Wednesday, August 17, 2022
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • Life Style
  • More
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Mumbai Karnataka

Hubballi | ಕೆರೆಗೆ ಜಿಗಿದು ಬಟ್ಟೆ ವ್ಯಾಪಾರಿ ಆತ್ಮಹತ್ಯೆ

Mahesh M Dhandu by Mahesh M Dhandu
July 19, 2022
in Mumbai Karnataka, Newsbeat, ಮುಂಬೈ ಕರ್ನಾಟಕ
committed suicide
Share on FacebookShare on TwitterShare on WhatsappShare on Telegram

Hubballi | ಕೆರೆಗೆ ಜಿಗಿದು ಬಟ್ಟೆ ವ್ಯಾಪಾರಿ ಆತ್ಮಹತ್ಯೆ

ಹುಬ್ಬಳ್ಳಿ |  ಉಣಕಲ್ ಕೆರೆಗೆ ಜಿಗಿದು ಬಟ್ಟೆ ವ್ಯಾಪಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Related posts

Saakshatv Author special

Saakshatv Author special : ಅಂತರಾಳದ ಕಹಾನಿ – 2 :- ಹೆಣ್ಣಾಗಿ ಹುಟ್ಟಿದ್ದು ಶಾಪವೋ ವರವೋ…!!!???

August 17, 2022
head ache

Health : ಧೀರ್ಘ ತಲೆನೋವಿಗೆ ನಿಮ್ಮ ಜೀವನಶೈಲಿಯೇ ಕಾರಣವಿರಬಹುದು…!! ಹೇಗಂತೀರಾ..??

August 17, 2022

  ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ಇಂದು ಬೆಳಿಗ್ಗೆ ಮೃತನ ಶವ ಪತ್ತೆಯಾಗಿದೆ.

ಹುಬ್ಬಳ್ಳಿ ನಗರ ಖ್ಯಾತ ಬಟ್ಟೆ ವ್ಯಾಪಾರಿಕೇಶ್ವಾಪುರದ ನಿವಾಸಿ 39 ವರ್ಷದ ಸುನೀಲ ದೋಂಗಡೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.

hubballi-A cloth merchant committed suicide by jumping into the lake Saaksha Tv
hubballi-A cloth merchant committed suicide by jumping into the lake Saaksha Tv

ಇವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಲಗಾರರ ಕಾಟ ಎಂದು ಹೇಳಲಾಗುತ್ತಿದೆ.

ಮೃತನ ಸಹೋದರರ ಸಹ ನಿನ್ನೆ ತಾನೇ ಸಾವನ್ನಪ್ಪಿದ್ದ.

 ಈ ಕುರಿತು ಸುನಿಲ್ ಸಾಯಿಯುವ ಮುನ್ನ ವಿಡಿಯೋ ಒಂದನ್ನು ಸಹ ಮಾಡಿದ್ದಾನೆ ಎನ್ನಲಾಗಿದೆ.

ವಿಷಯ ತಿಳಿದು ವಿದ್ಯಾನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Tags: #Saaksha TVhubballipolicesuicide
ShareTweetSendShare
Join us on:

Related Posts

Saakshatv Author special

Saakshatv Author special : ಅಂತರಾಳದ ಕಹಾನಿ – 2 :- ಹೆಣ್ಣಾಗಿ ಹುಟ್ಟಿದ್ದು ಶಾಪವೋ ವರವೋ…!!!???

by Namratha Rao
August 17, 2022
0

ಹೆಣ್ಣಾಗಿ ಹುಟ್ಟಿದ್ದು ಶಾಪವೋ ವರವೋ... ಎಲ್ಲ ಘಟ್ಟದಲ್ಲು ಕಷ್ಟ ಅನುಭವಿಸುವುದು‌, ಅವಮಾನ , ಅಪಮಾನ ಸಹಿಸುವುದು ಹೆಣ್ಣು ಮಾತ್ರವೇನಾ...? ಪ್ರತಿ ತಿಂಗಳು ನೋವು, ದೈಹಿಕವಾಗಿಯೂ , ಮಾನಸಿಕವಾಗಿಯೂ.....

head ache

Health : ಧೀರ್ಘ ತಲೆನೋವಿಗೆ ನಿಮ್ಮ ಜೀವನಶೈಲಿಯೇ ಕಾರಣವಿರಬಹುದು…!! ಹೇಗಂತೀರಾ..??

by Namratha Rao
August 17, 2022
0

21 ನೇ ಶತಮಾನದಲ್ಲಿ, ಅನಾರೋಗ್ಯಕರ ಮತ್ತು ಜಡ ಜೀವನಶೈಲಿಯನ್ನು ಮುನ್ನಡೆಸುವುದು ಪ್ರತಿಯೊಬ್ಬರಿಗೂ ಅತ್ಯಂತ ಸಮಸ್ಯಾತ್ಮಕ ಕಾಳಜಿಯಾಗಿದೆ. ನಮ್ಮ ಹೆಚ್ಚಿದ ಕೆಲಸದ ಒತ್ತಡ ಮತ್ತು ನಿಷ್ಕ್ರಿಯ ಜೀವನಶೈಲಿಯು ತೀವ್ರತರವಾದ...

