Friday, January 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Sharmila Reddy: KCR ವಿರುದ್ಧ ಪ್ರತಿಭಟನೆ – ಕಾರು ಸಮೇತ ಆಂಧ್ರ ಸಿಎಂ ಸಹೋದರಿ ಅರೆಸ್ಟ್

ತೆಲಂಗಾಣದ ಸಿ ಎಂ ಕೆಸಿಆರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ಮತ್ತು ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರನ್ನ ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ.

Naveen Kumar B C by Naveen Kumar B C
November 29, 2022
in Newsbeat, Politics, ರಾಜಕೀಯ
Sharmila Reddy
Share on FacebookShare on TwitterShare on WhatsappShare on Telegram

KCR ವಿರುದ್ಧ ಪ್ರತಿಭಟನೆ – ಕಾರು ಸಮೇತ ಆಂಧ್ರ ಸಿಎಂ ಸಹೋದರಿ ಶರ್ಮಿಳಾ ಅರೆಸ್ಟ್

 

Related posts

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

January 26, 2023
Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

January 26, 2023

ತೆಲಂಗಾಣದ ಸಿ ಎಂ ಕೆಸಿಆರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ಮತ್ತು ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರನ್ನ ಹೈದ್ರಾಬಾದ್ ಪೊಲೀಸರು ಬಂಧಿಸಿದ್ದಾರೆ.

 

Interesting visual! As #YSSharmila locked herself in the car outside the camp office of CM #KCR, clueless cops had to tow the car with the #YSRTelanganaParty chief inside. She was shifted to SR Nagar PS. #Hyderabad #Telangana https://t.co/HzBixppVoC pic.twitter.com/Fm2T4rgFZW

— Ashish (@KP_Aashish) November 29, 2022

ಜಖಂಗೊಂಡಿದ್ದ ವಾಹನದೊಂದಿಗೆ ಬೃಹತ್ ಬೆಂಗಾವಲು ಪಡೆಯೊಂದಿಗೆ ಪ್ರಗತಿ ಭವನಕ್ಕೆ  ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ.

ಶರ್ಮಿಳಾ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಕಾರಿನಿಂದ ಇಳಿಯಲು ನಿರಾಕರಿಸಿ ಡೋರ್ ಲಾಕ್ ಮಾಡಿಕೊಂಡು ಕಾರಿನೊಳಗೇ ಕೂತಿದ್ದರಿಂದ ಸೋಮಾಜಿಗುಡ ಪ್ರದೇಶದ ಬಳಿ ವಾಹನ ಸಂಚಾರ ಸ್ಥಗಿತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಕ್ರೇನ್ ಸಹಾಯದಿಂದ ಶರ್ಮಿಳಾ ಅವರು ಕಾರಿನೊಳಗೆ ಕೂತಂತೆಯೇ ಠಾಣೆಗೆ ಸ್ಥಳಾಂತರಿಸಿದ್ದಾರೆ.

ಶರ್ಮಿಳ ಬಂಧನದ ನಂತರ ಎಸ್ಸಾರ್ನಗರ ಪೊಲೀಸ್ ಠಾಣೆಯಲ್ಲಿ ಉದ್ವಿಗ್ನತೆ ಉಂಟಾಗಿದೆ. ಪೊಲೀಸರು ಕ್ರೇನ್ ಸಹಾಯದಿಂದ ಕಾರನ್ನು ಠಾಣೆಗೆ ಸ್ಥಳಾಂತರಿಸಿದರು. ಅಲ್ಲಿ ಬಲವಂತವಾಗಿ ಕಾರಿನ ಬಾಗಿಲನ್ನ ತೆಗೆದು ನಂತರ, ಶರ್ಮಿಳಾರನ್ನ ಬಂಧಿಸಿದ್ದಾರೆ. ಮತ್ತೊಂದೆಡೆ, ವೈಎಸ್‌ಆರ್‌ಟಿಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆಗೆ ಆಗಮಿಸಿದ್ದರಿಂದ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

Hyderabad Police tows away YSR Telangana Party leader Sharmila Reddy’s car as she sits inside it

Tags: Sharmila ReddyYSR Telangana
ShareTweetSendShare
Join us on:

Related Posts

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

by Namratha Rao
January 26, 2023
0

ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ.. ನವಗ್ರಹಗಳು ನಮ್ಮ ದೇಹದಲ್ಲಿ ಹಾಗು ನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತ; ಅವುಗಳ ಗೋಚರದಲ್ಲಿ ನಾವಿರುತ್ತೇವೆ.ಕೆಲವು ಕೆಟ್ಟ...

Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

by Namratha Rao
January 26, 2023
0

ಬೆಂಗಳೂರು : ಕರ್ನಾಟಕ ಸಾಫ್ಟ್ ವೇರ್ ಇಂಜಿನಿಯರ್ ಗಳು ಮತ್ತು ಸ್ಟಾರ್ಟ್ಅಪ್ ಗಳಿಗೆ ಅಗ್ರ ಆಯ್ಕೆಯಾಗಿರುವ ಒಂದು ನಗರವಿದ್ದರೆ ಅದು ಬೆಂಗಳೂರು. ಭಾರತದ ಸಿಲಿಕಾನ್ ವ್ಯಾಲಿ ಎಂದು...

elon musk twitter

Twitter : ಮಿಸ್ಟರ್ ಟ್ವೀಟ್ ಎಂದು ಬದಲಾದ್ರಾ… ಎಲಾನ್ ಮಸ್ಕ್..!!

by Namratha Rao
January 26, 2023
0

Twitter : ಮಿಸ್ಟರ್ ಟ್ವೀಟ್ ಎಂದು ಬದಲಾದ್ರಾ... ಎಲಾನ್ ಮಸ್ಕ್..!! Twitter ಮಾಲೀಕತ್ವ ಬದಲಾಗಿದಾಗಿನಿಂದಲೂ ಒಂದಲ್ಲಾ ಒಂದು ಬದಲಾವಣೆಗಳಾಗುತ್ತಿವೆ.. ಅಂತೆಯೇ ಟೀಕೆಗೂ ಎಲಾನ್ ಮಸ್ಕ್ ಗುರಿಯಾಗುತ್ತಿದ್ದಾರೆ.. ಎಲೋನ್...

cheetha leopard

Mysore : ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು

by Namratha Rao
January 26, 2023
0

Mysore : ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ ಚಿರತೆ ಕೊಲ್ಲುವಂತೆ ಗ್ರಾಮಸ್ಥರ ಪಟ್ಟು ಕೊನೆಗೂ ಚಿರತೆ ಸ್ಥಳಾಂತರಿಸಿದ...

Pathaan Besharam Rang

Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!!

by Namratha Rao
January 26, 2023
0

Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!! ಜನವರಿ 25ಕ್ಕೆ  ದೇಶ ಹಾಗೂ ವಿಶ್ವಾದ್ಯಂತ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಆಗಿದೆ… 4...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

January 26, 2023
Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

January 26, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram