IPL 2022 : ಐಪಿಎಲ್ ನಲ್ಲಿ ವಾರ್ನರ್ ಅಪರೂಪದ ಸಾಧನೆ

1 min read
david-warner-most-50-plus-scores-against-opponent-ipl saaksha tv

IPL 2022 : ಐಪಿಎಲ್ ನಲ್ಲಿ ವಾರ್ನರ್ ಅಪರೂಪದ ಸಾಧನೆ

ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.

ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅರ್ಧಶತಕದೊಂದಿಗೆ ಮಿಂಚಿದ್ದ ವಾರ್ನರ್ 66 ರನ್ ಗಳಿಸಿದ್ದರು.

ಇದರೊಂದಿಗೆ ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಅಪರೂಪದ ದಾಖಲೆ ಬರೆದಿದ್ದಾರೆ.  ವಾರ್ನರ್ RCB ವಿರುದ್ಧ ಬರೋಬ್ಬರಿ 10 ಅರ್ಧಶತಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.

david-warner-most-50-plus-scores-against-opponent-ipl saaksha tv

ಇದರೊಂದಗೆ  ವಾರ್ನರ್ ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಈ ಪಟ್ಟಿಯಲ್ಲಿ ವಾರ್ನರ್ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಇದಕ್ಕೂ ಮುನ್ನ ವಾರ್ನರ್ ಪಂಜಾಬ್ ಕಿಂಗ್ಸ್ ವಿರುದ್ಧ 11 ಅರ್ಧಶತಕ ಗಳಿಸಿದ್ದರು.

ಸಿಎಸ್‌ಕೆಯಲ್ಲಿ ಇದುವರೆಗೆ 9 ಅರ್ಧಶತಕಗಳೊಂದಿಗೆ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. david-warner-most-50-plus-scores-against-opponent-ipl

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd