ADVERTISEMENT
Monday, June 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಕ್ಯಾಪಿಟಲ್ಸ್​​ ವಿರುದ್ಧ ಅಖಾಡಕ್ಕಿಳಿಯಲಿದೆ ರಾಯಲ್ಸ್

Mahesh M Dhandu by Mahesh M Dhandu
September 25, 2021
in IPL 2021, Newsbeat, ಐಪಿಎಲ್ 2021
DC vs RR saaksha tv
Share on FacebookShare on TwitterShare on WhatsappShare on Telegram

ಐಪಿಎಲ್​​ನಲ್ಲಿ ಡೆಲ್ಲಿ 14 ಸೀಸನ್​​ಗಳಿಂದ ಇದೆ. ಡೆಲ್ಲಿ ಡೇರ್​​ ಡೆವಿಲ್ಸ್​ ಆಗಿದ್ದಾಗ ಆಗಲಿ, ಡೆಲ್ಲಿ ಕ್ಯಾಪಿಟಲ್​​ ಆದ್ಮೇಲಾದ್ರೂ ಆಗಲಿ ಇಲ್ಲಿ ತನಕ ಐಪಿಎಲ್​​ ಟ್ರೋಫಿ ಎತ್ತುವ ಅದೃಷ್ಟ ಮಾತ್ರ ಸಿಕ್ಕಿಲ್ಲ. ಹಲವು ನಾಯಕರು, ಸ್ಟಾರ್​​ ಆಟಗಾರರು ಬಂದ್ರೂ ಡೆಲ್ಲಿ ಹಣೆಬರಹ ಬದಲಾಗಲಿಲ್ಲ. ಕಳೆದ ಬಾರಿ ಫೈನಲ್​​ ಪ್ರವೇಶ ಮಾಡಿದ್ರೂ ಪ್ರಶಸ್ತಿ ಸಿಗಲಿಲ್ಲ. ದೇಶೀ ಮತ್ತು ವಿದೇಶೀ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ  ಡೆಲ್ಲಿ ಕ್ಯಾಪಿಟಲ್ಸ್​​​ ಬಲಿಷ್ಠ ತಂಡವಾಗಿ ಕಾಣುತ್ತಿದೆ. ಯುಎಇ ಆವೃತ್ತಿಯ ಮೊದಲ ಪಂದ್ಯದಲ್ಲಿ ಹೈದ್ರಾಬಾದ್​​ ತಂಡವನ್ನು ಹೀನಾಯವಾಗಿ ಸೋಲಿಸಿದ ಬಳಿಕ ಡೆಲ್ಲಿ ಆತ್ಮವಿಶ್ವಾಸ ಹೆಚ್ಚಿದೆ.

ಇನ್ನೊಂದು ಕಡೆ ರಾಜಸ್ಥಾನ ರಾಯಲ್ಸ್​​ ಕಂ ಬ್ಯಾಕ್​​ ಕಿಂಗ್​​ ಅಂತ ಕರೆಸಿಕೊಳ್ಳುತ್ತಿದೆ.  ಪಂಜಾಬ್​​ ವಿರುದ್ಧ ಬಹುತೇಕ ಕಳೆದುಕೊಂಡಿದ್ದ ಪಂದ್ಯವನ್ನು ಕಾರ್ತಿಕ್​​ ತ್ಯಾಗಿ ಮ್ಯಾಜಿಕ್​​ ಮೂಲಕ ಗೆದ್ದುಕೊಂಡ ರಾಯಲ್ಸ್​​ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಜೋಪ್ರಾ ಆರ್ಚರ್​​, ಬೆನ್​​ ಸ್ಟೋಕ್ಸ್​​ ಮತ್ತು ಜೋಸ್​​​​​ ಬಟ್ಲರ್​​ ಅನುಪಸ್ಥಿತಿ ರಾಯಲ್ಸ್​​ ತಂಡಕ್ಕೆ ಕಾಡುತ್ತಿದೆಯಾದ್ರೂ ಲೆವಿಸ್​​, ಲಿವಿಂಗ್​​ಸ್ಟೋನ್​​ ಆ ಕೊರತೆಯನ್ನು ಸಾಧ್ಯವಾದಷ್ಟರ ಮಟ್ಟಿಗೆ ತುಂಬುತ್ತಿದ್ದಾರೆ.

