ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ “ಹಿರೇಕೆರೂರ ತಾಲ್ಲೂಕು ಶಿಕ್ಷಣವರ್ಧಕ ಸೇವಾ ಸಹಕಾರ ಸಂಘ ನಿಯಮಿತ”ದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ 2025–26ನೇ ಶೈಕ್ಷಣಿಕ ವರ್ಷಕ್ಕೆ ಮುಂದಿನ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರಗಳು
– ಇಲಾಖೆ ಹೆಸರು – ಹಿರೇಕೆರೂರ ತಾಲ್ಲೂಕು ಶಿಕ್ಷಣವರ್ಧಕ ಸೇವಾ ಸಹಕಾರ ಸಂಘ ನಿಯಮಿತ
– ಹುದ್ದೆಗಳ ಹೆಸರು – ವಿವಿಧ ಹುದ್ದೆಗಳು
– ಒಟ್ಟು ಹುದ್ದೆಗಳು -75
– ಅರ್ಜಿ ಸಲ್ಲಿಸುವ ಬಗೆ – ಆಫ್ಲೈನ್
– ಉದ್ಯೋಗ ಸ್ಥಳ – ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕ
ವಿದ್ಯಾರ್ಹತೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎ , ಎಂಎಸ್ಸಿ , ಎಂ,ಕಾಮ್. ಬಿಎ/ಬಿ.ಎಸ್ಸಿ., ಬಿ.ಎಡ್. ಡಿಪ್ಲೋಮ. ಎಂ.ಪಿ.ಇಡಿ / ಕೆ-ಸೆಟ್ / ನೆಟ್ / ಪಿ.ಹೆಚ್.ಡಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹಾಗೂ 3 ವರ್ಷಗಳ ಅನುಭವ ಹೊಂದಿರುತ್ತಾರೆ.
ಹುದ್ದೆಗಳ ವಿವರ:
ಬಿ.ಆರ್.ತಂಬಾಕದ ಕಲಾ, ವಾಣಿಜ್ಯ & ವಿಜ್ಞಾನ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಿರೇಕೆರೂರು
ಸಹಾಯಕ ಪ್ರಾದ್ಯಾಪಕ : 20
ದೈಹಿಕ ನಿರ್ದೇಶಕ : 1
ಗ್ರಂಥಪಾಲಕ : 1
ಸ್ನಾತಕೋತ್ತರ ವಿಭಾಗದಲ್ಲಿ
ಸಹಾಯಕ ಪ್ರಾದ್ಯಾಪಕ : 3
ಶ್ರೀ ತರಳಬಾಳು ಜಗದ್ದುರು ಶಿಕ್ಷಣ (B,ed) ಮಹಾವಿದ್ಯಾಲಯ
ಪ್ರಾಚಾರ್ಯರು : 1
ಉಪನ್ಯಾಸಕರು : 12
ದೈಹಿಕ ನಿರ್ದೇಶಕರು : 1
ಚಿತ್ರಕಲಾ ಉಪನ್ಯಾಸಕರು : 1
ಗ್ರಂಥಪಾಲಕರು : 1
ಕೆ.ಹೆಚ್. ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯ ಹಿರೇಕೆರೂರು
ಉಪನ್ಯಾಸಕರು : 14
ಗ್ರಂಥಪಾಲಕರು : 1
ಶ್ರೀ ತೆರಳಬಾಳು ಕೈಗಾರಿಕಾ ತರಬೇತಿ ಕೇಂದ್ರ (ಐ.ಟಿ.ಐ)ಹಿರೇಕೆರೂರು
ಉಪನ್ಯಾಸಕರು : 2
ಪ್ರೌಢ ಶಾಲಾ ವಿಭಾಗ (ಕನ್ನಡ ಮಾಧ್ಯಮ)
ಸಹ ಶಿಕ್ಷಕರು : 14
ಹಿರಿಯ ಪ್ರಾಥಮಿಕ ಶಾಲಾ ವಿಭಾಗ
ಸಹ ಶಿಕ್ಷಕರು : 3
ಅರ್ಜಿ ಸಲ್ಲಿಕೆ ವಿವರಗಳು:
– ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/05/2025
– ಅರ್ಜಿಗಳನ್ನು ಕಚೇರಿಗೆ ನೇರವಾಗಿ ಅಥವಾ Dak ಮೂಲಕ ಸಲ್ಲಿಸಬೇಕು.
– ವಿಧಿವತ್ತಾಗಿ ಪೂರ್ಣಗೊಳಿಸಿದ ಬಯೋಡೇಟಾ, ಪ್ರಮಾಣಪತ್ರಗಳ ನಕಲು, ಪಾಸ್ಪೋರ್ಟ್ ಗಾತ್ರದ ಫೋಟೋ ಇತ್ಯಾದಿ ಸೇರಿಸಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ :
ಗೌರವ ಕಾರ್ಯದರ್ಶಿಗಳು, ಹಿರೇಕೆರೂರ ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಹಿರೇಕೆರೂರ – 581111 ಜಿಲ್ಲಾ : ಹಾವೇರಿ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10 ಮೇ 2025