ADVERTISEMENT
Wednesday, November 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

gang rape-19 ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ

gang rape -ಈ ವೇಳೆ ದಾರಿ ಮಧ್ಯೆ ತಡರಾತ್ರಿ ನಗರವೆಲ್ಲಾ ಸುತ್ತಾಡುತ್ತಾ ಚಲಿಸುತ್ತಿದ್ದ ಕಾರಿನಲ್ಲಿಯೇ ಮಾಡೆಲ್ ಮೇಲೆ ಅತ್ಯಾಚಾರವೆಸಗಿ, ಹಲ್ಲೆ ನಡೆಸಿದ ಬಳಿಕ ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ .

Ranjeeta MY by Ranjeeta MY
November 19, 2022
in Crime, Newsbeat, ಅಪರಾಧ
gang rape

gang rape

Share on FacebookShare on TwitterShare on WhatsappShare on Telegram

gang rape – ಇತ್ತಿಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರದ ಪ್ರಕರಣಗಳ ಸಾಲಿಗೆ ಈಗ ಮತ್ತೋಂದು ಕೇಸ ದಾಖಲಾಗಿದೆ ಚಲಿಸುತ್ತಿದ್ದ ಕಾರಿನಲ್ಲಿ 19 ವರ್ಷದ ಮಾಡೆಲ್ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಧಾರುಣ ಘಟನೆ ಕೇರಳದ  ಕೊಚ್ಚಿಯಲ್ಲಿ ನಡೆದಿರುವುದು ಬೇಳಕಿಗೆ ಬಂದಿದೆ.

ಈ ಘಟನೆ  ಗುರುವಾರ ತಡರಾತ್ರಿ ನಡೆದಿದ್ದು, ಎರ್ನಾಕುಲಂ  ಪೊಲೀಸರು ಮೂವರು ವ್ಯಕ್ತಿ ಮತ್ತು ಒಬ್ಬ ಮಹಿಳೆಯನ್ನು ವಶಕ್ಕೆ ತೆಗೆದು ಕೋಮಡಿದ್ದಾರೆ.

Related posts

r-ashok-slams-congress-government-over-transport-fare-hike-rs-5650-crore-pending-duesgovernment-milk-price-hike-8-rupees-sir-congress-siddaramaiah

ಸಾರಿಗೆ ನಿಗಮಗಳಿಗೆ ಸರ್ಕಾರದಿಂದಲೇ ₹5,650 ಕೋಟಿ ಬಾಕಿ; ತನ್ನ ತಪ್ಪಿಗೆ ಜನರ ಮೇಲೆ ಪ್ರಯಾಣ ದರ ಏರಿಕೆ ಹೊರೆ: ಆರ್. ಅಶೋಕ್ ಆಕ್ರೋಶ

November 4, 2026
krrda-engineers-7-months-salary-pending-r-ashoka-slams-karnataka-government

KRRDA ಇಂಜಿನಿಯರ್‌ಗಳಿಗೆ 7 ತಿಂಗಳಿಂದ ಸಂಬಳವಿಲ್ಲ; ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ

November 4, 2026

ಮಾಡಲ್‌ ತಡರಾತ್ರಿ ಪಬ್ನಲ್ಲಿ ಪಾರ್ಟಿ ಮಾಡಿ ಚನ್ನಾಗಿ ಕುಡಿದ್ದಿದ್ದಾರೆ ,ಕುಡಿದ ಅಮಲಿನಲ್ಲಿದ ಮಾಡಲ್‌ ಅನ್ನು ಆರೋಪಿಗಳು ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿ ಕಾರಿನಲ್ಲಿ ಕುರಿಸಿಕೊಂಡಿದ್ದಾರೆ. ಈ ವೇಳೆ ದಾರಿ ಮಧ್ಯೆ ತಡರಾತ್ರಿ ನಗರವೆಲ್ಲಾ ಸುತ್ತಾಡುತ್ತಾ ಚಲಿಸುತ್ತಿದ್ದ ಕಾರಿನಲ್ಲಿಯೇ ಮಾಡೆಲ್ ಮೇಲೆ ಅತ್ಯಾಚಾರವೆಸಗಿ, ಹಲ್ಲೆ ನಡೆಸಿದ ಬಳಿಕ ಮನೆಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ .

ದುಷ್ಕರ್ಮಿಗಳು ಮಾಡೆಲ್ ಅನ್ನು ಕಾಕ್ಕನಾಡ್‍ನಲ್ಲಿ ಇಳಿಸಿ ಹೊಗಿದ್ದಾರೆ . ಮಹಿಳೆಯನ್ನು ಆಕೆಯ ರೂಮ್‍ಮೇಟ್ ಆಕೆಯನ್ನು  ಕಲಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು  ಯುವತಿ ಮೇಲೆ ಅತ್ಯಾಚಾರ ವೆಸಗಿರುವುದು ವೈದ್ಯಕೀಯ ವರದಿಯಲ್ಲಿ ದೃಢವಾಗಿದೆ. ತದನಂತರ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೇಳಕಿಗೆ ಬಂದಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 

Tags: gang rape
ShareTweetSendShare
Join us on:

Related Posts

r-ashok-slams-congress-government-over-transport-fare-hike-rs-5650-crore-pending-duesgovernment-milk-price-hike-8-rupees-sir-congress-siddaramaiah

ಸಾರಿಗೆ ನಿಗಮಗಳಿಗೆ ಸರ್ಕಾರದಿಂದಲೇ ₹5,650 ಕೋಟಿ ಬಾಕಿ; ತನ್ನ ತಪ್ಪಿಗೆ ಜನರ ಮೇಲೆ ಪ್ರಯಾಣ ದರ ಏರಿಕೆ ಹೊರೆ: ಆರ್. ಅಶೋಕ್ ಆಕ್ರೋಶ

by admin
November 4, 2026
0

ಬೆಂಗಳೂರು, ರಾಜ್ಯದ ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಬರಬೇಕಿರುವ ಒಟ್ಟು ₹5,650.95 ಕೋಟಿ ಬಾಕಿ ಉಳಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ, ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಸ್ ಪ್ರಯಾಣ ದರ ಏರಿಕೆ ಮಾಡುವ...

krrda-engineers-7-months-salary-pending-r-ashoka-slams-karnataka-government

KRRDA ಇಂಜಿನಿಯರ್‌ಗಳಿಗೆ 7 ತಿಂಗಳಿಂದ ಸಂಬಳವಿಲ್ಲ; ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಆಕ್ರೋಶ

by admin
November 4, 2026
0

ಬೆಂಗಳೂರು: ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ (KRRDA)ಯಲ್ಲಿ ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 80ಕ್ಕೂ ಅಧಿಕ ಹೊರಗುತ್ತಿಗೆ ಇಂಜಿನಿಯರ್‌ಗಳಿಗೆ ಕಳೆದ ಏಳು ತಿಂಗಳಿಂದ...

chikkanna-lakshmiputra-movie-i-love-you-parimala-video-song-release-november-27

ಚಿಕ್ಕಣ್ಣ ನಟನೆಯ ‘ಲಕ್ಷ್ಮಿಪುತ್ರ’ ಚಿತ್ರದ ‘ಐ ಲವ್ ಯೂ ಪರಿಮಳ’ ವಿಡಿಯೋ ಸಾಂಗ್ ರಿಲೀಸ್: ನವೆಂಬರ್ 27ಕ್ಕೆ ಸಿನಿಮಾ ತೆರೆಗೆ

by admin
November 4, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಲಕ್ಷ್ಮಿಪುತ್ರ’ ಚಿತ್ರದ “ಐ ಲವ್ ಯೂ ಪರಿಮಳ” ಎಂಬ ಲಿರಿಕಲ್ ವಿಡಿಯೋ ಹಾಡು...

rajinikanth-kamal-haasan-dharman-movie-sreeleela-official-announcement

ರಜನಿಕಾಂತ್–ಕಮಲ್ ಹಾಸನ್ ಕಾಂಬಿನೇಷನ್‌ನ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ: ಅಧಿಕೃತ ಘೋಷಣೆ

by admin
November 4, 2026
0

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಹಾಗೂ ಕಮಲ್ ಹಾಸನ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ 'ಧರ್ಮನ್' ಚಿತ್ರದ ತಾರಾಗಣ ದಿನದಿಂದ ದಿನಕ್ಕೆ ಮತ್ತಷ್ಟು ಬಲಿಷ್ಠಗೊಳ್ಳುತ್ತಿದೆ. ಇದೀಗ ಚಿತ್ರತಂಡಕ್ಕೆ ನಟಿ ಶ್ರೀಲೀಲಾ...

swiggy-instamart-ev-rental-battery-swapping-facility-delivery-partners

ಇನ್‌ಸ್ಟಾಮಾರ್ಟ್ ಮಳಿಗೆಗಳಲ್ಲೇ ಬಾಡಿಗೆಗೆ ಸಿಗಲಿದೆ ಇವಿ, ಬ್ಯಾಟರಿ ಸ್ವಾಪಿಂಗ್ ಸೌಲಭ್ಯ; ಸ್ವಿಗ್ಗಿ ನಡೆಗೆ ಗಡ್ಕರಿ ಮೆಚ್ಚುಗೆ

by admin
November 4, 2026
0

* ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ 'ಇವಿ ಮೊಬಿಲಿಟಿ ಕಾನ್‌ಕ್ಲೇವ್'ಗೆ ಚಾಲನೆ * ಡೆಲಿವರಿ ಸಿಬ್ಬಂದಿಯ ಸಮಯ, ಶ್ರಮ ಉಳಿತಾಯದ ಜೊತೆಗೆ ಆದಾಯ ಹೆಚ್ಚಳಕ್ಕೆ ಒತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram