ADVERTISEMENT
Wednesday, July 9, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಾನಂಗಳದಲ್ಲಿ ಹಾಲೋವಿನ್ ಬ್ಲೂ ಮೂನ್ ದರ್ಶನ : ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ನಭೋ ಮಂಡಳ..!

Namratha Rao by Namratha Rao
October 31, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

holloween blue moon

ಭೂಮಿಯ ನೈಸರ್ಗಿಕ ಉಪಗ್ರವಾಗಿರುವ ಚಂದ್ರ ಖಗೋಳ ಕೌತುಕದ ಕಣಜ… ಆಕಾಶಕಾಯದಲ್ಲಿ ಚಂದಿರ ಆಗಾಗ ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗುತ್ತಿರುವತ್ತಾನೆ. ಇತ್ತೀಚೆಗಷ್ಟೇ ಖಗೋಳ ವ ಪಿಂಕ್ ಮೂನ್ ಅನ್ನ ಜನರು ಕಣ್ತುಂಬಿಕೊಂಡಿದ್ದರು. ಏಪ್ರಿಲ್ ತಿಂಗಳಿನಲ್ಲಿ ಗುಲಾಬಿ ಬಣ್ಣದಲ್ಲಿ ಕಂಗೊಳಿಸಿದ್ದ ಸೂಪರ್ ಪಿಂಕ್ ಮೂನ್ ಅನ್ನ ನೋಡಿ ಖಗೋಳ ಕೌತುಕಕ್ಕೆ ಸಾಕ್ಷಿಯಾಗಿದ್ದರು. ಹೀಗೆ ಆಗಾಗ ಚಂದ್ರನ ಕೌತುಕ ಜಾರಿಯಲ್ಲಿರುತ್ತೆ. ಇದೀಗ ನೀಲಿ ಚಂದ್ರನ ಕಣ್ತುಂಬಿಕೊಳ್ಳುವ ಭಾಗ್ಯ ಜನರಿಗೆ ಸಿಗುತ್ತಿದೆ.

Related posts

ಹೈಕೋರ್ಟ್ ತಡೆ ಆದೇಶ: ಸರ್ಕಾರದ ಜನೌಷಧ ಸ್ಥಗಿತ ಕ್ರಮಕ್ಕೆ ತೀವ್ರ ಹಿನ್ನಡೆ

ಹೈಕೋರ್ಟ್ ತಡೆ ಆದೇಶ: ಸರ್ಕಾರದ ಜನೌಷಧ ಸ್ಥಗಿತ ಕ್ರಮಕ್ಕೆ ತೀವ್ರ ಹಿನ್ನಡೆ

July 9, 2025
ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನೇಮಕಾತಿ 2025

ಪಾಲಕ್ ಸೊಪ್ಪಿನ ಬೇಳೆ ಸಾರು ರೆಸಿಪಿ

July 9, 2025

ಹೌದು.. ನೀಲಿ ಚಂದ್ರ.. ಏನಿದು ನೀಲಿ ಚಂದ್ರ. ಇದರ ರಹಸ್ಯವೇನು. ಕಗ್ಗತ್ತಲ್ಲಲ್ಲಿ ಹಾಲಿನಂತೆ ಹೊಳೆಯುವ ಚಂದ್ರ ಅತ್ಯಂತ ಆಕರ್ಷಣೀಯ. ಇಂತಹ ಚಂದ್ರ ಆಗಾಗ ಒಂದೊಂದು ಬಣ್ಣದಲ್ಲಿ ಅಪರೂಪದಲ್ಲೇ ಅಪರೂಪಕ್ಕೆ ಕಾಣಿಸಿಕೊಳ್ತಾನೆ. ಏಪ್ರಿಲ್ ನಲ್ಲಿ ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಂಡಿದ್ದ ಚಂದ್ರ. ಇದೀಗ ನೀಲಿ ಚಂದ್ರನ ದರ್ಶನವಾಗಲಿದೆ. ಅಕ್ಟೋಬರ್ 31ರ ರಾತ್ರಿ ಸರಿಯಾಗಿ ಹಾಲೋವಿನ್ ಬ್ಲೂ ಮೂನ್ ದರ್ಶನವಾಗಲಿದೆ. ರಾತ್ರಿಯಲ್ಲಿ ಕಗ್ಗತ್ತಲ ಬಾನಂಗಳದಲ್ಲಿ ನೀಲಿ ಚಂದ್ರ  ಕಂಗೊಳಿಸಲಿದ್ದಾನೆ. ಈ ಖಗೋಳ ವಿಸ್ಮಯಕ್ಕೆ ಇಡೀ ನಭೋ ಮಂಡಳ ಹಾಗೂ ಮನುಕುಲ ಸಾಕ್ಷಿಯಾಗಲಿದೆ. holloween blue moon

ಅಕ್ಟೋಬರ್ ತಿಂಗಳ ಆರಂಭದಲ್ಲೇ ಹುಣ್ಣಿಯಂದು ಬೆಳದಿಂಗಳ ಬೆಳಕು ಚೆಲ್ಲಿದ್ದ ಚಂದ್ರ ಇದೀಗ ನೀಲಿ ಚಂದ್ರನಾಗಿ ದರ್ಶನ ನೀಡಲಿದ್ದಾನೆ.  ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಮತ್ತೊಮ್ಮೆ ಹುಣ್ಣಿಮೆ ಬಂದಿದೆ. ಇದೇ ಹುಣ್ಣಿಮೆಯನ್ನೇ ಬ್ಲೂ ಮೂನ್ ಎನ್ನುತ್ತಾರೆ. ಒಂದೇ ತಿಂಗಳಲ್ಲಿ 2 ಹುಟ್ಟಿಮೆ ಬಂದಿರೋದು ಅಪರೂಪವೂ ಹೌದು ವಿಶೇಷವೂ ಹೌದು. ಇನ್ನೂ ಒಂದೇ ತಿಂಗಳಲ್ಲಿ ಬರುವ ಎರೆಡೆರೆಡು  ಹುಣ್ಣಿಮೆಯ ಪ್ರಾಕೃತಿಕ ವಿದ್ಯಮಾನವನ್ನೇ ವೈಗ್ಞಾನಿಕವಾಗಿ ಹಾಲೋವಿನ್ ಬ್ಲೂ ಮೂನ್ ಅಥವಾ ನೀಲಿ ಚಂದ್ರ ಎಂದು ಕರೆಯಲಾಗುತ್ತೆ. ಈ ರೀತಿ ಒಂದೇ ತಿಂಗಳಲ್ಲಿ 2 ಹುಣ್ಣಿಮೆ ಬರೋದು ತೀರ ಅಪರೂಪದಲ್ಲೇ ಅಪರೂಪ.

ಇನ್ನೂ ತಜ್ಞರು, ಜ್ಯೋತಿಶಿಗಳ ಪ್ರಕಾರ ಈ ಬ್ಲೂ ಮೂನ್ ಮತ್ತೆ ಜಗತ್ತಿಗೆ ಕಂಟವಾಗಬದು ಎಂದು ಹೆಳಲಾಗುತ್ತಿದೆ. ಹಂಟರ್ ಮೂನ್ ಎಂದು ಸಹ ಕರೆಸಿಕೊಳ್ಳುವ ಈ ಬ್ಲೂ ಮೂನ್ ಭಯಾನಕ ಜಲಪ್ರಳಯಕ್ಕೂ ಕಾರಣವಾಗಬಹುದು ಎಂದು ವರ್ಣಿಸಲಾಗುತ್ತಿದೆ. ಹಂಟರ್ ಮೂನ್ ಅಂದ ತಕ್ಷಣ ಇದೇನೋ ಭಯಾನಕ ಕ್ರಿಯೆಗೆ ಈ ಹೆಸರು ಇಡಲಾಟಗಿದೆ ಅಂದ್ಕೊಂಡ್ರಾ. ಇಲ್ಲ. ಬದಲಾಗಿ ಹಂಟರ್ ಮೂನ್ ಅಂದ್ರೆ ಹಿಂದೆಲ್ಲಾ ಶಿಖಾರಿಗಳು ಬೇಟೆಯಾಡಲು ಹೋದ್ರೆ ಚಂದ್ರ ಪೂರ್ಣ ಬೆಳದಿಂಗಳ ಬೆಳಕು ಚೆಲ್ಲುತ್ತಿದ್ದದ್ದು , ಬೇಟೆಗಾರರಿಗೆ ತುಂಬಾ ಸಹಾಯವಾಗುತ್ತಿತ್ತು. ಹೀಗಾಗಿಯೇ ನೋಡಿ ಇದನ್ನ ಹಂಟರ್ ಮೂನ್ ಎಂದು ಕರೆಯೋದು.holloween blue moon

ಇನ್ನೂ NASA  ಮಾಹಿತಿ ಪ್ರಕಾರ ಮುಂದಿನ ಬ್ಲೂ ಮೂನ್ ದರ್ಶನವಾಗೋದು 2039ರಲ್ಲಿ. ಹೀಗಾಗಿಯೇ ಈ ಬ್ಲೂ ಮೂನ್ ತೀರ ಅಪರೂಪವೆಂದು ಬಿಂಬಿಸಲಾಗಿದೆ. ಇನ್ನೂ ಕಳೆದ ಬ್ಲೂ ಮೂನ್ ದರ್ಶನವಾಗಿದ್ದು 1994ರಲ್ಲಿ. ಇನ್ನೂ ಬ್ಲೂ ಮೂನ್ ಅಂತ ಕರೆಸಿಕೊಳ್ಳುವ ಈ ಬ್ಲೂ ಮೂನ್ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳೋದಿಲ್ಲ,. ಹಾಗೆಯೇ ಎಲ್ಲರಿಗೂ ಕಾಣಿಸಿಕೊಳ್ತಾನೆ ಅಂತಾನೂ ಇಲ್ಲ.  ಅದೃಷ್ಟವಂತರಿಗೆ ಕಾಣಿಸಿಕೊಳ್ತಾನೆ ಬ್ಲೂ ಮೂನ್.

holloween blue moon

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ವಾಲ್ : ಪೋಟೋಗಳು ವೈರಲ್..!

 ‘ಕಾಸ್ಟಿಂಗ್ ಕೌಚ್’ ನ ಕರಾಳ ಅನುಭವ ಹಂಚಿಕೊಂಡ ‘ದಂಗಲ್’ನಟಿ!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: blue moonholloween blue moonMoon
ShareTweetSendShare
Join us on:

Related Posts

ಹೈಕೋರ್ಟ್ ತಡೆ ಆದೇಶ: ಸರ್ಕಾರದ ಜನೌಷಧ ಸ್ಥಗಿತ ಕ್ರಮಕ್ಕೆ ತೀವ್ರ ಹಿನ್ನಡೆ

ಹೈಕೋರ್ಟ್ ತಡೆ ಆದೇಶ: ಸರ್ಕಾರದ ಜನೌಷಧ ಸ್ಥಗಿತ ಕ್ರಮಕ್ಕೆ ತೀವ್ರ ಹಿನ್ನಡೆ

by Shwetha
July 9, 2025
0

ಸರಕಾರದಾದ್ಯಂತ ಕಾರ್ಯನಿರ್ವಹಿಸುತ್ತಿದ್ದ ಜನೌಷಧ ಕೇಂದ್ರಗಳನ್ನು ಸರ್ಕಾರ ಸ್ಥಗಿತಗೊಳಿಸಲು ಹೊರಡಿಸಿದ್ದ ನಿರ್ಧಾರ ಇದೀಗ ಹೈಕೋರ್ಟ್ ತಡೆಗೆ ಒಳಗಾಗಿದೆ. ರಾಜ್ಯ ಸರ್ಕಾರ, ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿ ನಡೆಯುತ್ತಿರುವ ಜನೌಷಧ ಕೇಂದ್ರಗಳನ್ನು...

ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನೇಮಕಾತಿ 2025

ಪಾಲಕ್ ಸೊಪ್ಪಿನ ಬೇಳೆ ಸಾರು ರೆಸಿಪಿ

by Shwetha
July 9, 2025
0

ಪಾಲಕ್ ಸೊಪ್ಪಿನ ಬೇಳೆ ಸಾರು (Palak Dal) ಒಂದು ಆರೋಗ್ಯಕರ ಮತ್ತು ರುಚಿಕರವಾದ ದಕ್ಷಿಣ ಭಾರತದ ಖಾದ್ಯ. ಇದನ್ನು ಅನ್ನ, ಚಪಾತಿ ಅಥವಾ ರೊಟ್ಟಿಯೊಂದಿಗೆ ಸವಿಯಬಹುದು. ಇದನ್ನು...

ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನೇಮಕಾತಿ 2025

ಐಸ್ಆಪಲ್ ನಲ್ಲಿರುವ ಆರೋಗ್ಯ ಪ್ರಯೋಜನಗಳು

by Shwetha
July 9, 2025
0

ಐಸ್ ಆಪಲ್ (ತಾಳೆ ಹಣ್ಣು ಅಥವಾ ತಡ್ಗೋಳಾ ಎಂದೂ ಕರೆಯುತ್ತಾರೆ) ಬೇಸಿಗೆಯಲ್ಲಿ ಹೆಚ್ಚು ಪ್ರಯೋಜನಕಾರಿಯಾದ ಹಣ್ಣು. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ: ಪ್ರಮುಖ ಆರೋಗ್ಯ ಪ್ರಯೋಜನಗಳು:...

ಗೋವಾ ಶಿಪ್‌ಯಾರ್ಡ್ ಲಿಮಿಟೆಡ್ ನೇಮಕಾತಿ 2025

ಶ್ರೀ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನ, ಬೆಳ್ಳಾರೆ, ದಕ್ಷಿಣ ಕನ್ನಡ ಇತಿಹಾಸ ಮತ್ತು ಮಹಿಮೆ

by Shwetha
July 9, 2025
0

ಬೆಳ್ಳಾರೆಯಲ್ಲಿರುವ ಶ್ರೀ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಮತ್ತು ಇತಿಹಾಸ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಸ್ಥಾನವು ಶಿವನಿಗೆ ಸಮರ್ಪಿತವಾಗಿದ್ದು, ತನ್ನ ಶ್ರೀಮಂತ...

ಕೃಷಿ ವಿಶ್ವವಿದ್ಯಾಲಯ,ಧಾರವಾಡ ನೇಮಕಾತಿ 2025

ಕೃಷಿ ವಿಶ್ವವಿದ್ಯಾಲಯ,ಧಾರವಾಡ ನೇಮಕಾತಿ 2025

by Shwetha
July 8, 2025
0

UAS Dharwad Engineer Recruitment 2025: ಕೃಷಿ ವಿಶ್ವವಿದ್ಯಾಲಯ, ಧಾರವಾಡವು ತನ್ನ ಮುಖ್ಯ ಆವರಣ ಮತ್ತು ಶಿರಸಿ, ಹನುಮನಮಟ್ಟಿ ಹಾಗೂ ಬಿಜಾಪುರದ ಇತರ ಆವರಣಗಳಲ್ಲಿ ಸಿವಿಲ್ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram