15 ವರ್ಷದ ಬಾಲಕಿಯ ಮೇಲೆ 2 ವಾರ ಸಾಮೂಹಿಕ ಅತ್ಯಾಚಾರ : 20 ಜನರ ಬಂಧನ

1 min read
raped

15 ವರ್ಷದ ಬಾಲಕಿಯ ಮೇಲೆ 2 ವಾರ ಸಾಮೂಹಿಕ ಅತ್ಯಾಚಾರ : 20 ಜನರ ಬಂಧನ

ರಾಜಸ್ಥಾನ : ಇತ್ತೀಚೆಗಷ್ಟೇ 15 ವರ್ಷದ ಬಾಲಕಿಯ ಮೇಲೆ 2 ವಾರಗಳ ಕಾಲ ಪ್ರತ್ಯೇಕ ಸ್ಥಳಗಳಲ್ಲಿ 10 ಹೆಚ್ಚು ಮಂದಿಯಿಂದ ಸಾಮೂಹಿಕ ಅತ್ಯಾಚಾರ ನಡೆದಿದ್ದ ಪ್ರಕರಣ ರಾಜಸ್ಥಾನದ ಝಾಲ್ವಾರ್ ನಲ್ಲಿ ಬೆಳಕಿಗೆ ಬಂದಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 20 ಆರೋಪಿಗಳನ್ನ ಅರೆಸ್ಟ್ ಮಾಡಿ ಜೈಲಿಗಟ್ಟಿದ್ಧಾರೆ. ಬಂಧಿತರ ಪೈಕಿ ಓರ್ವ ಮಾಜಿ ರೌಡಿ ಶೀಟರ್ ಕೂಡ ಸೇರಿದ್ದಾನೆ.

ಪುನೀತ್ ರಾಜ್ ಕುಮಾರ್ ಬರ್ತ್ ಡೇ  : ‘ಜೇಮ್ಸ್’ ಪೋಸ್ಟರ್ ರಿಲೀಸ್..!

ಈ ಬಗ್ಗೆ ಮಾತನಾಡಿರುವ ಕೋಟಾದ SP ಶರದ್ ಚೌಧರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, 15 ವರ್ಷದ ಬಾಲಕಿಯನ್ನ ಸುಕೇತ್ ನಿಂದ ಇಬ್ಬರು ಪರಿಚಯಸ್ಥರು ಝಾಲ್ವಾರ್ ಗೆ ಕರೆದುಕೊಂಡು ಹೋಗಿದ್ದರು. ನಂತರ ಆಕೆಯ ಮೇಲೆ ಸುಮಾರು 8 ದಿನಗಳ ಕಾಲ ಅನೇಕ ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಪ್ರಕರಣ ಸಬಂಧ 20ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಲಾಗಿದೆ. ತನಿಖೆ ಜಾರಿಯಲ್ಲಿದೆ ಎಂದಿದ್ದಾರೆ.

ನವರಸ ನಾಯಕನ ಹುಟ್ಟುಹಬ್ಬ : ‘ತೋತಾಪುರಿ’ ಪೋಸ್ಟರ್ ರಿಲೀಸ್..!  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd