ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಗ್ರಹಣವನ್ನು ವೀಕ್ಷಿಸಲು ಬಯಸುವಿರಾದರೆ ಇಲ್ಲಿದೆ ಮಾಹಿತಿ

admin by admin
June 21, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಗ್ರಹಣವನ್ನು ವೀಕ್ಷಿಸಲು ಬಯಸುವಿರಾದರೆ ಇಲ್ಲಿದೆ ಮಾಹಿತಿ

ಜೂನ್ 21, ಬೆಂಗಳೂರು: ಈ ವರ್ಷದ ಮೊದಲ ಸೂರ್ಯ ಗ್ರಹಣ ಇಂದು ನಡೆಯಲಿದ್ದು ಸೂರ್ಯ ಮತ್ತು ಭೂಮಿಯ ನಡುವೆ ಸರಳರೇಖೆಯಲ್ಲಿ ಚಂದ್ರ ಬಂದು ಸೂರ್ಯನು ಕೆಲಕಾಲ ಮರೆಯಾಗುವ ಸನ್ನಿವೇಶವೇ ಸೂರ್ಯಗ್ರಹಣ. ಸೂರ್ಯನು ಸಂಪೂರ್ಣವಾಗಿ ಮರೆಯಾದರೆ ಅದು ಪೂರ್ಣ ಸೂರ್ಯಗ್ರಹಣ ಸೂರ್ಯನ ಸ್ವಲ್ಪ ಭಾಗ ಮಾತ್ರ ಮರೆಯಾದರೆ ಅದು ಭಾಗಶಃ ಸೂರ್ಯಗ್ರಹಣ.

Related posts

shanivara-anjaneya-swamy-pooje-vidhana/

Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

August 1, 2026
dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

August 1, 2026

ರಾಜಸ್ಥಾನದ ಅನುಪ್ಗ, ಸೂರತ್‌ಗರ್‌, ಹರಿಯಾಣದ  ಸಿರ್ಸಾ, ರತಿಯಾ ಮತ್ತು ಕುರುಕ್ಷೇತ್ರ, ಉತ್ತರಾಖಂಡದ ಡೆಹ್ರಾಡೂನ್, ಚಂಬಾ, ಚಮೋಲಿ ಮತ್ತು ಜೋಶಿಮಠದ  ಪೂರ್ಣ ಸೂರ್ಯ ಗ್ರಹಣ ಸಂಭವಿಸಿದರೆ , ಭಾರತದ ಉಳಿದ ಭಾಗದಲ್ಲಿ ಭಾಗಶಃ ಗ್ರಹಣ ‌ಮಾತ್ರ ಸಂಭವಿಸಲಿದೆ.
ಭಾರತದಲ್ಲಿ ಮೊದಲಿಗೆ ಭೂಜ್ ಪಟ್ಟಣದಲ್ಲಿ ಬೆಳಿಗ್ಗೆ 9:58 ಕ್ಕೆ ಗ್ರಹಣ ಪ್ರಾರಂಭವಾಗಿ ‌4 ಗಂಟೆಗಳ ನಂತರ ಅಸ್ಸಾಂನ ದಿಬ್ರುಗದಲ್ಲಿ ಮಧ್ಯಾಹ್ನ 2: 29 ಕ್ಕೆ ಕೊನೆಗೊಳ್ಳುತ್ತದೆ.

ಖಗೋಳದ ಈ ಅಪರೂಪದ ವಿಸ್ಮಯಕಾರಿಯ ಘಟನೆಯನ್ನು ಕಣ್ತುಂಬಿಕೊಳ್ಳಬಯಸುವವರು ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕು.
1. ಸೂರ್ಯನನ್ನು ನೋಡಲು ವಿಶೇಷ ಕನ್ನಡಕಗಳಿದ್ದು, ಸುರಕ್ಷಿತ ಗ್ರಹಣ ವೀಕ್ಷಣೆಗಾಗಿ ಈ ಕನ್ನಡಕಗಳನ್ನು ಬಳಸಿ.
2. ಸೂರ್ಯನನ್ನು ನೇರವಾಗಿ ನೋಡಲು ಹೋಗಬೇಡಿ. ಸೂರ್ಯನು ಅತ್ಯಂತ ಪ್ರಕಾಶಮಾನವಾದ ವಸ್ತುವಾಗಿದ್ದು, ನೇರವಾಗಿ ನೋಡುವುದರಿಂದ ನಿಮ್ಮ ಕಣ್ಣು ಮತ್ತು ದೃಷ್ಟಿಗೆ ತೀವ್ರ ಅಪಾಯವಿದೆ.
3. ಗಾಜಿನ ಮೇಲೆ ಸನ್ ಗ್ಲಾಸ್, ಕನ್ನಡಕಗಳು, ಎಕ್ಸ್ ರೇ ಶೀಟ್ ಅಥವಾ ಲ್ಯಾಂಪ್‌ಬ್ಲಾಕ್ ಅನ್ನು ಬಳಸಿ ಸೂರ್ಯನನ್ನು ವೀಕ್ಷಿಸಬೇಡಿ
4. ನೀರಿನ ಮೇಲ್ಮೈಯಲ್ಲಿ ಸೂರ್ಯನ ಬಿಂಬವನ್ನು ವೀಕ್ಷಿಸಲು ಪ್ರಯತ್ನಿಸಬೇಡಿ.

ನೀವು ಗ್ರಹಣವನ್ನು ವೀಕ್ಷಿಸಲು ಬಯಸುವಿರಾದರೆ ಹೀಗೆ ಮಾಡಿ:
ಕಾರ್ಡ್ ಶೀಟ್‌ನಲ್ಲಿ ಒಂದು ಪಿನ್‌ ಹೋಲ್ ಮಾಡಿ ಮತ್ತು ಅದನ್ನು ಸೂರ್ಯನ ಕೆಳಗೆ ಹಿಡಿಯಿರಿ. ಸ್ವಲ್ಪ ದೂರದಲ್ಲಿ, ಬಿಳಿ ಕಾಗದದ ಪರದೆಯನ್ನು ಮಾಡಿ ಆ ಹಾಳೆಯಲ್ಲಿ ಸೂರ್ಯನ ಬಿಂಬವನ್ನು ಕಾಣಬಹುದು.
ಕಾರ್ಡ್ ಶೀಟ್ ಮತ್ತು ಪರದೆಯ ನಡುವಿನ ಅಂತರವನ್ನು ಸರಿಹೊಂದಿಸುವ ಮೂಲಕ ಚಿತ್ರವನ್ನು ದೊಡ್ಡದಾಗಿ ಕಾಣಬಹುದಾಗಿದೆ.
ಪಿನ್‌ ಹೋಲ್ ಚಿತ್ರಗಳನ್ನು ತಯಾರಿಸಲು ನೀವು ಸ್ಟ್ರೈನರ್ ಅನ್ನು ಬಳಸಬಹುದು ಅಥವಾ ” ಮೇಕಪ್ ಕಿಟ್ ನಲ್ಲಿರುವ ಕಾಂಪ್ಯಾಕ್ಟ್ ಕನ್ನಡಿಯನ್ನು ಕಪ್ಪು ಕಾಗದದಿಂದ ಮರೆ ಮಾಡಿ, ಮಧ್ಯದಲ್ಲಿ ಸಣ್ಣ ರಂಧ್ರವನ್ನು ಮುಚ್ಚಿ.
ನೆರಳಿನಿಂದ ಸೂರ್ಯನ ಬಿಂಬವನ್ನು ದೂರದ ಗೋಡೆಯ ಮೇಲೆ ಪ್ರತಿಫಲಿಸುವಂತೆ ಮಾಡಿ.
ಈ ಮೂಲಕ ಕೂಡ ಗ್ರಹಣವನ್ನು ವೀಕ್ಷಿಸಬಹುದಾಗಿದೆ.

Tags: #ಕರ್ನಾಟಕindiakarnatakaSolar eclipseಕಂಕಣ ಸೂರ್ಯಗ್ರಹಣಬೆಂಗಳೂರುಭಾರತಸೂರ್ಯ ಗ್ರಹಣ
ShareTweetSendShare
Join us on:

Related Posts

shanivara-anjaneya-swamy-pooje-vidhana/

Astro- ಆಂಜನೇಯ ಸ್ವಾಮಿಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

by admin
August 1, 2026
0

ಇಷ್ಟಾರ್ಥಗಳು ಸಿದ್ಧಿಯಾಗಿ ಮನೋಇಚ್ಚಾ ಕಾರ್ಯಗಳು ನೆರೆವೆರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಶನಿವಾರ ಆಂಜನೇಯನಿಗೆ ಇವುಗಳನ್ನು ಅರ್ಪಿಸಿದರೆ ಕಷ್ಟಗಳೆಲ್ಲ ನಿವಾರಣೆಯಾಗುತ್ತಂತೆ.. ಆಂಜನೇಯ ಸ್ವಾಮಿ ಯನ್ನು ವಶ ಮಾಡಿಕೊಳ್ಳಲು ಇಲ್ಲಿದೆ ಸುಲಭ...

dr-moodambail-ravi-shetty-appointed-president-of-tulu-mahasabha-international-qatar-unit

Mangaluru – ತುಳುವ ಮಹಾಸಭೆ ಇಂಟರ್ ನ್ಯಾಷನಲ್ ಕತಾರ್ ಘಟಕದ ಅಧ್ಯಕ್ಷರಾಗಿ ಡಾ. ಮೂಡಂಬೈಲ್ ರವಿ ಶೆಟ್ಟಿ ನೇಮಕ

by admin
August 1, 2026
0

ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆ, ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಸಂಘಟಿಸುವುದು ಹಾಗೂ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಸಂರಕ್ಷಣೆ...

nagara-panchami-2026-puja-importance-and-rituals

Astro- ನಾಗರ ಪಂಚಮಿಯಂದು ನಾಗದೇವರಿಗೆ ಪೂಜೆ, ಉಪವಾಸ ಆಚರಣೆಗೆ ಮಹತ್ವ

by admin
August 1, 2026
0

› ಉಪವಾಸ ಮಾಡಿ › ನಾಗ ದೇವರಿಗೆ ಪೂಜೆ ಸಲ್ಲಿಸಿ : ನಾಗರಪಂಚಮಿಯಂದು ನಾಗಗಳಿಗೆ ಪೂಜೆ ಸಲ್ಲಿಸುವುದು ಎಂದರೆ ನಾಗದೇವತೆಯನ್ನು ಪ್ರಸನ್ನಗೊಳಿಸುವುದು. ನಾಗಗಳ ಪೂಜೆ ಅಂದರೆ ಸಗುಣ...

glasgow-commonwealth-games-2026-closing-ceremony-ahmedabad-2030-gujarat-culture

CWG-2026: ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್ ಸಮಾರೋಪದಲ್ಲಿ ಗುಜರಾತ್‍ನ ಸಾಂಸ್ಕøತಿಕ ವೈಭವ ಅನಾವರಣ..!

by admin
August 1, 2026
0

2026ರ ಗ್ಲಾಸ್ಗೋ ಕಾಮನ್‍ವೆಲ್ತ್ ಗೇಮ್ಸ್‍ನ ಸಮಾರೋಪ ಸಮಾರಂಭದಲ್ಲಿ ಭಾರತದ ಸಂಸ್ಕøತಿ ಅನಾವರಣಗೊಳ್ಳಲಿದೆ. 2030ರ ಶತಮಾನೋತ್ಸವ ಕಾಮನ್‍ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಭಾರತದ ಅಹಮದಾಬಾದ್ ನಗರ ವಹಿಸಲಿದೆ. ಸಮಾರೋಪ ಸಮಾರಂಭದಲ್ಲಿ...

tenginakayi-deepa-aradhane-puja-vidhana-kannada

Astro- ಮನೆಯಲ್ಲಿನ ಪ್ರತಿ ಹಣಕಾಸು,ಆರೋಗ್ಯ,ಕಲಹ ಸಮಸ್ಯೆ ಕಳೆದು ದೈವಬಲ ಹೆಚ್ಚಿಸಲು ತೆಂಗಿನಕಾಯಿ ದೀಪಾರಾಧನೆ ಮಾಡಿ.. ಬದಲಾವಣೆ ನೋಡಿ..!

by admin
August 1, 2026
0

ತೆಂಗಿನಕಾಯಿ ದೀಪಾರಾಧನೆ ಹೇಗೆ ಮಾಡಬೇಕು..? ಧಾರ್ಮಿಕ ಮಹತ್ವ ಮತ್ತು ಪೂಜೆ ವಿಧಾನ ನಾವು ನಿತ್ಯವು ದೇವರ ಮುಂದೆ ದೀಪವನ್ನು ಬೆಳಗುತ್ತೆವೆ.ಅದೇ ತರಹ ವಿಶೇಷವಾಗಿ ನಮ್ಮ ಕೋರಿಕೆಗಳು, ಕಷ್ಟಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram