H3N2 ವೈರಸ್ ಗೆ ರಾಜ್ಯದಲ್ಲಿ ಮೊದಲ ಬಲಿ , ಹಾಸನದಲ್ಲಿ ವೃದ್ಧ ಸಾವು
ಹಾಸನದಲ್ಲಿ 78 ವರ್ಷದ ವೃದ್ಧ ಸಾವು
ಆಲೂರು ತಾಲ್ಲೂಕಿನ ವೃದ್ಧರಿಗೆ H3N2 ದೃಢ , ಸಾವು
ಜ್ಚರ, ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದ ವೃದ್ಧ
ರಾಜ್ಯದಲ್ಲಿ 50ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಧೃಢ
The first victim of H3N2 virus in the state, an old man died in Hassan