ಆನ್ ಲೈನ್ ಗೇಮಿಂಗ್ ಪ್ರಿಯರಿಗೆ ಗುಡ್ ನ್ಯೂಸ್ : ‘ಕಾಲ್ ಆಫ್ ಡ್ಯೂಟಿ’ ಲಾಂಚ್ ..!
ಆನ್ ಲೈನ್ ಗೇಮಿಂಗ್ ಪ್ರಿಯರು ಹೊಸ ಹೊಸ ಆನ್ ಲೈನ್ ಗೇಮ್ಸ ಗಳ ಹುಡುಕಾಟದಲ್ಲಿ ಇರುತ್ತಾರೆ. ಅಂತಹವರಿಗಾಗಿಗೇ ಇದೀಗ ಹೊಸದೊಂದು ಆನ್ ಲೈನ್ ಗೇಮ್ ರೆಡಿಯಾಗಿದ್ದು, ಶೀಘ್ರದಲ್ಲೇ ಲಾಂಚ್ ಆಗಲಿದೆ. ಹೋಮ್ ಸ್ಟ್ರೆಚ್ ಫ್ಯೂಚರ್ ಇವೆಂಟ್ ಎಂಬ ಕಂಪನಿ ‘ಕಾಲ್ ಆಫ್ ಡ್ಯೂಟಿ’ ಎಂಬ ಮೊಬೈಲ್ ಗೇಮ್ ಅಪ್ಡೇಟೆಡ್ ವರ್ಷನ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಹೋಮ್ ಸ್ಟ್ರೆಚ್ ಫ್ಯೂಚರ್ ಇವೆಂಟ್ ಕಂಪನಿ ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದು, ಶೂಟಿಂಗ್ ರೂಂನ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದೆ.
ಅಶ್ಲೀಲ ಚಿತ್ರ ತಯಾರಿಕೆಯ ಬೃಹತ್ ಜಾಲ ಪತ್ತೆ ಹಚ್ಚಿದ ಮುಂಬೈ ಪೊಲೀಸರು..!
ಮಾರ್ಚ್ ಮೊದಲ ವಾರದಲ್ಲಿ ಗೇಮ್ ಆಪ್ ಮೊಬೈಲ್ ಗಳಿಗೆ ಲಭ್ಯವಾಗುವ ಸಾಧ್ಯತೆ ಇದೆ. ಫೆ. 26 ನಿಂದ ಲಾಗಿನ್ ಈವೆಂಟ್ ನ್ನು ಬಿಡುಗಡೆ ಮಾಡಿದೆ. ಕಂಪನಿ ಅದರಲ್ಲಿ ಹೊಸ ನಕ್ಷೆಯನ್ನೂ ಸಿದ್ಧ ಮಾಡಿದೆ. ಹೊಸ ನಕ್ಷೆ 6v6 ಕಾಂಬಾಟ್ ಗೆ ಅನುಕೂಲವಾಗುವಂತೆ ಸಿದ್ಧ ಮಾಡಲಾಗಿದೆ. ಆದರೆ, ಗನ್ ಫೈಟ್ ನ್ನು 3v3 ಮೋಡ್ ಗೆ ರಿಸ್ಟ್ರಿಕ್ಟ್ ಮಾಡಲಾಗಿದೆ. ಶಿಪ್ ಮೆಂಟ್ ಹಾಗೂ ರಿಕ್ಲೈಮ್ ಮೆಟ್ ನ್ನು 5v5ಮೋಡ್ ಗೆ ಅನುಕೂಲವಾಗುವಂತೆ ಸಿದ್ಧ ಮಾಡಲಾಗಿದೆ.
ಬಳಕೆದಾರರಿಗೆ ಪ್ರೈವೆಸಿ ನೀತಿ ಸ್ವೀಕರಿಸಲು ಡೆಡ್ ಲೈನ್ ಕೊಟ್ಟ ವಾಟ್ಸಾಪ್..!
https://twitter.com/i/status/1363156462881697798