Friday, June 9, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ?

ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ?

admin by admin
April 1, 2023
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ?
ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ?

ಕೆಲವರು ಮಾಟ, ಮಂತ್ರ, ವಶೀಕರಣವನ್ನು ನಂಬೋದಿಲ್ಲ,ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ,ಆದರೆ ಇನ್ನೂ ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದುಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಇದ್ರೆ ಇವೆಲ್ಲಾ ಮಾಟದ ಸಂಕೇತನಿಮ್ಮ ಮನೆ ಮುಂದೆ ನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಯಾರಾದ್ರೂ ಇಟ್ಟು ಹೋದ್ರೆ ನೋ ಡೌಟ್ ನಿಮ್ಮ ಹಾಗೂ ನಿಮ್ಮ ಮನೆ ಮೇಲೆ ಮಾಟ ಮಂತ್ರ ವಶೀಕರಣವಾಗಿದೆ ಎಂದರ್ಥ.

Related posts

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

June 8, 2023
ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

June 8, 2023

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಬನ್ನಿ ನೋಡೋಣ ಇನ್ಯಾವೆಲ್ಲಾ ಲಕ್ಷಣ ಇವೆ ಎಂದು

1)ಮನೆಯವರೊಂದಿಗೆ ಆಗಾಗ ಜಗಳವಾಗುತ್ತಿದ್ದರೆ ಇದು ಮಾಟದ ಸೂಚನೆ
2)ಅಮಾವಾಸ್ಯೆ ಅಥವಾ ಹುಣ್ಣಿಮೆಗೆ ಗಾಬರಿಗೊಳ್ಳುವುದು
3)ವ್ಯವಹಾರದಲ್ಲಿ ಬದಲಾವಣೆಯಾಗುವುದು
4)ಹೆಚ್ಚಾಗಿ ಅನಾರೋಗ್ಯದಿಂದಿರುವುದು
5)ಒಂದೇ ವ್ಯಕ್ತಿಯ ಬಗ್ಗೆ ಪದೇ ಪದೇ ಯೋಚಿಸುವುದು
6)ಯೋಚಿಸದೆ ಯಾವುದೇ ವ್ಯಕ್ತಿಯ ಮೇಲೆ ವಿಶ್ವಾಸ ಇಡುವುದು
7)ಹೆಚ್ಚು ಕೋಪಗೊಳ್ಳುವುದು
8)ಹೆದರಿಕೆಯಾಗುವಂತಹ ಕನಸು ಬರುವುದು
9)ಮಾನಸಿಕವಾಗಿ ಅಸ್ಥಿರವಾಗಿರುವುದು

6)ಯೋಚಿಸದೆ ಯಾವುದೇ ವ್ಯಕ್ತಿಯ ಮೇಲೆ ವಿಶ್ವಾಸ ಇಡುವುದು
7)ಹೆಚ್ಚು ಕೋಪಗೊಳ್ಳುವುದು
8)ಹೆದರಿಕೆಯಾಗುವಂತಹ ಕನಸು ಬರುವುದು
9)ಮಾನಸಿಕವಾಗಿ ಅಸ್ಥಿರವಾಗಿರುವುದು

ಇವುಗಳಲ್ಲಿ ಯಾವುದಾದರೂ ನೀಮ್ಮಗೂ ಹಾಗಿದೇಯಾ.
ಇಲ್ಲಿ ನಾನು ಯಾವುದೇ ಗ್ರಪಿಗೂ ಇದನ್ನು ಶೇರ್ ಮಾಡುವುದಿಲ್ಲ ದುರುಪಯೋಗ ಮಾಡುವ ಜನರು ಬಹಳ ಆದರಿಂದ ನನ್ನ followers ಗಾಗಿ ಮಾತ್ರ ಕೊಟ್ಟಿರುವೆ ಬೇಕಾದವರು ಶೇರ್ ಮಾಡಿ ಕೊಳ್ಳಿ ದುರುಪಯೋಗಕ್ಕೆ ಯಾರು ಬಳಸಬೇಡಿ ಬಳಸಿದರೆ ಅದು ಅವರನೆ ಸುಡುವುದು ಇದು ಖಂಡಿತ.

ವಶೀಕರಣ

ಆರು ಪ್ರಕಾರದ ಕರ್ಮಗಳು

ಶಾಂತಿ ಕರ್ಮ, ವಶೀಕರಣ, ಸ್ಥಂಭನ,ವಿದ್ವೇಷಣ, ಉಚ್ಛಾಟನ, ಮಾರಣ.

ಈ ಆರುಪ್ರಕಾರದ ಪ್ರಯೋಗಗಳನ್ನು ಷಟ್ಕರ್ಮವೆಂದು ತಂತ್ರಗಳಲ್ಲಿ ಕರೆಯುವೇವು ನಾವು.

ಒಂಬತ್ತು ಪ್ರಕಾರದ ಪ್ರಯೋಗಗಳು.

ಮಾರಣ,ಮೊಹಿನಿ, ಸ್ತಂಭನ,ವಿದ್ವೇಷಣ,ಉಚ್ಛಾಟನೆ, ವಶೀಕರಣ, ಆರ್ಷಣ,ಯಕ್ಷಿಣಿ, ಸಾಧನ, ರಸಾಯನ ಕ್ರಿಯಾ, ಇವು ಒಂಬತ್ತು ಪ್ರಾಕಾರದ ಪ್ರಯೋಗಗಳು.

ದೇವಿ ದೇವತೆಯರ ಷಟ್ ಪ್ರಕಾರ ಕರ್ಮಗಳು.

1)ಶಾಂತಿ ಕರ್ಮಕ್ಕೆ ಅಭಿಷ್ಷಾ ಸ್ತ್ರೀ ದೇವಿ = ರತಿ ಆಗಿರುತ್ತಾಳೆ. =

2)ವಶೀಕರಣಕ್ಕೆ = ಸರಸ್ವತಿ

3) ಸ್ತಂಭನಕ್ಕೆ = ಲಕ್ಷ್ಮೀ

4) ವಿದ್ವೇಷಣಕ್ಕೆ = ಜೇಷ್ಠಾ

5) ಉಚ್ಛಾಟನಕ್ಕೆ = ದುರ್ಗಾ ಮತ್ತು ಕಾಳಿ

6) ಮಾರಣಕ ದೇವಿ = ಭದ್ರಕಾಳಿ ಆಗಿರುತ್ತಾಳೆ.

ಇವುಗಳು ಮಾಂತ್ರಿಕನೀಗೆ ತೀಳಿದಿರಬೇಕು ಇಲ್ಲವೆಂದರೆ ಮಾಂತ್ರಿಕನಾಗಲು ಸಧ್ಯವೆ ಇಲ್ಲ.

ಮತ್ತೊಂದು ವಿಷಯ ಯಾವ ಮಾಂತ್ರಿಕನು ಸ್ತ್ರೀಯರು ಕೇಟ್ಟದಾಗಿ ಮಾತನಾಡುವುದೆ ಆಗಲ್ಲಿ ಅವಹೇಳನ ಮಾಡುವುದೆ ಆಗಲಿ ನೀಜಾವಾದ ಮಾಂತ್ರಿಕ ಯಾರು ಮಾಡುವುದಿಲ್ಲ ಇದೆ ಸತ್ಯ.

ನೀಜಾವಾದ ಮಾಂತ್ರಿಕನ ಬಾಯಿಯಲ್ಲಿ ಮಂತ್ರೋಚಾರಣೆ ಬಿಟ್ಟರೆ ಕೇಟ್ಟ ಪಾದ ಬರುವುದಿಲ್ಲ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಮಾಟ ಮಂತ್ರಕ್ಕೆ ಪರಿಹಾರ.

1)ಇನ್ನೂ ಮಾಟ ಮಂತ್ರ ಏನಿದ್ರೂ ಜತೆಯಲ್ಲಿ ಇದ್ದವರೇ ಮಾಡಲು ಸಾಧ್ಯ. ಹಾಗಾಗಿ ಜತೆಯಲಿದ್ದವರ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದಿರಿಸಾಧ್ಯವಾದಷ್ಟು

2)ಇತರರ ಮನೆಯಲ್ಲಿ ತಿನ್ನುವುದು ಕುಡಿಯುವುದು ಬಿಟ್ಟುಬಿಡಿ.

3)ಮನೆ ಪಕ್ಕ ನಿಂಬೆಹಣ್ಣು, ಕುಂಕುಮ ಹಳದಿ ಇದ್ರೆ ಮೊದಲಿಗೆ ಅದರ ಮೇಲೆ ಸೆಗಣಿ ನೀರು ಚಿಮುಕಿಸಿ, ಬಳಿಕ ಅದನ್ನೆಲ್ಲಾ ನದಿಯಲ್ಲಿ ವಿಸರ್ಜಿಸಿ.

4)ಮನೆಯಲ್ಲಿ ಬೆಕ್ಕು ಇಲ್ಲವೇ ನಾಯಿ ಸಾಕಿ. ಇದರಿಂದ ಮಾಟದ ಪ್ರಭಾವ ನಿಮ್ಮಮೇಲೆ ಆಗುವುದಕ್ಕಿಂತ ಮುನ್ನ ಅವುಗಳ ಮೇಲೆ ಪರಿಣಾಮ ಬೀರುತ್ತದೆ.

5)ಗಣೇಶನನ್ನು ನಂಬಿದ್ರೆ ಯಾವ ಮಾಟವೂ ನಿಮ್ಮತ್ತ ಸುಳಿಯುದಿಲ್ಲ. ದಿನನಿತ್ಯ ಗಣೇಶನ ದೇವಾಲಯಕ್ಕೆ ಹೋಗಿ ಕೆಂಪು ದಾಸವಾಳ ಸಮರ್ಪಿಸಿ.

6)ಮನೆಯಲ್ಲಿನ ದುಷ್ಟ ಶಕ್ತಿಯನ್ನ ಹೊರಹಾಕಲು ಉಪ್ಪು ಸಹಕಾರಿ. ಮನೆಯನ್ನ ಉಪ್ಪು ಬೆರೆಸಿದ ನೀರಿನಿಂದ ಉಜ್ಜಿ. ಇದರಿಂದ ದುಷ್ಟ ಶಕ್ತಿ ನಾಶವಾಗುವುದು.

7)ಗಣೇಶ ವಿಗ್ರಹವನ್ನು ದೇವರ ಕೋಣೆಯಲ್ಲಿ ಸ್ಥಾಪಿಸೋ ಮುನ್ನ ಮೊದಲಿಗೆ ಆ ಜಾಗಕ್ಕೆ ಕಲ್ಲುಪ್ಪು ಹಾಕಿ. ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುವುದು.

8)ನೀವು ಸ್ನಾನ ಮಾಡುವ ನೀರಿಗೂ ಉಪ್ಪು ಬೆರೆಸಿ ಸ್ನಾನ ಮಾಡಿ. ಇದರಿಂದ ನಿಮ್ಮ ಮೇಲೆ ಮಾಟವಾಗಿದ್ರೆ ಅದು ನಾಶವಾಗುವುದು.

9)ಎರಡೂ ಕೈಗಳಲ್ಲಿ ಕಲ್ಲುಪ್ಪನ್ನ ಹಿಡಿದು ಗಟ್ಟಿಯಾಗಿ ಮುಚ್ಚಿಟ್ಟು ಕೊಳ್ಳಿ. ಸ್ವಲ್ಪಸಮಯದ ನಂತರ ಉಪ್ಪನ್ನ ವಾಶ್‌ಬೇಸಿನ್‌ಗೆ ಎಸೆಯಿರಿ.
ಶ್ರೀ ಹರಿ.
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564

ShareTweetSendShare
Join us on:

Related Posts

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

ಈ ಮಂತ್ರವನ್ನು 11 ಬಾರಿ ಜಪಿಸಿದರೆ ಸಾಕು ಅಷ್ಟಲಕ್ಷ್ಮಿಯನ್ನು ಮನೆಗೆ ಆಹ್ವಾನಿಸಿ ಕೋಟಿ ಯೋಗ ಸಿಗುತ್ತದೆ.

by Honnappa Lakkammanavar
June 8, 2023
0

ಹಣ ಎಂದರೆ ಶವಗಳು ಬಾಯಿ ತೆರೆಯುತ್ತವೆ ಎಂಬ ಗಾದೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಹೆಚ್ಚು ಹಣ ಕೂಡಿಡಲು ಮತ್ತು ಶ್ರೀಮಂತ ಜೀವನ ನಡೆಸಲು ಇಚ್ಛಿಸದ ಕೆಲವೇ ಜನರು ಇಂದು...

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

by Honnappa Lakkammanavar
June 8, 2023
0

ಇನ್ನು ಮುಂದೆ ಯಾರು ಬೇಕಾದರೂ ಮೆಟಾ ಬ್ಲೂ ಟಿಕ್ ಪಡೆಯಬಹುದು. ಮೆಟಾ ವೆರಿಫೈಡ್ ಸೇವೆಯು ಭಾರತದಲ್ಲಿ Instagram ಅಥವಾ Facebook ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ...

ನಮ್ಮ ಸಂಪತ್ತನ್ನು ಹೆಚ್ಚಿಸಲು…ಹಣದ ಹರಿವಿಗೆ ಉತ್ತರ ಭಾರತೀಯರು ಬಳಸುವ ಸೂಕ್ಷ್ಮ ಪರಿಹಾರ…!

ನಮ್ಮ ಸಂಪತ್ತನ್ನು ಹೆಚ್ಚಿಸಲು…ಹಣದ ಹರಿವಿಗೆ ಉತ್ತರ ಭಾರತೀಯರು ಬಳಸುವ ಸೂಕ್ಷ್ಮ ಪರಿಹಾರ…!

by Honnappa Lakkammanavar
June 8, 2023
0

ಮನೆಯಲ್ಲಿ ದೀಪ ಹಚ್ಚುವುದು, ಸುಗಂಧ ದ್ರವ್ಯಗಳಿಂದ ಮನೆಯನ್ನು ಸುವಾಸನೆಯಿಂದ ಇಡುವುದು, ಪೂಜೆ ಪುನಸ್ಕಾರಗಳು ಹೀಗೆ ಹಲವಾರು ಮಾರ್ಗಗಳು ಮನೆಯಲ್ಲಿ ತಾಯಿ ಮಹಾಲಕ್ಷ್ಮಿಯ ಅನುಗ್ರಹವನ್ನು ಪಡೆಯುತ್ತವೆ. ಇದರೊಂದಿಗೆ ಶುಕ್ರನ ಅನುಗ್ರಹ ಪಡೆಯಲು...

ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ಮತ್ತು ವ್ಯಾಪಾರ ಸ್ಥಳಗಳಲ್ಲಿ ಲಾಭ ಹೆಚ್ಚಿಸಲು ಪಚ್ಚಕರ್ಪೂರವನ್ನು ಹಾಕಿದರೆ ಸಾಕು!

ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಮತ್ತು ವ್ಯಾಪಾರ ಮತ್ತು ವ್ಯಾಪಾರ ಸ್ಥಳಗಳಲ್ಲಿ ಲಾಭ ಹೆಚ್ಚಿಸಲು ಪಚ್ಚಕರ್ಪೂರವನ್ನು ಹಾಕಿದರೆ ಸಾಕು!

by Honnappa Lakkammanavar
June 7, 2023
0

ನಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗಬೇಕಾದರೆ, ನಮ್ಮ ಕೈಯಲ್ಲಿ ಉದಾರವಾದ ಹಣದ ಹರಿವು ಇರಬೇಕಾದರೆ, ದೇವರ ಕೃಪೆ ಬಹಳ ಮುಖ್ಯ. ಮಹಾಲಕ್ಷ್ಮಿಯ ತಾಯಿ ಕುಬೇರ ಕೂಡ ಧನ ಸಂಪತ್ತನ್ನು ದಯಪಾಲಿಸುವ...

ಸಮಸ್ಯೆಗಳು ನಿಮ್ಮ ಜೀವನವನ್ನು ಜೇಡರ ಬಲೆಯಂತೆ ಸುತ್ತುತ್ತಿವೆಯೇ? ಈ ದೀಪವನ್ನು ಮಾತ್ರ 11 ದಿನಗಳ ಕಾಲ ಗಣೇಶನನ್ನು ಆಲೋಚಿಸಿ..!

ಸಮಸ್ಯೆಗಳು ನಿಮ್ಮ ಜೀವನವನ್ನು ಜೇಡರ ಬಲೆಯಂತೆ ಸುತ್ತುತ್ತಿವೆಯೇ? ಈ ದೀಪವನ್ನು ಮಾತ್ರ 11 ದಿನಗಳ ಕಾಲ ಗಣೇಶನನ್ನು ಆಲೋಚಿಸಿ..!

by Honnappa Lakkammanavar
June 6, 2023
0

ಎಷ್ಟೇ ದೊಡ್ಡ ಸಮಸ್ಯೆಯಾಗಿದ್ದರೂ ಅದನ್ನು ಸುಲಭವಾಗಿ ಸರಿಪಡಿಸುವ ಶಕ್ತಿ ಆ ಭಗವಂತನಿಗೆ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಗಣೇಶನ ಆರಾಧನೆಗೆ ಕಷ್ಟಗಳನ್ನು ದೂರ ಮಾಡುವ, ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಸದಾ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಜೀಪ್ ಮೇಲೆ ಉರುಳಿದ ಸಿಮೆಂಟ್ ಲಾರಿ; 7 ಜನ ಸಾವು

ಜೀಪ್ ಮೇಲೆ ಉರುಳಿದ ಸಿಮೆಂಟ್ ಲಾರಿ; 7 ಜನ ಸಾವು

June 8, 2023
ಒಂದೇ ಅಪಾರ್ಟ್ ಮೆಂಟ್ ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಒಂದೇ ಅಪಾರ್ಟ್ ಮೆಂಟ್ ನ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

June 8, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram