ಪಂಜಾಬ್ ನಲ್ಲಿ ಸರಕಾರ ರಚಿಸಲು ಆಪ್ ಸಿದ್ದತೆ – Saaksha Tv
ಪಂಚರಾಜ್ಯ ಚುನಾವಣೆ : ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ಪಲಿತಾಂಶ ಪ್ರಕಟಗೊಳ್ಳುತ್ತಿದೆ. ಪಂಜಾಬ್ ನಲ್ಲಿ ಸರಕಾರ ರಚನೆಗೆ ಸಕಲ ಸಿದ್ದತೆ ಮಾಡಿಕೊಂಡ ಆಮ್ ಆದ್ಮಿ ಪಾರ್ಟಿ
ಸದ್ಯದ ಟ್ರೆಂಡ್ ಪ್ರಕಾರ
ಉತ್ತರಾಖಂಡ: ಬಿಜೆಪಿ 44, ಕಾಂಗ್ರೆಸ್ 22, ಆಪ್ 0, ಇತರೆ 4 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಮ್ಯಾಜಿಕ್ ನಂಬರ್ : 36
ಗೋವಾ: ಬಿಜೆಪಿ 18, ಕಾಂಗ್ರೆಸ್ 12, ಆಪ್ 1, ಇತರೆ 9 ಸ್ಥಾನದಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 21
ಮಣಿಪುರ: ಬಿಜೆಪಿ 26, ಕಾಂಗ್ರೆಸ್ 10, ಇತರೆ 24 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿವೆ. ಮ್ಯಾಜಿಕ್ ನಂಬರ್ : 31
ಉತ್ತರ ಪ್ರದೇಶ: ಬಿಜೆಪಿ 270, ಸಮಾಜವಾದಿ ಪಕ್ಷ 122, ಬಿಎಸ್ ಪಿ 4 ಕಾಂಗ್ರೆಸ್ 4, ಇತರೆ 3 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಮ್ಯಾಜಿಕ್ ನಂಬರ್ : 202
ಪಂಜಾಬ್ : ಕಾಂಗ್ರೆಸ್ 13, ಎಎಪಿ 89, ಬಿಜೆಪಿ 5, ಎಸ್ ಎ ಡಿ 7, ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 61








