ICC POTM- May : ಐಸಿಸಿ ಪ್ಲೇಯರ್ ಆಫ್ ದಿ ಮಂತ್ ವಿಜೇತರು ಇವರೇ ನೋಡಿ

1 min read
icc-potm-may-angelo-mathews-tuba-hassan-are-winners saaksha tv

icc-potm-may-angelo-mathews-tuba-hassan-are-winners saaksha tv

ICC POTM- May : ಐಸಿಸಿ ಪ್ಲೇಯರ್ ಆಫ್ ದಿ ಮಂತ್ ವಿಜೇತರು ಇವರೇ ನೋಡಿ

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಿದೆ.

ಪರುಷರ ಕ್ರಿಕೆಟ್ ವಿಭಾಗದಲ್ಲಿ ಮೇ ತಿಂಗಳಿಗಾಗಿ ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್.. ಮಹಿಳಾ ಕ್ರಿಕೆಟ್ ನಲ್ಲಿ ಪಾಕಿಸ್ತಾನ ತಂಡದ ಸ್ಪಿನ್ ಸ್ಟಾರ್ ತುಬಾ ಹಾಸನ್ ಅವರಿಗೆ ಈ ಪ್ರಶಸ್ತ್ರಿ ಲಭಿಸಿದೆ.

ಈ ಕುರಿತು ಐಸಿಸಿ ಮಿಡಿಯಾ ಪ್ರಕಟಣೆ ಹೊರಡಿಸಿದೆ.

icc-potm-may-angelo-mathews-tuba-hassan-are-winners saaksha tv
icc-potm-may-angelo-mathews-tuba-hassan-are-winners saaksha tv

 ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಫ್ ನಲ್ಲಿ ಇತ್ತೀಚೆಗೆ ನಡೆದ ಬಾಂಗ್ಲಾದೇಶದ ವಿರುದ್ಧ ನಡೆದ ಟೆಸ್ಟ್ ಸಿರೀಸ್ನಲ್ಲಿ ಮ್ಯಾಥ್ಯೂಸ್ 344 ರನ್ ಗಸಿದ್ದರು.

  ಈ ಹಿನ್ನೆಲೆಯಲ್ಲಿ ಅವರಿಗೆ ಪ್ರತಿಷ್ಟಾತ್ಮಕ  ಪ್ರಶಸ್ತಿ ಲಭಿಸಿದೆ. ಅಲ್ಲದೇ ಈ ಪ್ರಶಸ್ತಿ ಪಡೆದ ಮೊದಲ ಶ್ರೀಲಂಕಾ ಆಟಗಾರರಾಗಿದ್ದಾರೆ.

ಈ ವಿಷಯದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಾಥ್ಯೂಸ್, ತನಗೆ ಬೆಂಬಲವಾಗಿ ನಿಂತಿದ್ದ ಆಟಗಾರರಿಗೆ, ಟೀಂ ಮ್ಯಾನೆಜ್ ಮೆಂಟ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇನ್ನು ಪಾಕ್ ತುಬಾ ವಿಷಯಕ್ಕೆ ಬಂದರೇ 21 ವರ್ಷದ ಲೆಗ್ ಸ್ಪಿನ್ನರ್ ಲಂಕಾ ವಿರುದ್ಧದ ಟಿ 20 ಸರಣಿಯಲ್ಲಿ ಐದು ವಿಕೆಟ್ ಪಡೆದರು.

ಹೀಗಾಗಿ ಅವರಿಗೆ ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಯನ್ನು ನೀಡಿಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd