ಡಿಜೆ ಹಳ್ಳಿ ಪ್ರಕರಣದ ಆರೋಪಿಯಾಗಿರುವ ಕಾರ್ಪರೇಟರ್ ಪತಿ ಖಲೀಂಪಾಷ ಮೋಬೈಲ್ ನಿಂದ ಪ್ರಕರಣ ಬಗ್ಗೆ ಸ್ಪೋಟಕ ಮಾಹಿತಿ ಬಯಲಾಗಿದೆ. ಈ ಪ್ರಕರಣ ಆಕಸ್ಮಿಕವಲ್ಲ ಪೂರ್ವ ನಿಯೋಜಿತ ಎನ್ನುವುದಕ್ಕೆ ಮೊಬೈಲ್ ನಲ್ಲಿ ಸಾಕ್ಷಿ ಪತ್ತೆಯಾಗಿದೆ. ಖಲೀಂಪಾಷ ಆ. 11 ರಂದು ಅಂದ್ರೆ ಗಲಭೆ ನಡೆದ ದಿನ ಮಧ್ಯಾಹ್ನದಿಂದ ಯಾರು ಯಾರು ಎಲ್ಲೆಲ್ಲಿ ಟೀಂ ಜೊತೆ ಇರಬೇಕು ಅನ್ನೋ ಮೇಸೆಜ್ ಕಳಿಸಿದ್ದ ವಿಚಾರ ಬಯಲಾಗಿದೆ.
ಡಿ.ಜೆ ಹಳ್ಳಿ ಪೊಲೀಸ್ ಠಾಣೆ ಟೀಂ 1 , ಟೀಂ- 2 ಅಖಂಡ ಶ್ರೀನಿವಾಸ್ ಮನೆ ಬಳಿ.ಟೀಂ-3 ಅಟ್ಯಾಕ್ ಹೀಗೆ ಜನಗಳನ್ನು ಸೇರಿಸೋಕೆ ವ್ಯವಸ್ಥಿತ ಸಂಚು ರೂಪಿಸಿರುವ ಖಲೀಂಪಾಷನ ಕೃತ್ಯ ಜಗತ್ ಜಾಹೀರಾಗಿದೆ. ಇನ್ನೂ ವಿಚಾರಣೆಯಲ್ಲಿ ಸತ್ಯ ಬಾಯಿ ಬಿಡದ ಹಿನ್ನಲೆ ಖಲೀಂಪಾಷನನ್ನು ಮತ್ತೆ ಸಿಸಿಬಿ ಕಸ್ಟಡಿಗೆ ಪಡೆಯಲು ಪೊಲೀಸರು ತಯಾರಿ ನಡೆಸಿದ್ದಾರೆ.
ಬರ್ತೀನಿ ಬಿಡಿ ಅಂತ ಟೇಬಲ್ ಹೊಡೆದ್ರೆ ಈ ರಾಜ್ಯ ನಿಮ್ಮ ತಾತನ ಆಸ್ತಿನಾ?ಕಲ್ಯಾಣ ಕರ್ನಾಟಕದ ಮಣ್ಣಿನ ಜನ ಯಾವುದಕ್ಕೂ ಹೆದರುವುದಿಲ್ಲ ಬಗ್ಗುವುದೂ ಇಲ್ಲ. ಇಂತಹ ಹತ್ತಾರು ಜನರನ್ನು ನಾವು ನೋಡಿದ್ದೇವೆ: ಕುಮಾರಸ್ವಾಮಿ ವಿರುದ್ಧ ಶರಣಪ್ರಕಾಶ್ ಪಾಟೀಲ್ ಆಕ್ರೋಶ
ರಾಜ್ಯ ರಾಜಕಾರಣದ ವಾಕ್ಸಮರ ಈಗ ಅತಿರೇಕಕ್ಕೆ ತಲುಪಿದ್ದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಅಬ್ಬರಕ್ಕೆ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಕಲ್ಬುರ್ಗಿಯಲ್ಲಿ ಅತ್ಯಂತ ಕಟು...