ind-vs-zim-1st-odi- india-probable-xi saaksha tv

Ind VS Zim 1st ODI: ಅವರಿಬ್ಬರೇ ಆರಂಭಿಕರು.. ಇಶಾನ್ ಗೆ ನೋ ಚಾನ್ಸ್.. ತ್ರಿಪಾಠಿ ಪದಾರ್ಪಣೆ

by Mahesh M Dhandu
August 17, 2022
0

Ind VS Zim 1st ODI: ಅವರಿಬ್ಬರೇ ಆರಂಭಿಕರು.. ಇಶಾನ್ ಗೆ ನೋ ಚಾನ್ಸ್.. ತ್ರಿಪಾಠಿ ಪದಾರ್ಪಣೆ ಕೆ.ಎಲ್.ರಾಹುಲ್ ಸಾರಥ್ಯದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಏಕದಿನ...

fantasy , Saakshatv Special Series

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 7

by Namratha Rao
August 17, 2022
0

(  ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ  ಲಿಂಕ್ ಗಳನ್ನ ಕ್ಲಿಕ್ ಮಾಡಿ ) ಅಧ್ಯಾಯ - 7 ಸೈಂಟಿಸ್ಟ್ ಮಾತು ಕೇಳಿ ಕೆಲ...

BJP ನೂತನ ಸಂಸದೀಯ ಮಂಡಳಿ – ಶಿವರಾಜ್ ಸಿಂಗ್ ಚೌಹಾಣ್,  ನಿತಿನ್ ಗಡ್ಕರಿ ಔಟ್…

BJP ನೂತನ ಸಂಸದೀಯ ಮಂಡಳಿ – ಶಿವರಾಜ್ ಸಿಂಗ್ ಚೌಹಾಣ್,  ನಿತಿನ್ ಗಡ್ಕರಿ ಔಟ್…

by Naveen Kumar B C
August 17, 2022
0

ಬಿಜೆಪಿ ನೂತನ ಸಂಸದೀಯ ಮಂಡಳಿ - ಶಿವರಾಜ್ ಸಿಂಗ್ ಚೌಹಾಣ್,  ನಿತಿನ್ ಗಡ್ಕರಿ ಔಟ್... ಬಿಜೆಪಿ ನೂತನ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯನ್ನು ಬುಧವಾರ ಪ್ರಕಟಿಸಿದೆ....

Load More

POPULAR NEWS

  • sudarshana homam saakshatv astrology

    ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಕಾರ್ನಾಡ್ ಸದಾಶಿವರಾಯರೆಂಬ ಪ್ರಾತಃಸ್ಮರಣೀಯರ ಬದುಕು, ಆದರ್ಶ ಮತ್ತು ತ್ಯಾಗ

    0 shares
    Share 0 Tweet 0
  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ‘ಸೂರ್ಯ ಮುಳುಗದ ರಾಷ್ಟ್ರ’… ಕಣ್ಣು ಹಾಯಿಸಿದಲ್ಲೆಲ್ಲಾ ಸುಂದರ ತಾಣಗಳು… ಈ ದೇಶ ಭೂಲೋಕದ ಸ್ವರ್ಗ..!

    0 shares
    Share 0 Tweet 0
  • Astrology: ಮಹಾಲಕ್ಷ್ಮಿಯ ಈ ಮಂತ್ರವನ್ನು 108 ಬಾರಿ ಹೇಳಿದ್ರೆ ನಿಮ್ಮ ಜೀವನದಲ್ಲಿ ನಡೆಯೋದೆಲ್ಲಾ ಪವಾಡಗಳೇ ಕಷ್ಟಗಳು ನಿಮ್ಮ ಹತ್ತಿರಾ ಕೂಡಾ ಸುಳಿಯುವುದಿಲ್ಲಾ…!!!

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Saakshatv Author special

Saakshatv Author special : ಅಂತರಾಳದ ಕಹಾನಿ – 2 :- ಹೆಣ್ಣಾಗಿ ಹುಟ್ಟಿದ್ದು ಶಾಪವೋ ವರವೋ…!!!???

August 17, 2022
head ache

Health : ಧೀರ್ಘ ತಲೆನೋವಿಗೆ ನಿಮ್ಮ ಜೀವನಶೈಲಿಯೇ ಕಾರಣವಿರಬಹುದು…!! ಹೇಗಂತೀರಾ..??

August 17, 2022
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Politics
  • News
  • Business
  • Culture
  • National
  • Sports
  • Lifestyle
  • Travel
  • Opinion

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram