ಒದ್ದೆ ಕೂದಲನ್ನ ಯಾವುದೇ ಕಾರಣಕ್ಕೂ ಬಾಚದೇ ಇರುವುದು..
ನಿಮ್ಮ ಕೂದಲನ್ನು ಬಿಗಿಯಾದ ಹೇರ್ ಸ್ಟೈಲ್‌ಗಳನ್ನ ಮಾಡದೇ ಇರುವುದು,.. ಎತ್ತರದ ಪೋನಿಟೇಲ್ ಗಳನ್ನ ಕಟ್ಟದೇ ಇರುವುದು… ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅದು ಕೂದಲಿಗೆ ಹೆಚ್ಚು ಘರ್ಷಣೆ ಮತ್ತು ಹೆಚ್ಚು ಬಿಗಿತವನ್ನು ಉಂಟುಮಾಡುತ್ತದೆ, ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಕೂದಲಿಗೆ ಹೆಚ್ಚಿನ ಕೆಮಿಕಲ್ಸ್ , ಕಲರ್ಸ್ ಬಳಸದೇ , ರಾಸಾಯನಿಕ ಚಿಕಿತ್ಸೆಗಳನ್ನು ಬಳಸದೇ ಇರುವುದು..
ನಿಮ್ಮ ಕೂದಲಿನ ಪ್ರಕಾರಕ್ಕೆ ಮೀಸಲಾದ ಶ್ಯಾಂಪೂಗಳು ಮತ್ತು ಕಂಡಿಷನರ್ ಗಳನ್ನು ಬಳಸಿ.
ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮಾತ್ರವಲ್ಲದೆ ಕೂದಲು ಒಡೆಯುವಿಕೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಪ್ರತಿದಿನ ಕೆಲವು ಹೇರ್ ಸೀರಮ್ ಗಳನ್ನು ಬಳಸಿ.
ಕೊನೆಯದಾಗಿ, ಉತ್ತಮ ನಿದ್ರೆ ಮತ್ತು ಒತ್ತಡ-ಮುಕ್ತ ಜೀವನಶೈಲಿ ಯಾವಾಗಲೂ ತ್ವಚೆ ಹಾಗೂ ಕೂದಲ ಪೋಷಣೆಗೆ , ಉತ್ತಮ ಡಯೇಟ್ ಗೆ ಸಹಾಯ ಮಾಡುತ್ತದೆ.








