಸ್ ಇಂಟರ್ ನ್ಯಾಷನಲ್ ಸಕ್ರ್ಯೂಟ್‍ನಲ್ಲಿ ಕೆಟಿಎಂ 390 ಡ್ಯೂಕ್ ಬೈಕ್ ಸವಾರಿ ಮಾಡುವ ಮೂಲಕ ಗಮನ...

auqib-nabi-life-story-kannada

Teamindia- ಹಿಮದ ನಾಡಿನ ಐಸ್‍ಮೆನ್..ಟೀಮ್ ಇಂಡಿಯಾದ  ಹೊಸ ಸ್ಪೀಡ್ ಗನ್. ಅವನ ಹೆಸರು..!

by admin
August 4, 2026
0

ಅವನು ಗುರಿ ಹೊಡೆಯುವ ಸ್ನೈಪರ್. ಬುಲೆಟ್ ವೇಗದಲ್ಲಿ ಬೌಲಿಂಗ್ ಮಾಡುವ ಸ್ಟ್ರೈಕರ್. ನಿರಂತರವಾಗಿ ಬೌಲ್ ಮಾಡುವ ಬೌಲಿಂಗ್ ಮೆಷಿನ್. ದಣಿವರಿಯದ ಐರಾನ್ ಮ್ಯಾನ್. ವಿಕೆಟ್ ಪಡೆಯುವ ಹಂಟರ್,...

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

by Shwetha
August 4, 2026
0

ರಾಜ್ಯದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟಕ್ಕೆ ನಿರ್ಬಂಧ ಹೇರಿದ ಬಳಿಕ, ಇದೀಗ ರಾಜ್ಯದ...

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

by Shwetha
August 4, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಿರಿಯ ಶಾಸಕರಿಗೆ ಮಂತ್ರಿಗಿರಿ ಕೈತಪ್ಪಿದ್ದರಿಂದ ರಾಜ್ಯದ ವಿವಿಧೆಡೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram