*2026ರ ಫಿಫಾ ವಿಶ್ವಕಪ್ – .ಇಂಗ್ಲೆಂಡ್‍ಗೆ ಮೂರನೇ ಸ್ಥಾನ. ಆಂಗ್ಲರ ಆರ್ಭಟಕ್ಕೆ ತಲೆಬಾಗಿದ ಫ್ರಾನ್ಸ್
* ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.. ದಾಖಲೆ ಬರೆಯುವುದನ್ನು ಕೈಲಿಯನ್ ಎಂಬಾಪೆ ಮರೆಯಲಿಲ್ಲ..!
* ಫಿಫಾ ವಿಶ್ವಕಪ್‍ನಲ್ಲಿ ಆಡಿರುವ ಮೂರು ಟೂರ್ನಿಯ 22 ಪಂದ್ಯಗಳಲ್ಲಿ 22 ಗೋಲು ದಾಖಲಿಸಿರುವ ಎಂಬಾಪೆ..!
* ಫಿಫಾ ವಿಶ್ವಕಪ್ 2026ರ ಟೂರ್ನಿಯಲ್ಲಿ ಒಟ್ಟು ಹತ್ತು ಗೋಲು ದಾಖಲಿಸಿದ ಎಂಬಾಪೆ.
* ಗೋಲ್ಡನ್ ಬೂಟ್‍ನಲ್ಲಿ ರೇಸ್‍ಗಾಗಿ ಮೆಸ್ಸಿ (8* ಗೋಲು) ಮತ್ತು ಎಂಬಾಪೆ (10 ಗೋಲು) ನಡುವೆ ಸ್ಪರ್ಧೆ
* 1966ರ ನಂತರ ಇದೇ ಮೊದಲ ಬಾರಿ ಫಿಫಾ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ಶ್ರೇಷ್ಠ ಸಾಧನೆ.
*ಫ್ಲೋರಿಡಾದ ಮಿಯಾಮಿ ಅಂಗಣದಲ್ಲಿ ನಡೆದ ಫ್ರಾನ್ಸ್ – ಇಂಗ್ಲೆಂಡ್ ನಡುವಿನ ಪಂದ್ಯ..!
* ಮೂರನೆ ಸ್ಥಾನಕ್ಕಾಗಿ ಫ್ರಾನ್ಸ್ – ಇಂಗ್ಲೆಂಡ್ ಜಿದ್ದಾಜಿದ್ದಿನ ಫೈಟ್.. ದಾಖಲೆಯ ಗೋಲುಗಳ ಸುರಿಮಳೆ..!
* ರೋಚಕ ಪಂದ್ಯದಲ್ಲಿ ದಾಖಲಾಯ್ತು ಟೂರ್ನಿಯ ದಾಖಲೆಗಳ 10 ಗೋಲುಗಳು..!
* ಇಂಗ್ಲೆಂಡ್ 6 ಗೋಲು, ಫ್ರಾನ್ಸ್ 4 ಗೋಲು.. ಫ್ರಾನ್ಸ್ ವಿರುದ್ದ ಕತಾರ್ ವಿಶ್ವಕಪ್‍ನ ಸೋಲಿಗೆ ಸೇಡು ತೀರಿಸಿಕೊಂಡ ಇಂಗ್ಲೆಂಡ್
*ಇಂಗ್ಲೆಂಡ್ ಪರ ಮೂರು ಗೋಲು ದಾಖಲಿಸಿದ ಬುಕಾಯೊ ಸಕಾ
*ಫ್ರಾನ್ಸ್ ಪರ ಎರಡು ಗೋಲು ಹೊಡೆದು ದಾಖಲೆ ಬರೆದ ಕಿಲಿಯನ್ ಎಂಬಾಬೆ
*ಇಂಗ್ಲೆಂಡ್ ವಿರುದ್ಧ ಫಿಫಾ ವಿಶ್ವಕಪ್‍ನಲ್ಲಿ ಮೂರನೇ ಬಾರಿ ತಲೆಬಾಗಿದ ಫ್ರಾನ್ಸ್..!
ಫ್ರಾನ್ಸ್ ಸೋಲಿಗೆ ಕಾರಣವೇನು..? ನಿಮ್ಮ ಅನಿಸಿಕೆ ಏನು..?








