ಮನೆಕೆಲಸದವಳ ಮೇಲೆ ಪ್ರೀತಿಗಾಗಿ ಹೆಂಡತಿ ಮಕ್ಕಳನ್ನೇ ಆಚೆ ಹಾಕಿದ ಪತಿ..!
ಗುಜರಾತ್ : ಮನೆಕೆಲಸದವಳ ಪ್ರೀತಿಯ ಬಲೆಗೆ ಬಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಮನೆಯಿಂದ ಹೊರಾಹಾಕಿರುವ ವಿಚಿತ್ರ ಘಟನೆ ಗುಜರಾತ್ ನ ಅಹ್ಮದಾಬಾದ್‌ನಲ್ಲಿ ನಡೆದಿದೆ. ಪಾರ್ಶ್ವನಾಥ್ ಟೌನ್ ಶಿಪ್‌ನ ನಿವಾಸಿಯಾದ ಅಲ್ಕಾ ವ್ಯಾಸ್ ಎಂಬಾಕೆ ಇದೀಗ ತನ್ನ ಪತಿ ಮುಕೇಶ್ ವ್ಯಾಸ್ ಹೇತಲ್ ಎಂಬ ಮನೆಗೆಲಸದಾಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಅಲ್ಲದೇ ದೂರಿನಲ್ಲಿ ಪತಿಯ ಇಂತಹ ನೀಚ ಕೃತ್ಯದಿಂದ ನಾನು ನನ್ನ 16 ವರ್ಷದ ಮಗಳು ಹಾಗೂ 14 ವರ್ಷದ ಮಗ ಬೀದಿಗೆ ಬಂದಿದ್ದೇವೆ. ಮನೆಕೆಲಸದವಳ ಮೋಹಕ್ಕೆ ಬಿದ್ದು ನಮಗೆ ಅನ್ಯಾಯ ಮಾಡಿದ್ದಾನೆ. ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಮುಂದೆ ಗೋಗರೆದಿದ್ದಾಳೆ. ಪೊಲೀಸರು ಮಹಿಳೆಯ ಪತಿ ಹಾಗೂ ಮನೆಕಲಸದವಳ ವಿರುದ್ಧ ದೂರು ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ.
ಜಿಮ್ ಗಳ ಬಂದ್ ಆದೇಶ ಹಿಂಪಡೆದು 50 % ಸಾಮರ್ಥ್ಯದ ನಿರ್ಬಂಧ ವಿಧಿಸಿದ ಸರ್ಕಾರ..!
ಬಾಯ್ ಫ್ರೆಂಡ್ ನಂಬಿ ಹೋದ ಅಪ್ರಾಪ್ತೆ ಮೇಲೆ ಎರಗಿಬಿದ್ದ ರಾಕ್ಷಸರು – ಪ್ರಿಯಕರ ಸೇರಿ 8 ಮಂದಿಯಿಂದ ಗ್ಯಾಂಗ್ ರೇಪ್..!