Related posts

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಕೆಶಿಗೆ ಪಟ್ಟ ಸಿಕ್ಕರೆ ನನಗೆ ಸಿಕ್ಕಂತೆ: ಸಚಿವ ಸ್ಥಾನದ ಆಸೆ ಇಲ್ಲ ಎಂದ ಶಾಸಕ ಗಣಿಗ ರವಿಕುಮಾರ್

June 1, 2026
ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಕೆಪಿಸಿಸಿ ಪಟ್ಟಕ್ಕೆ ಖರ್ಗೆ ಮಾಸ್ಟರ್ ಪ್ಲಾನ್: ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕುವ ಆ ನಾಯಕ ಯಾರು? ಜೂನ್ 3ರ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಪಕ್ಕಾ!

June 1, 2026

ಶನಿವಾರದ ಪಂದ್ಯಕ್ಕೆ ಎರಡೂ ತಂಡಗಳಲ್ಲಿ ಹೆಚ್ಚಿನ ಬದಲಾವಣೆ ಸ್ವಲ್ಪ ಕಷ್ಟ. ಕ್ಯಾಪಿಟಲ್ಸ್​ ತಂಡ ಮಾರ್ಕಸ್​​ ಸ್ಟೋಯ್ನಿಸ್​​ ಫಿಟ್​​ನೆಸ್​​ ಮೇಲೆ ಕಣ್ಣಿಟ್ಟಿದೆ. ಸ್ಟೋಯ್ನಿಸ್​​ ಫಿಟ್​​ ಆಗದೇ ಇದ್ರೆ ಸ್ಟೀವನ್​​ ಸ್ಮಿತ್​​ ಕಣಕ್ಕಿಳಿಯಬಹುದು. ರಾಯಲ್ಸ್​​ ತಂಡಕ್ಕೂ ಸಣ್ಣ ತಲೆನೋವಿದೆ. 16.25 ಕೋಟಿ ವೀರ ಕ್ರಿಸ್​​ ಮೊರಿಸ್​​ ಫಾರ್ಮ್​ ಚಿಂತೆಯಾಗಿದೆ. ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಮೊರಿಸ್​​ ಬ್ಯಾಟಿಂಗ್​​ ಮತ್ತು ಬೌಲಿಂಗ್​​ಗಳೆರಡಲ್ಲೂ ಕೈ ಕೊಟ್ಟಿದ್ದರು.

DC vs RR saaksha tv

ಅಬುಧಾಬಿಯಲ್ಲಿ ಪಂದ್ಯ ನಡೆಯುತ್ತಿದ್ದರುವುದರಿಂದ ಪಿಚ್​ ಮೇಲೂ ಕಣ್ಣಿದೆ. ಯುಎಇ ಸಮಯದ ಪ್ರಕಾರ ಮಧ್ಯಾಹ್ನದ ವೇಳೆಗೆ ಪಂದ್ಯ ಆರಂಭವಾಗುತ್ತಿರುವುದರಿಂದ ಡ್ಯೂ ಫ್ಯಾಕ್ಟರ್​​ ಚಿಂತೆಯಿಲ್ಲ. ಹೀಗಾಗಿ ಡೆಲ್ಲಿ ಹಾಗೂ ರಾಜಸ್ಥಾನ ಟಾಸ್​​ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿಲ್ಲ.

ಸಂಭಾವ್ಯ XI

ಡೆಲ್ಲಿ ಕ್ಯಾಪಿಟಲ್ಸ್​ 

1. ಪೃಥ್ವಿ ಷಾ, 2. ಶಿಖರ್​​ ಧವನ್​​, 3.ಶ್ರೇಯಸ್​ ಅಯ್ಯರ್​​, 4 ರಿಷಭ್​ ಪಂತ್​​, 5.ಮಾರ್ಕಸ್​​ ಸ್ಟೋಯ್ನಿಸ್​​/ ಸ್ಟೀವನ್​ ಸ್ಮಿತ್​​, 6. ಶಿಮ್ರಾನ್​​ ಹೆಟ್ಮಯರ್​​, 7.ಅಕ್ಸರ್​​ ಪಟೇಲ್​​, 8. ಆರ್​.ಅಶ್ವಿನ್​​,9. ಕಗಿಸೋ ರಬಾಡಾ, 10. ಅನ್ರಿಚ್​​ ನೋರ್ಟ್ಜೆ, 11.ಆವೇಶ್​​ ಖಾನ್​​

ರಾಜಸ್ಥಾನ್​​ ರಾಯಲ್ಸ್​​

ಎವಿನ್​​ ಲೆವಿಸ್​​, 2.ಯಶಸ್ವಿ ಜೈಸ್ವಾಲ್​​, 3 ಸಂಜುಸ್ಯಾಮ್ಸನ್​​, 4. ಲಿಯಂ ಲಿವಿಂಗ್​ಸ್ಟೋನ್​​, 5. ಮಹಿಪಾಲ್​​ ಲೊಮ್ರೋರ್​​, 6.ರಿಯಾನ್​​​ ಪರಾಗ್​​, 7 ರಾಹುಲ್​​ ತೆವಾಟಿಯಾ, 8. ಕ್ರಿಸ್​​ಮೊರಿಸ್​​, 9.ಚೇತನ್​​ ಸಕಾರಿಯಾ, 10. ಕಾರ್ತಿಕ್​​ ತ್ಯಾಗಿ, 11.ಮುಸ್ತಾಫಿಝುರ್​ ರೆಹಮಾನ್​​

Tags: #Saaksha TVdcdehli capitalsipl 2021rajasthan Royal
ShareTweetSendShare
Join us on:

Related Posts

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಕೆಶಿಗೆ ಪಟ್ಟ ಸಿಕ್ಕರೆ ನನಗೆ ಸಿಕ್ಕಂತೆ: ಸಚಿವ ಸ್ಥಾನದ ಆಸೆ ಇಲ್ಲ ಎಂದ ಶಾಸಕ ಗಣಿಗ ರವಿಕುಮಾರ್

by Shwetha
June 1, 2026
0

ಮಂಡ್ಯ: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ಅವರು ಅತ್ಯಂತ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಕೆಪಿಸಿಸಿ ಪಟ್ಟಕ್ಕೆ ಖರ್ಗೆ ಮಾಸ್ಟರ್ ಪ್ಲಾನ್: ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕುವ ಆ ನಾಯಕ ಯಾರು? ಜೂನ್ 3ರ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಪಕ್ಕಾ!

by Shwetha
June 1, 2026
0

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಈಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಸಂಚಲನಕಾರಿ ಹೇಳಿಕೆಗಳು ರಾಜ್ಯ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಆಸ್ಪತ್ರೆಗೆ ಬಿಜೆಪಿ ಬೆದರಿಕೆ: ಅಭಿಷೇಕ್ ಬ್ಯಾನರ್ಜಿ ಆಸ್ಪತ್ರೆಯಿಂದ ಬಲವಂತದ ಡಿಸ್ಚಾರ್ಜ್ ಎಂದ ಮಮತಾ

by Shwetha
June 1, 2026
0

ಪಶ್ಚಿಮ ಬಂಗಾಳದ ರಾಜಕೀಯ ಸಮರ ಈಗ ಆಸ್ಪತ್ರೆಯ ಹೊಸ್ತಿಲಿಗೆ ಬಂದು ನಿಂತಿದೆ. ಸೋನಾರ್‌ಪುರದಲ್ಲಿ ಕಿಡಿಗೇಡಿಗಳ ಹಲ್ಲೆಯಿಂದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಡಿಸಿಎಂ ಹುದ್ದೆ ನೀಡದಿದ್ದರೆ ಸಚಿವ ಸ್ಥಾನವೇ ಬೇಡ: ಕಾಂಗ್ರೆಸ್ ಹೈಕಮಾಂಡ್ ಗೆ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

by Shwetha
June 1, 2026
0

ಕರ್ನಾಟಕ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಈಗ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಇದರ ಬೆನ್ನಲ್ಲೇ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ದಲಿತ ಸಮುದಾಯದ ಪ್ರಬಲ...

ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅರ್ಹತೆ ಇಲ್ಲ : ಕಾಂಗ್ರೆಸ್ ನಾಯಕರಲ್ಲಿ ಕರ್ನಾಟಕ ಕಟ್ಟುವ ತಾಕತ್ತಿಲ್ಲ ಚೇತನ್ ಅಹಿಂಸಾ ಆಕ್ರೋಶ

ಸಂಗೊಳ್ಳಿ ರಾಯಣ್ಣನಿಗೆ ಆದಂತೆಯೇ ಸಿದ್ದರಾಮಯ್ಯನವರಿಗೂ ಬೆನ್ನಿಗೆ ಚೂರಿ ಹಾಕಿದ ಆಪ್ತ ನಾಯಕ: ಯತ್ನಾಳ್ ಸ್ಫೋಟಕ ಹೇಳಿಕೆ

by Shwetha
June 1, 2026
0

ರಾಜ್ಯ ರಾಜಕಾರಣದಲ್ಲಿ ಈಗ ಮಹತ್ವದ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆ ಚುರುಕುಗೊಂಡಿದ್ದು ಜೂನ್ 3 ರಂದು ನೂತನ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಅಧಿಕಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram