BIGGBOSS 8 : ಕಿಚ್ಚನ ಚಪ್ಪಾಳೆ ಪಡೆದ ದಿವ್ಯಾ ಸುರೇಶ್

1 min read

BIGGBOSS 8 : ಕಿಚ್ಚನ ಚಪ್ಪಾಳೆ ಪಡೆದ ದಿವ್ಯಾ ಸುರೇಶ್

ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಈ ನಡುವೆ ಫೈಟ್ ಗಳು ಕೂಡ ಆರಂಭವಾಗಿದೆ.. ಪರಸ್ಪರ ಭಿನ್ನಾಭಿಪ್ರಾಯಗಳು ಕಾಣುತ್ತಿವೆ..

ಈ ನಡುವೆ  2ನೇ ಇನ್ನಿಂಗ್ ನಲ್ಲಿ ವೀಕೆಂಡ್ ನಲ್ಲಿ 2 ಬಾರಿ ಕಿಚ್ಚ ಸುದೀಪ್ ಅವರು ದರ್ಶನ ನೀಡಿದ್ದಾರೆ.. ಎಂದಿನಂತೆ ಸ್ಪರ್ಧಿಗಳಿಗೆ ಬುದ್ದಿ ಹೇಳಿದ್ದಾರೆ.. ಕಾಲೆಳೆಯುತ್ತಾ ಮನರಂಜಿಸಿದ್ದಾರೆ.. ಅಲ್ಲದೇ ಓರ್ವ ಸ್ಪರ್ಧಿಗೆ ಕಿಚ್ಚನ ಚಪ್ಪಾಳೆ ಪ್ರತಿ ಬಾರಿ ಸಿಗುತ್ತೆ.. ಈ ಬಾರಿ ಆ ಅದೃಷ್ಟ ದಿವ್ಯಾ ಸುರೇಶ್ ಪಾಲಾಗಿದೆ..

ಹೌದು  ಅಂದ್ಹಾಗೆ ಕಳೆದ ವಾರ ದಿವ್ಯಾ ಸಾಕಷ್ಟು ಎಮೋಷನಲ್ ಆಗಿದ್ದರು, ಸಿಕ್ಕಾಪಟ್ಟೆ ಬೇಸರವಾಗುವಂತಹ ಘಟನೆಗಳು ನಡೆದವು.. ಪ್ರಶಾಂತ್  ಮ ಚಕ್ರವರ್ತಿ ಜೊತೆಗಿನ ಕಿತ್ತಾಟ , ಮಂಜು ಜೊತೆಗಿನ ಅಸಮಾಧಾನ ಎಲ್ಲದರಿಂದ ಮಾನಸಿಕವಾಗಿ ನೊಂದಿದ್ದರು, ಇದನ್ನೆಲ್ಲಾ ಪಕ್ಕಕ್ಕಿಟ್ಟು ಸ್ಟ್ರಾಂಗ್ ಆಗಿ ಟಾಸ್ಕ್ ಗಳಲ್ಲಿ ಬಾಗವಹಿಸಿ  ಹುಮ್ಮಸ್ಸಿನಿಂದ ಆಟವಾಡಿ  ಕಿಚ್ಚನ ಚಪ್ಪಾಳೆಗೆ ಪಾತ್ರರಾಗಿದ್ದಾರೆ. ಕಿಚ್ಚನ ಚಪ್ಪಾಳೆ ಸಿಕ್ಕಿದ ಖುಷಿಯಲ್ಲಿ ಸುದೀಪ್ ಗೆ ದಿವ್ಯಾ ಧನ್ಯವಾದ ತಿಳಿಸಿದ್ದು, ಇಲ್ಲಿಯವರೆಗೂ ಕಿಚ್ಚನ ಚಪ್ಪಾಳೆಗಾಗಿ ಕಾಯುತ್ತಿದ್ದೆ ಎಂದಿದ್ದಾರೆ.

‘ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಜಾತ್ಯತೀತ ನಾಯಿ’ – ಕಂಗನಾ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd