dileep ghosh
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಚಟುವಟಿಕೆ ದಿನೇ ದಿನೇ ರಂಗುಪಡೆದುಕೊಳ್ತಿದೆ. ಚುನಾವಣೆ ಸಮೀಪದ ನಡುವೆ ಮಮತಾ ಬ್ಯಾನರ್ಜಿ ಬೆಂಬಲಿಗರಿಗೆ ಬಿಜೆಪಿ ನಾಯಕ ಧಮ್ಕಿ ಹಾಕಿದ್ದಾರೆ. ಹೌದು ದೀದಿಯನ್ನ ಬೆಂಬಲಿಸುವವರಿಗೆ ಕೈ-ಕಾಲು ಮುರಿಯುವ, ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಪಶ್ಚಿಮ ಬಂಗಾಳದ ಈ ಬಿಜೆಪಿ ನಾಯಕ.
ಹಲ್ದಿಯಾದಲ್ಲಿ ನಡೆದ ರಾಜಕೀಯ ಸಮಾವೇಶದಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು, ಮಮತಾ ಬ್ಯಾನರ್ಜಿಯನ್ನ ಬೆಂಬಲಿಸುತ್ತಿರೋರು 6 ತಿಂಗಳಲ್ಲಿ ತಮ್ಮ ನಡೆಯನ್ನು ಬದಲಾವಣೆ ಮಾಡಿಕೊಳ್ಳಬೇಕು ಇಲ್ಲದೆ ಇದ್ದರೆ ಅವರು ಕೈ-ಕಾಲು ಕಳೆದುಕೊಳ್ಳಬೇಕಾಗುತ್ತದೆ. ಅದನ್ನ ಮೀರಿದ್ರೆ ಪ್ರಾಣವನ್ನೂ ಕಳೆದುಕೊಳ್ಳುವ ಭೀತಿ ಎದುರಾಗಲಿದೆ ಎಂದು ದಿಲೀಪ್ ಘೋಷ್ ಅವರು ಬಹಿರಂಗವಾಗಿಯೇ ಸಮಾವೇಶದಲ್ಲಿ ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅವರ ಹೇಳಿಕೆಗೆ ಸದ್ಯ ಆಕ್ರೋಶ ಭುಗಿಲೆದ್ದಿದೆ.
dileep ghosh
ಅಬ್ಬಾ ಪ್ರಿಯಕರನ ಜೊತೆ ಮದುವೆ ಮಾಡಿಸಿಲ್ಲ ಅಂತ ಈ ಬಾಲಕಿ ಹೀಗೆ ಮಾಡೋದಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel