ಆಹಾರ ನಿಗಮದಲ್ಲಿ ಭರ್ಜರಿ ನೇಮಕಾತಿ
5043 ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಸೆ.06
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅ. 05
ಭಾರತೀಯ ಆಹಾರ ನಿಗಮದಲ್ಲಿ 5043 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಸಿಸ್ಟೆಂಟ್ ಗ್ರೇಡ್ ಜೂನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ವಿವಿಧ ಪದವೀಧರ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 5.
ಹುದ್ದೆಯ ಹೆಸರು : ಅಸಿಸ್ಟೆಂಡ್ ಗ್ರೇಡ್, ಜೂನಿಯರ್ ಇಂಜಿನಿಯರ್
ಹುದ್ದೆಗಳ ಸಂಖ್ಯೆ : 5043
ಉದ್ಯೋಗ ಸ್ಥಳ : ಅಖಿಲ ಭಾರತ
ವೇತನ ಶ್ರೇಣಿ : 28200 – 103400 ರೂಪಾಯಿ
| ಹುದ್ದೆ | ಹುದ್ದೆ ಸಂಖ್ಯೆ | ವಿದ್ಯಾರ್ಹತೆ | ವಯೋಮಿತಿ | ವೇತನ |
| ಜೂನಿಯರ್ ಇಂಜಿನಿಯರ್ (ಸಿವಿಲ್ ಇಂಜಿನಿಯರಿಂಗ್) | 48 | ಸಿವಿಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೊಮಾ | ಗರಿಷ್ಟ 28 ವರ್ಷ | 34000-103400 ರೂ ಮಾಸಿಕ |
| ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಇಂಜಿನಿಯರ್) | 15 | ಡಿಪ್ಲೊಮಾ | ಗರಿಷ್ಟ 28 ವರ್ಷ | 34000-103400 ರೂ ಮಾಸಿಕ |
| ಸ್ಟೆನೋ ಗ್ರೇಡ್ II | 73 | ಪದವಿ | ಗರಿಷ್ಟ 28 ವರ್ಷ | 34000-103400 ರೂ ಮಾಸಿಕ |
| ಸಹಾಯಕ ಗ್ರೇಡ್ III (ಸಾಮಾನ್ಯ) 25 | 948 | ಪದವಿ | ಗರಿಷ್ಟ 25 ವರ್ಷ | 30500-88100 ರೂ ಮಾಸಿಕ |
| ಸಹಾಯಕ ಗ್ರೇಡ್ III (ಖಾತೆಗಳು) | 406 | ಬಿಕಾಂ | ಗರಿಷ್ಟ 27 ವರ್ಷ | 28200-79200 ರೂ ಮಾಸಿಕ |
| ಸಹಾಯಕ ಗ್ರೇಡ್ III (ತಾಂತ್ರಿಕ) | 1406 | ಬಿಎಸ್ಸಿ, ಬಿಇ | ಗರಿಷ್ಟ 27 ವರ್ಷ | 28200-79200 ರೂ ಮಾಸಿಕ |
| ಸಹಾಯಕ ಗ್ರೇಡ್ III (ಡಿಪೋ) | 2054 | ಪದವಿ | ಗರಿಷ್ಟ 27 ವರ್ಷ | 28200-79200 ರೂ ಮಾಸಿಕ |
| ಸಹಾಯಕ ಗ್ರೇಡ್ III (ಹಿಂದಿ) | 93 | ಹಿಂದಿ ಭಾಷೆಯಲ್ಲಿ ಪದವಿ | ಗರಿಷ್ಟ 28 ವರ್ಷ | 28200-79200 ರೂ |
ಆಯ್ಕೆ ಪ್ರಕ್ರಿಯೆ : ಆನ್ ಲೈನ್ ಪರೀಕ್ಷೆ ( ಹಂತ – 1, 2 ) ಕೌಶಲ್ಯ ಪರೀಕ್ಷೆ, ಸಂದರ್ಶನ
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಸೆಪ್ಟೆಂಬರ್ 06, ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ ಆಕ್ಟೋಬರ್ 05.
ಅರ್ಜಿ ಸಲ್ಲಿಸಬಯಸುವವರು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ…








