Thursday, January 26, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

Crime-ಬೆಳ್ಳಂಬೆಳ್ಳಿಗ್ಗೆ ಜವರಾಯನ ಅಟ್ಟಹಾಸ ರಸ್ತೆಯಲ್ಲಿ ಮಲಗಿದ್ದ ನಾಲ್ವರ ದುರ್ಮರಣ

ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ವೇಗವಾಗಿ ಚಲಿಸಿದ ಟ್ರಕ್ 4ರ ದುರ್ಮರಣ

Ranjeeta MY by Ranjeeta MY
September 21, 2022
in Crime, Newsbeat, ಅಪರಾಧ
Crime News

Crime News

Share on FacebookShare on TwitterShare on WhatsappShare on Telegram

ದೆಹಲಿ: ಇಂದು ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ ಮೇರೆದಿದ್ದಾನೆ, ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್ ಹರಿದು  ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಂಭೀರವಾಗಿ ಗಾಯಗೊಂಡಗಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಮುಂಜಾನೆ 1:50 ರ ಸುಮಾರಿಗೆ ಟ್ರಕ್ ಚಾಲಕ ಡಿಟಿಸಿ ಡಿಪೋ ರೆಡ್ ಲೈಟ್ ಅನ್ನು ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆ ಬಳಿಕ ಚಾಲಕ ಲಾರಿ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.

Related posts

Astrology

Astrology : ಈ ಮಂತ್ರವನ್ನು ಹೇಳಿ ದೀಪ ಬೆಳಗಿಸಿದರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾರೆ…!!

January 26, 2023
Saraswati

Astrology : ಈ ಮಂತ್ರ ಹೇಳುವ ಮೂಲಕ ದೀಪ ಬೆಳಗಿಸಿದರೆ ಅನಕ್ಷರಸ್ಥ ಮಕ್ಕಳೂ ಬುದ್ಧಿವಂತರಾಗುತ್ತಾರೆ….

January 25, 2023

ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಗೆ ಕರೆತಂದ ಬಳಿಕ ಮೃತಪಟ್ಟಿದ್ದಾರೆ. ಪ್ರಾಥಮಿಕ ಚಿಕಿತ್ಸೆ ವೇಳೆ ನಾಲ್ಕನೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಎಎನ್‌ಐಗೆ ತಿಳಿಸಿದ್ದಾರೆ.

ಮೃತ ನಾಲ್ವರನ್ನು 52 ವರ್ಷದ ಕರೀಂ, 25 ವರ್ಷದ ಚೋಟ್ಟೆ ಖಾನ್ಸ್, 38 ವರ್ಷದ ಶಾ ಆಲಂ ಮತ್ತು 45 ವರ್ಷದ ರಾಹುಲ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಇಬ್ಬರಲ್ಲಿ 16 ವರ್ಷದ ಮನೀಶ್ ಮತ್ತು 30 ವರ್ಷದ ಪ್ರದೀಪ್ ಎಂದು ತಿಳಿದು ಬಂದಿದೆ.

ಈ ಘಟನೆಯನ್ನು ಬೇದಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಚಾಲಕನ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಸೀಲಂಪುರ ಠಾಣೆಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Tags: 4 killedDelhidividerover peoplesleeping on roadSpeeding truck runs
ShareTweetSendShare
Join us on:

Related Posts

Astrology

Astrology : ಈ ಮಂತ್ರವನ್ನು ಹೇಳಿ ದೀಪ ಬೆಳಗಿಸಿದರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾರೆ…!!

by Namratha Rao
January 26, 2023
0

Astrology : ಈ ಮಂತ್ರವನ್ನು ಹೇಳಿ ದೀಪ ಬೆಳಗಿಸಿದರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾರೆ...!! ವಿದ್ಯಾರ್ಥಿಗಳು ಈಗಲೇ ಈ ದೀಪವನ್ನು ಹಚ್ಚಿದರೆ ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾರೆ....

Saraswati

Astrology : ಈ ಮಂತ್ರ ಹೇಳುವ ಮೂಲಕ ದೀಪ ಬೆಳಗಿಸಿದರೆ ಅನಕ್ಷರಸ್ಥ ಮಕ್ಕಳೂ ಬುದ್ಧಿವಂತರಾಗುತ್ತಾರೆ….

by Naveen Kumar B C
January 25, 2023
0

ಈ ಮಂತ್ರವನ್ನು ಹೇಳುವ ಮೂಲಕ ದೀಪ ಬೆಳಗಿಸಿದರೆ ಅನಕ್ಷರಸ್ಥ ಮಕ್ಕಳೂ ಬುದ್ಧಿವಂತರಾಗುತ್ತಾರೆ ಮತ್ತು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾರೆ. ವಿದ್ಯಾರ್ಥಿಗಳು ಈಗಲೇ ಈ ದೀಪವನ್ನು ಹಚ್ಚಿದರೆ ಮುಂಬರುವ ಪರೀಕ್ಷೆಗಳಲ್ಲಿ...

Mysore APMC

Mysore APMC : ನೂತನ ಭತ್ತ ಹಾಗೂ ರಾಗಿ ಖರೀದಿ ಕೇಂದ್ರಕ್ಕೆ ಎಸ್. ಟಿ ಸೋಮಶೇಖರ್   ಚಾಲನೆ…

by Naveen Kumar B C
January 25, 2023
0

Mysore APMC : ನೂತನ ಭತ್ತ ಹಾಗೂ ರಾಗಿ ಖರೀದಿ ಕೇಂದ್ರಕ್ಕೆ - ಎಸ್. ಟಿ ಸೋಮಶೇಖರ್   ಚಾಲನೆ... ಮೈಸೂರಿನ APMC ಆವರಣದಲ್ಲಿ  ನೂತನ ಭತ್ತ ಹಾಗೂ...

Egypt President

Republic day : 74 ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಈಜಿಪ್ಟ್ ಅಧ್ಯಕ್ಷ  ಅಬ್ದೆಲ್ ಫತ್ಹಾ…

by Naveen Kumar B C
January 25, 2023
0

Republic day : 74 ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಈಜಿಪ್ಟ್ ಅಧ್ಯಕ್ಷ  ಅಬ್ದೆಲ್ ಫತ್ಹಾ… ಮೂರು ದಿನಗಳ ಭಾರತ ಭೇಟಿಗಾಗಿ ಈಜಿಪ್ಟ್ ಅಧ್ಯಕ್ಷ  ಅಬ್ದೆಲ್...

Anil K Antany

Anil K Antony :  ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಎ ಕೆ ಆಂಟಿನಿ ಅವರ ಪುತ್ರ ಅನಿಲ್ ಆಂಟೋನಿ…

by Naveen Kumar B C
January 25, 2023
0

Anil K Antony :  ಕಾಂಗ್ರೆಸ್ ಪಕ್ಷಕ್ ಗುಡ್ ಬೈ ಹೇಳಿದ ಎ ಕೆ ಆಂಟಿನಿ ಅವರ ಪುತ್ರ ಅನಿಲ್ ಆಂಟೋನಿ… ಕಾಂಗ್ರೆಸ್ ನ ಹಿರಿಯ ನಾಯಕ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Surya grahan 2022 | 12 ರಾಶಿಗಳ ಮೇಲೆ ಸೂರ್ಯಗ್ರಹಣದ ಲಾಭ ನಷ್ಟ ಹೇಗಿದೆ? ಯಾರಿಗೆ ಕಾದಿರಿ ಸೂರ್ಯ ಗ್ರಹಣದ ಗ್ರಹಚಾರ.!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology

Astrology : ಈ ಮಂತ್ರವನ್ನು ಹೇಳಿ ದೀಪ ಬೆಳಗಿಸಿದರೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸುತ್ತಾರೆ…!!

January 26, 2023
Saraswati

Astrology : ಈ ಮಂತ್ರ ಹೇಳುವ ಮೂಲಕ ದೀಪ ಬೆಳಗಿಸಿದರೆ ಅನಕ್ಷರಸ್ಥ ಮಕ್ಕಳೂ ಬುದ್ಧಿವಂತರಾಗುತ್ತಾರೆ….

January 25, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram