ADVERTISEMENT
Monday, April 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಮುಳಬಾಗಿಲು, ಕೋಲಾರ ಇತಿಹಾಸ ಮತ್ತು ಮಹಿಮೆ

History and Glory of Sri Anjaneyaswamy Temple, Mulbagilu, Kolar

Shwetha by Shwetha
April 19, 2025
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ಮುಳಬಾಗಿಲಿನ ಶ್ರೀ ಆಂಜನೇಯ ದೇವಾಲಯ ನಾಡಿನ ಬಹು ಜನಪ್ರಿಯ ದೇವಾಲಯಗಳಲ್ಲಿ ಒಂದು. ಸುಮಾರು 300 ಅಡಿ ಉದ್ದ ಮತ್ತು 200 ಅಡಿ ಅಗಲದ ಪ್ರಾಕಾರದೊಳಗಿನ ಆಂಜನೇಯ ದೇವಾಲಯವು ಪಶ್ಚಿಮಾಭಿಮುಖವಾಗಿದ್ದು ಗರ್ಭಗೃಹ, ಸುಖನಾಸಿ, ನವರಂಗ ಮತ್ತು ವಿಶಾಲವಾದ ಮುಖಮಂಟಪವನ್ನು ಹೊಂದಿದೆ. ಈ ದೇವಾಲಯದ ಗರ್ಭಗುಡಿಯಲ್ಲಿನ ಆಂಜನೇಯ ಸುಮಾರು 10 ಅಡಿ ಎತ್ತರವಿದ್ದು ವಿಜಯನಗರ ಪೂರ್ವ ರಚನೆಯಾಗಿದೆ. ಸ್ಥಳೀಯ ಐತಿಹ್ಯದ ಪ್ರಕಾರ ಅರ್ಜುನನು ಈ ಆಂಜನೇಯನನ್ನು ಪ್ರತಿಷ್ಠಾಪಿಸಿದ್ದಾನೆ. ವೈಖಾಸನ ಮಹರ್ಷಿಗಳು ಈ ದೇವರನ್ನು ಪ್ರತಿಷ್ಠಾಪಿಸಿದರೆಂದು ಹೇಳುವ ಸ್ಥಳೀಯ ಮೂಲಗಳೂ ಇವೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

Related posts

ಮೋದಿ ಅವರಿಗೆ 10 ರೂಪಾಯಿಯ ಮಂಡಕ್ಕಿ ತಿನ್ನಿಸಿದ ಬಡ ವ್ಯಾಪಾರಿಗೆ ಈಗ ಕಾಡುತ್ತಿದೆ ಒಂದು ದೊಡ್ಡ ಕೊರಗು

ಮೋದಿ ಅವರಿಗೆ 10 ರೂಪಾಯಿಯ ಮಂಡಕ್ಕಿ ತಿನ್ನಿಸಿದ ಬಡ ವ್ಯಾಪಾರಿಗೆ ಈಗ ಕಾಡುತ್ತಿದೆ ಒಂದು ದೊಡ್ಡ ಕೊರಗು

April 20, 2026
ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

April 20, 2026

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಆಂಜನೇಯನ ದೇವಾಲಯ ವಿಜಯನಗರ ಪೂರ್ವದಲ್ಲೇ ಇತ್ತಾದರೂ ಇದರ ಬಹು ಭಾಗಗಳು ನಿರ್ಮಾಣವಾಗಿದ್ದು ವಿಜಯನಗರ ಕಾಲದಲ್ಲಿ. ಈ ದೇವಾಲಯದ ಶ್ರೀರಾಮದೇವರ ಗುಡಿಯ ಪಶ್ಚಿಮ ಹೊರಭಿತ್ತಿಯಲ್ಲಿ ಕ್ರಿ.ಶ .1521 ರ ಶಾಸನವಿದೆ. ವಿಜಯನಗರ ಸಾಮ್ರಾಜ್ಯದ ಸಾಮ್ರಾಟನಾದ ಶ್ರೀಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ಆತನ ಸಾಮಂತ ಸಿಂದಣ ಒಡೆಯನು ಮುಳವಾಯಿ ಮೂಡಣಪರಿಶೆಯ ಹನುಮಂತ ದೇವರ ಗುಡಿಯ ದಕ್ಷಿಣ ಭಾಗದಲ್ಲಿ ರಾಮನಾಥದೇವರು, ಸೀತಾ ಪರಮೇಶ್ವರಿ, ಲಕ್ಷ್ಮಣ ದೇವರುಗಳನ್ನು ಪ್ರತಿಷ್ಠಾಪಿಸಿದನೆಂದೂ ಮತ್ತು ಕೆಲವು ಗುಡಿಗಳನ್ನು ಮತ್ತು ಗೋಪುರ ಮಂಟಪಗಳನ್ನು ಕಟ್ಟಿಸಿದನೆಂದೂ ಈ ಶಾಸನ ಸಾರುತ್ತದೆ. ಆಂಜನೇಯ ದೇವರ ನೈವೇದ್ಯ, ಅಂಗರಂಗಭೋಗಕ್ಕೆ ಪಟ್ಟಣ ಸಮೀಪದ ತಾತಗಟ ಗ್ರಾಮವನ್ನು ಕೊಟ್ಟ ವಿಷಯವೂ ಈ ಶಾಸನದಲ್ಲಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ಪಶ್ಚಿಮ ದಿಕ್ಕಿನಲ್ಲಿ ಎತ್ತರವಾದ ಗೋಪುರವಿದೆ. ಪೂರ್ವದಿಕ್ಕಿನ ದ್ವಾರದ ಮೇಲೆ ಸಿಮೆಂಟಿನಲ್ಲಿ ನಿರ್ಮಿಸಲಾಗಿದೆ. ಕ್ರಿ.ಶ .1974 ರಲ್ಲಿ ಸುಮಾರು 20 ಅಡಿ ಎತ್ತರದ ಆಂಜನೇಯ ಮೂರ್ತಿಯನ್ನು ಪಶ್ಚಿಮಾಭಿಮುಖವಾಗಿರುವ ಆಂಜನೇಯ ದೇವಾಲಯದಲ್ಲಿ ಗರ್ಭಗೃಹ, ಶಕುನಾಸಿ, ವಿಶಾಲವಾದ ಮುಖಮಂಟಪವಿದ. ಮುಖಮಂಟಪಕ್ಕೆ ಹೊಂದಿಕೊಂಡಂತೆ ಶ್ರೀರಾಮನ ಗುಡಿಯೂ ಇದೆ. ಇದನ್ನು ವಿಜಯನಗರ ಕಾಲದಲ್ಲಿ ಕಟ್ಟಲಾಗಿದೆ ಹಾಗೆಯೇ ಆಂಜನೇಯ ದೇವಾಲಯದ ನವರಂಗದಲ್ಲಿ ರಾಜ ತೋದರ್ಮಲ್ಲ ಮತ್ತು ಆತನ ಪತ್ನಿಯ ಶಿಲ್ಪವಿದೆ. ಆಂಜನೇಯ ದೇವಾಲಯಕ್ಕೆ ಇವರ ಸೇವಾರ್ಥವಿದೆ ಎಂದು ಹೇಳಲಾಗುತ್ತಿದೆಯಾದರೂ ಲಿಖಿತ ಆಧಾರಗಳೇನೂ ಇಲ್ಲ. ರಾಜಾ ತೋದರ್ ಮಲ್ಲನು ಮೊಗಲ್ ಸಾಮ್ರಾಟ ಆಕ್ಬರನ ಕಂದಾಯ ಮಂತ್ರಿಯಾಗಿದ್ದನು. ಆತ ತನ್ನ ದಕ್ಷಿಣ ಭಾರತದ ತೀರ್ಥಯಾತ್ರೆಯ ಕಾಲದಲ್ಲಿ ಮುಳಬಾಗಿಲಿನ ಆಂಜನೇಯ ದೇವಾಲಯಕ್ಕೂ ಬಂದಿದ್ದನೆಂದು ಹೇಳಲಾಗಿದ.

ಗರ್ಭಗೃಹದ ಮೇಲೆ ಚತುಷ್ಕೋನಾಕಾರದ ದ್ರಾವಿಡ ಶೈಲಿಯ ಶಿಖರವಿದೆ ಸೀತಾರಾಮ ಲಕ್ಷ್ಮಣರ ಉತ್ಸವ ಮೂರ್ತಿಗಳು ಗುಡಿಯಲ್ಲಿವೆ. ಮಂಡಿಕಲ್ಲು ರಂಗರಾಜು ರಚಿಸಿದ ಸುಂದರ ವರ್ಣಚಿತ್ರಗಳು ಈ ದೇವಾಲಯದ ಕಲ್ಯಾಣಮಂಟಪದ ಕಂಭಗೋಡೆ, ಛಾವಣಿಗಳಲ್ಲಿವೆ. ಅರ್ಧಮಂಟಪದ ಮುಂಭಾಗದಲ್ಲಿರುವ ನವರಂಗದಲ್ಲಿ ನಾಲ್ಕು ಚತುಷ್ಕೋನಾಕಾರದ ದೊಡ್ಡ ಕಂಭಗಳಿದ್ದು ಸೊಗಸಾದ ಉಬ್ಬುಶಿಲ್ಪಗಳನ್ನು ಹೊಂದಿವೆ . ಪ್ರತಿದಿನವೂ ಕೇದಿಗೆ ಹೂವಿನ ಅಲಂಕಾರ ಮಾಡುವ ಸಂಪ್ರಾದಾಯ ಈ ದೇವಾಲಯದಲ್ಲಿದೆ.

ಈ ದೇವಾಲಯದ ಪ್ರಾಕಾರದಲ್ಲಿ ಶ್ರೀ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಶ್ರೀ ಗೋವಿಂದರಾಜಸ್ವಾಮಿ ದೇವಾಲಯ ಹಾಗೂ ಶ್ರೀ ವರದರಾಜಸ್ವಾಮಿ ದೇವಾಲಯಗಳು ಇರುತ್ತವೆ.

ಬಾಗಿಲು ತೆರೆಯುವ ಸಮಯ
07:00 AM IST – 01:00 PM IST
03:00 PM IST – 07:00 PM IST

ಬಾಗಿಲು ಮುಚ್ಚುವ ಸಮಯ
07:30 PM IST – 06:30 AM IST

ShareTweetSendShare
Join us on:

Related Posts

ಮೋದಿ ಅವರಿಗೆ 10 ರೂಪಾಯಿಯ ಮಂಡಕ್ಕಿ ತಿನ್ನಿಸಿದ ಬಡ ವ್ಯಾಪಾರಿಗೆ ಈಗ ಕಾಡುತ್ತಿದೆ ಒಂದು ದೊಡ್ಡ ಕೊರಗು

ಮೋದಿ ಅವರಿಗೆ 10 ರೂಪಾಯಿಯ ಮಂಡಕ್ಕಿ ತಿನ್ನಿಸಿದ ಬಡ ವ್ಯಾಪಾರಿಗೆ ಈಗ ಕಾಡುತ್ತಿದೆ ಒಂದು ದೊಡ್ಡ ಕೊರಗು

by Shwetha
April 20, 2026
0

ಪಶ್ಚಿಮ ಬಂಗಾಳದ ಝಾರ್‌ಗ್ರಾಮ್ ನಗರದಲ್ಲಿ ಮಂಡಕ್ಕಿ ಮಾರಾಟ ಮಾಡುವ ವಿಕ್ರಮ್ ಎಂಬ ವ್ಯಕ್ತಿಗೆ ಪ್ರಧಾನಿ ಮೋದಿ ಅವರು ತಮ್ಮ ಅಂಗಡಿಗೆ ಬರುತ್ತಾರೆ ಎಂಬುದು ಕನಸಿನ ಮಾತಾಗಿತ್ತು. ದೇಶದ...

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

ಕರಾವಳಿಯಲ್ಲಿ ಬುಲ್ಡೋಜರ್ ರಾಜಕೀಯ: ಖಾಸಗಿ ಜಾಗಕ್ಕೆ ನುಗ್ಗಿ ಕಟ್ಟಡ ನೆಲಸಮಗೊಳಿಸಿದ ಶಾಸಕ ಅಶೋಕ್ ರೈ

by Shwetha
April 20, 2026
0

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬುಲ್ಡೋಜರ್ ರಾಜಕೀಯ ಸಂಚಲನ ಮೂಡಿಸಿದೆ. ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ಸ್ವತಃ ತಾವೇ ಜೆಸಿಬಿ ಚಲಾಯಿಸಿ ಖಾಸಗಿ ಕಟ್ಟಡಗಳನ್ನು...

ಸುಡುವ ಬಿಸಿಲಿಗೆ ಹೊರಹೋಗುವ ಮುನ್ನ ಎಚ್ಚರ ಈ ಐದು ವಸ್ತುಗಳು ನಿಮ್ಮ ಬ್ಯಾಗಿನಲ್ಲಿರಲಿ

ಸುಡುವ ಬಿಸಿಲಿಗೆ ಹೊರಹೋಗುವ ಮುನ್ನ ಎಚ್ಚರ ಈ ಐದು ವಸ್ತುಗಳು ನಿಮ್ಮ ಬ್ಯಾಗಿನಲ್ಲಿರಲಿ

by Shwetha
April 20, 2026
0

ರಾಜ್ಯಾದ್ಯಂತ ಬೇಸಿಗೆಯ ತಾಪಮಾನವು ದಿನದಿಂದ ದಿನಕ್ಕೆ ಏರುತ್ತಿದ್ದು ಸಾರ್ವಜನಿಕರು ಬಿಸಿಲಿನ ಬೇಗೆಗೆ ತತ್ತರಿಸುತ್ತಿದ್ದಾರೆ. ಇಂತಹ ಕಠಿಣ ಹವಾಮಾನದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ. ಬಿಸಿಲಿನ...

ಶ್ರೀರಾಮನ ಬಗ್ಗೆ ವ್ಯಂಗ್ಯವಾಡಿದ ಆರೋಪ : ಮತಾಂಧ ರಾಜಕಾರಣಕ್ಕೆ ನಾನು ಬಗ್ಗಲ್ಲ ವಿರೋಧಿಗಳ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

ಶ್ರೀರಾಮನ ಬಗ್ಗೆ ವ್ಯಂಗ್ಯವಾಡಿದ ಆರೋಪ : ಮತಾಂಧ ರಾಜಕಾರಣಕ್ಕೆ ನಾನು ಬಗ್ಗಲ್ಲ ವಿರೋಧಿಗಳ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ

by Shwetha
April 20, 2026
0

ಇತ್ತೀಚೆಗೆ ನಡೆದ ಸಾಹಿತ್ಯೋತ್ಸವವೊಂದರಲ್ಲಿ ಕಲೆ ಮತ್ತು ಅದರ ಸ್ಥಿರತೆ ಎಂಬ ವಿಷಯದ ಕುರಿತು ಮಾತನಾಡಿದ್ದ ನಟ ಪ್ರಕಾಶ್ ರಾಜ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ...

ನ್ಯಾಯಾಂಗಕ್ಕೆ ಕರ್ನಾಟಕ ಸರ್ಕಾರದ ಕೊಡುಗೆ ಕಡಲೆಕಾಯಿಯಷ್ಟು ಮಾತ್ರ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಆಕ್ರೋಶ

ನ್ಯಾಯಾಂಗಕ್ಕೆ ಕರ್ನಾಟಕ ಸರ್ಕಾರದ ಕೊಡುಗೆ ಕಡಲೆಕಾಯಿಯಷ್ಟು ಮಾತ್ರ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಆಕ್ರೋಶ

by Shwetha
April 20, 2026
0

ರಾಜ್ಯ ಸರ್ಕಾರಕ್ಕೆ ನ್ಯಾಯಾಂಗದಿಂದ ಕೋಟಿ ಕೋಟಿ ಆದಾಯ: ಅಭಿವೃದ್ಧಿಗೆ ಹಣ ನೀಡಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳು ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ 22ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram