ECHS Recruitment 2025 – ರಕ್ಷಣಾ ಸಚಿವಾಲಯದ ಎಕ್ಸ್-ಸರ್ವಿಸ್ಮೆನ್ ಕಂಟ್ರಿಬ್ಯುಟರಿ ಹೆಲ್ತ್ ಸ್ಕೀಮ್ (ECHS) 2025 ನೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿಯ ಮೂಲಕ ವೈದ್ಯಕೀಯ ಅಧಿಕಾರಿ, ಡ್ರೈವರ್, ಲ್ಯಾಬ್ ಟೆಕ್ನಿಷಿಯನ್, ಪೀನ್ಸ್, ಮಹಿಳಾ ಸಹಾಯಕರು, ಚೌಕಿದಾರ್ ಸೇರಿದಂತೆ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ನೇಮಕಾತಿ ಸಂಸ್ಥೆಯ ಮಾಹಿತಿ:
🔹 ಸಂಸ್ಥೆಯ ಹೆಸರು: ಎಕ್ಸ್-ಸರ್ವಿಸ್ಮೆನ್ ಕಂಟ್ರಿಬ್ಯುಟರಿ ಹೆಲ್ತ್ ಸ್ಕೀಮ್ (ECHS)
🔹 ಉದ್ಯೋಗದ ಪ್ರಕಾರ: ಗುತ್ತಿಗೆ ಆಧಾರಿತ (Contract)
🔹 ಉದ್ಯೋಗ ಸ್ಥಳ: ಬೆಂಗಳೂರು
🔹 ಒಟ್ಟು ಹುದ್ದೆಗಳ ಸಂಖ್ಯೆ: 15+
🔹 ಸಂಪರ್ಕ ಸಂಖ್ಯೆ: 080-25322873
🔹 ಇಮೇಲ್: echscellbangalore@gmail.com
ಹುದ್ದೆಗಳ ಹೆಸರು:
ವೈದ್ಯಕೀಯ ಅಧಿಕಾರಿ (Medical Officer)
ದಂತ ವೈದ್ಯ (Dental Officer)
ಪಾಲಿಕ್ಲಿನಿಕ್ ಇನ್-ಚಾರ್ಜ್ ಅಧಿಕಾರಿ (Officer in Charge Polyclinic)
ಲ್ಯಾಬ್ ಅಸಿಸ್ಟೆಂಟ್ (Lab Assistant)
ಲ್ಯಾಬ್ ಟೆಕ್ನಿಷಿಯನ್ (Lab Technician)
ಫಾರ್ಮಾಸಿಸ್ಟ್ (Pharmacist)
ನರ್ಸಿಂಗ್ ಅಸಿಸ್ಟೆಂಟ್ (Nursing Assistant)
ದಂತ ಹೈಜಿನಿಸ್ಟ್ (Dental Hygienist)
ಕ್ಲರ್ಕ್/ಡೇಟಾ ಎಂಟ್ರಿ ಆಪರೇಟರ್ (Clerk/Data Entry Operator)
ಚಾಲಕ (Driver)
ಚೌಕಿದಾರ್ (Chowkidar)
ಮಹಿಳಾ ಅಟೆಂಡರ್ (Female Attendant)
ಪ್ಯೂನ್ (Peon)
ಸಫಾಯಿ ವಾಲಾ (Safaiwala)
ಶೈಕ್ಷಣಿಕ ಅರ್ಹತೆ
✅ ವೈದ್ಯಕೀಯ ಅಧಿಕಾರಿ: MBBS, ಕನಿಷ್ಠ 5 ವರ್ಷಗಳ ಅನುಭವ
✅ ದಂತ ವೈದ್ಯ: BDS, ಕನಿಷ್ಠ 5 ವರ್ಷಗಳ ಅನುಭವ
✅ ಪಾಲಿಕ್ಲಿನಿಕ್ ಇನ್-ಚಾರ್ಜ್ ಅಧಿಕಾರಿ: ಪದವಿ, ಕನಿಷ್ಠ 5 ವರ್ಷಗಳ ಅನುಭವ
✅ ಲ್ಯಾಬ್ ಅಸಿಸ್ಟೆಂಟ್: DMLT, ಕನಿಷ್ಠ 3 ವರ್ಷಗಳ ಅನುಭವ
✅ ಲ್ಯಾಬ್ ಟೆಕ್ನಿಷಿಯನ್: B.Sc MLT / DMLT, ಕನಿಷ್ಠ 3 ವರ್ಷಗಳ ಅನುಭವ
✅ ಫಾರ್ಮಾಸಿಸ್ಟ್: 12ನೇ ತರಗತಿ, B.Pharm ಅಥವಾ ಡಿಪ್ಲೊಮಾ, ಕನಿಷ್ಠ 3 ವರ್ಷಗಳ ಅನುಭವ
✅ ನರ್ಸಿಂಗ್ ಅಸಿಸ್ಟೆಂಟ್: GNM ಡಿಪ್ಲೊಮಾ ಅಥವಾ Class I HAC (ESM), ಕನಿಷ್ಠ 5 ವರ್ಷಗಳ ಅನುಭವ
✅ ದಂತ ಹೈಜಿನಿಸ್ಟ್: ಡಿಪ್ಲೊಮಾ, ಕನಿಷ್ಠ 3 ವರ್ಷಗಳ ಅನುಭವ
✅ ಕ್ಲರ್ಕ್/ಡೇಟಾ ಎಂಟ್ರಿ ಆಪರೇಟರ್: ಪದವಿ, ಕನಿಷ್ಠ 3 ವರ್ಷಗಳ ಅನುಭವ
✅ ಚಾಲಕ: 8ನೇ ತರಗತಿ, ಚಾಲನಾ ಪರವಾನಗಿ ಮತ್ತು ಕನಿಷ್ಠ 5 ವರ್ಷಗಳ ಅನುಭವ
✅ ಚೌಕಿದಾರ್: Armed Forces GD Trade, ಕನಿಷ್ಠ 5 ವರ್ಷಗಳ ಅನುಭವ
✅ ಮಹಿಳಾ ಅಟೆಂಡರ್ : ಕನಿಷ್ಠ 5 ವರ್ಷಗಳ ಅನುಭವ
✅ ಪ್ಯೂನ್: 8ನೇ ತರಗತಿ ಉತ್ತೀರ್ಣ, Armed Forces GD Grade
✅ ಸಫಾಯಿ ವಾಲಾ: ಕನಿಷ್ಠ 3 ವರ್ಷಗಳ ಅನುಭವ
ವಯೋಮಿತಿ
✅ ಗರಿಷ್ಠ ವಯಸ್ಸು: 53 ವರ್ಷ
✅ ಸಡಿಲಿಕೆ:
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
ಸಂಬಳ ಶ್ರೇಣಿ
✅ ವೈದ್ಯಕೀಯ ಅಧಿಕಾರಿ: ರೂ. 75,000/-
✅ ದಂತ ವೈದ್ಯ: ರೂ. 75,000/-
✅ ಪಾಲಿಕ್ಲಿನಿಕ್ ಇನ್-ಚಾರ್ಜ್ ಅಧಿಕಾರಿ: ರೂ. 75,000/-
✅ ಲ್ಯಾಬ್ ಅಸಿಸ್ಟೆಂಟ್: ರೂ. 28,100/-
✅ ಲ್ಯಾಬ್ ಟೆಕ್ನಿಷಿಯನ್: ರೂ. 28,100/-
✅ ಫಾರ್ಮಾಸಿಸ್ಟ್: ರೂ. 28,100/-
✅ ನರ್ಸಿಂಗ್ ಅಸಿಸ್ಟೆಂಟ್: ರೂ. 28,100/-
✅ ದಂತ ಹೈಜಿನಿಸ್ಟ್: ರೂ. 28,100/-
✅ ಕ್ಲರ್ಕ್/ಡೇಟಾ ಎಂಟ್ರಿ ಆಪರೇಟರ್: ರೂ. 22,500/-
✅ ಚಾಲಕ: ರೂ. 19,700/-
✅ ಚೌಕಿದಾರ್: ರೂ. 16,800/-
✅ ಮಹಿಳಾ ಅಟೆಂಡರ್ : ರೂ. 16,800/-
✅ ಪ್ಯೂನ್: ರೂ. 16,800/-
✅ ಸಫಾಯಿ ವಾಲಾ: ರೂ. 16,800/-
ಅರ್ಜಿ ಶುಲ್ಕ
ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.
ಅಭ್ಯರ್ಥಿಗಳು ಉಚಿತವಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಆಯ್ಕೆ ಪ್ರಕ್ರಿಯೆ
ನೇರ ಸಂದರ್ಶನ (Walk-in-Interview)
ಸ್ಥಳ: ECHS Cell, ಶ್ರೇಷ್ಟ ವೃತ್ತ, ಬೆಂಗಳೂರು
ಸಮಯ: ಬೆಳಗ್ಗೆ 10:00 AM
TA/DA ನೀಡಲಾಗುವುದಿಲ್ಲ.
ಅರ್ಜಿ ಸಲ್ಲಿಕೆ ವಿಧಾನ
✅ ನೇರ ಸಂದರ್ಶನ: ಅರ್ಹ ಅಭ್ಯರ್ಥಿಗಳು ಮೂಲ ದಾಖಲೆಗಳು ಮತ್ತು ಪ್ರತಿ (Photocopies)ಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.
✅ ಕಡ್ಡಾಯ ದಾಖಲೆಗಳು:
ರೆಸ್ಯೂಮ್ (Resume)
ವಿದ್ಯಾರ್ಹತಾ ಪ್ರಮಾಣಪತ್ರ (Educational Certificate)
ಗುರುತಿನ ಪುರಾವೆ (ಆಧಾರ್ ಕಾರ್ಡ್/ಪಾನ್ ಕಾರ್ಡ್)
ಅನುಭವ ಪ್ರಮಾಣಪತ್ರ (ಅನುಭವ ಇದ್ದಲ್ಲಿ)
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 17-ಮಾರ್ಚ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-ಏಪ್ರಿಲ್-2025








