ADVERTISEMENT
Saturday, January 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

IND v AUS: ವಿಶ್ವಕಪ್‌ ಸೆಮೀಸ್‌/ಫೈನಲ್‌ನಲ್ಲಿ ಅರ್ಧಶತಕ: ಭಾರತದ ಪರ ದಾಖಲೆ ಬರೆದ ಕೊಹ್ಲಿ

C Dinesh by C Dinesh
November 19, 2023
in Sports, ಕ್ರಿಕೆಟ್, ಕ್ರಿಕೆಟ್ ವಿಶ್ವಕಪ್ 2023
Virat Kohli

Virat Kohli

Share on FacebookShare on TwitterShare on WhatsappShare on Telegram

ವಿಶ್ವ ಕ್ರಿಕೆಟ್‌ನ ದಾಖಲೆಗಳ ಸರದಾರ ಎನಿಸಿರುವ ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ, ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಮತ್ತೊಂದು ದಾಖಲೆ ಬರೆದಿದ್ದಾರೆ. ಅಹ್ಮದಾಬಾದ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಕೊಹ್ಲಿ, ಆ ಮೂಲಕ ಏಕದಿನ ವಿಶ್ವಕಪ್‌ನ ಫೈನಲ್ ಮತ್ತು ಸೆಮಿಫೈನಲ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೇ ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 7ನೇ ಬ್ಯಾಟರ್‌ ಎಂಬ ಹೆಗ್ಗಳಿಕೆ ಸಹ ಪಡೆದುಕೊಂಡರು.

Virat Kohli

ಆಸೀಸ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ 74 ರನ್‌ಗಳಿಗೆ ಪ್ರಮುಖ 2 ವಿಕೆಟ್‌ಗಳನ್ನ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕಣಕ್ಕಿಳಿದ ಕಿಂಗ್‌ ಕೊಹ್ಲಿ, ತಂಡಕ್ಕೆ ಆಸರೆಯಾದರು. ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಜವಾಬ್ದಾರಿಯ ಬ್ಯಾಟಿಂಗ್‌ನಿಂದ ತಂಡದ ಬೆನ್ನೆಲುಬಾಗಿ ನಿಂದ ವಿರಾಟ್‌ ಕೊಹ್ಲಿ(54 ರನ್‌, 63 ಬಾಲ್‌, 4 ಬೌಂಡರಿ) ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 72ನೇ ಅರ್ಧಶತಕ ದಾಖಲಿಸಿದರು. ತಮ್ಮ ಈ ಇನ್ನಿಂಗ್ಸ್‌ನಲ್ಲಿ ಕೆಎಲ್‌ ರಾಹುಲ್‌ ಅವರ ಜೊತೆಗೂಡಿ 3ನೇ ವಿಕೆಟ್‌ಗೆ 67 ರನ್‌ಗಳ ಅತ್ಯಂತ ಉಪಯುಕ್ತ ಜೊತೆಯಾಟವಾಡಿದರು.

Related posts

ಭಾರತದಲ್ಲಿ ಆಡುವುದಿಲ್ಲ ಎಂದ ಬಾಂಗ್ಲಾದೇಶ – ICCಗೆ ಮತ್ತೊಮ್ಮೆ ಸ್ಪಷ್ಟನೆ

ಭಾರತದಲ್ಲಿ ಆಡುವುದಿಲ್ಲ ಎಂದ ಬಾಂಗ್ಲಾದೇಶ – ICCಗೆ ಮತ್ತೊಮ್ಮೆ ಸ್ಪಷ್ಟನೆ

January 14, 2026
ಕೆಕೆಆರ್ ಕೈಬಿಟ್ಟ ಆಟಗಾರನಿಗೆ ಪಾಕಿಸ್ತಾನವೇ ಗತಿ ಐಪಿಎಲ್ ನಿಂದ ಔಟ್ ಪಿಎಸ್ಎಲ್ ಗೆ ಇನ್ ಆದ ಮುಸ್ತಫಿಝುರ್ ರೆಹಮಾನ್

ಕೆಕೆಆರ್ ಕೈಬಿಟ್ಟ ಆಟಗಾರನಿಗೆ ಪಾಕಿಸ್ತಾನವೇ ಗತಿ ಐಪಿಎಲ್ ನಿಂದ ಔಟ್ ಪಿಎಸ್ಎಲ್ ಗೆ ಇನ್ ಆದ ಮುಸ್ತಫಿಝುರ್ ರೆಹಮಾನ್

January 8, 2026

Virat Kohli

2ನೇ ಬಾರಿಗೆ ಸತತ 5 ಅರ್ಧಶತಕ:
ಆಸೀಸ್‌ ವಿರುದ್ಧದ ಫೈನಲ್‌ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದ ಕಿಂಗ್‌ ಕೊಹ್ಲಿ, ಆ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ ಸತತ ಐದು 50+ ಸ್ಕೋರ್‌ ಕಲೆಹಾಕಿದ ಏಕೈಕ ಬ್ಯಾಟರ್‌ ಎನಿಸಿದರು. ಈ ಹಿಂದೆ 2019ರ ಏಕದಿನ ವಿಶ್ವಕಪ್‌ನಲ್ಲಿ ಕೂಡ ವಿರಾಟ್‌ ಕೊಹ್ಲಿ, ಇದೇ ಸಾಧನೆ ಮಾಡಿದ್ದರು. ಅಲ್ಲದೇ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಸ್ಟೀವ್‌ ಸ್ಮಿತ್‌ ಅವರುಗಳು ಮಾತ್ರವೇ ಈ ಸಾಧನೆ ಮಾಡಿದ್ದಾರೆ.

50+ ಸ್ಕೋರ್‌ಗಳು ವಿಶ್ವಕಪ್‌ನ ಸೆಮೀಸ್‌/ಫೈನಲ್‌ನಲ್ಲಿ
ಮೈಕ್ ಬ್ರೇರ್ಲಿ (1979)
ಡೇವಿಡ್ ಬೂನ್ (1987)
ಜಾವೇದ್ ಮಿಯಾಂದಾದ್ (1992)
ಅರವಿಂದ ಡಿ ಸಿಲ್ವಾ (1996)
ಗ್ರಾಂಟ್ ಎಲಿಯಟ್ (2015)
ಸ್ಟೀವ್ ಸ್ಮಿತ್ (2015)
ವಿರಾಟ್ ಕೊಹ್ಲಿ (2023)*

IND v AUS, Team India, Australia, Virat Kohli, World Cup Final

Tags: AustraliaIND v AUSteam indiavirat kohliWorld Cup final
ShareTweetSendShare
Join us on:

Related Posts

ಭಾರತದಲ್ಲಿ ಆಡುವುದಿಲ್ಲ ಎಂದ ಬಾಂಗ್ಲಾದೇಶ – ICCಗೆ ಮತ್ತೊಮ್ಮೆ ಸ್ಪಷ್ಟನೆ

ಭಾರತದಲ್ಲಿ ಆಡುವುದಿಲ್ಲ ಎಂದ ಬಾಂಗ್ಲಾದೇಶ – ICCಗೆ ಮತ್ತೊಮ್ಮೆ ಸ್ಪಷ್ಟನೆ

by Shwetha
January 14, 2026
0

ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಆಡುವುದಿಲ್ಲ ಎಂಬ ತನ್ನ ನಿಲುವನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (BCB) ಮತ್ತೊಮ್ಮೆ ಸ್ಪಷ್ಟವಾಗಿ ತಿಳಿಸಿದೆ. ಆಟಗಾರರ ಸುರಕ್ಷತೆ ಪ್ರಮುಖ ಕಾರಣವಾಗಿದ್ದು, ಪಂದ್ಯಗಳನ್ನು...

ಕೆಕೆಆರ್ ಕೈಬಿಟ್ಟ ಆಟಗಾರನಿಗೆ ಪಾಕಿಸ್ತಾನವೇ ಗತಿ ಐಪಿಎಲ್ ನಿಂದ ಔಟ್ ಪಿಎಸ್ಎಲ್ ಗೆ ಇನ್ ಆದ ಮುಸ್ತಫಿಝುರ್ ರೆಹಮಾನ್

ಕೆಕೆಆರ್ ಕೈಬಿಟ್ಟ ಆಟಗಾರನಿಗೆ ಪಾಕಿಸ್ತಾನವೇ ಗತಿ ಐಪಿಎಲ್ ನಿಂದ ಔಟ್ ಪಿಎಸ್ಎಲ್ ಗೆ ಇನ್ ಆದ ಮುಸ್ತಫಿಝುರ್ ರೆಹಮಾನ್

by Shwetha
January 8, 2026
0

ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಫಿಝುರ್ ರೆಹಮಾನ್ ಅವರ ಐಪಿಎಲ್ ಪ್ರಯಾಣಕ್ಕೆ ಬ್ರೇಕ್ ಬಿದ್ದಿದೆ. ಭಾರತದ ಶ್ರೀಮಂತ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ನಿಂದ ಹೊರಬಿದ್ದ ಕೆಲವೇ ಗಂಟೆಗಳಲ್ಲಿ...

ಆಯ್ಕೆ ಸಮಿತಿಗೆ ನಾಚಿಕೆಯಾಗಬೇಕು ಮೊಹಮ್ಮದ್ ಶಮಿಗೆ ಅನ್ಯಾಯವಾಗುತ್ತಿದೆ ಎಂದು ಗುಡುಗಿದ ಹೆಡ್‌ ಕೋಚ್

ಆಯ್ಕೆ ಸಮಿತಿಗೆ ನಾಚಿಕೆಯಾಗಬೇಕು ಮೊಹಮ್ಮದ್ ಶಮಿಗೆ ಅನ್ಯಾಯವಾಗುತ್ತಿದೆ ಎಂದು ಗುಡುಗಿದ ಹೆಡ್‌ ಕೋಚ್

by Shwetha
January 5, 2026
0

ಮುಂಬೈ: ಟೀಂ ಇಂಡಿಯಾದ ಹಿರಿಯ ವೇಗಿ, ಸ್ವಿಂಗ್ ಮಾಂತ್ರಿಕ ಮೊಹಮ್ಮದ್ ಶಮಿ ಅವರನ್ನು ಮತ್ತೊಮ್ಮೆ ರಾಷ್ಟ್ರೀಯ ತಂಡದಿಂದ ಕಡೆಗಣಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ...

ಒಂದು ಕೈ ಕ್ಯಾಚ್‌ಗೆ ಕೋಟಿ ಕನಸು – SA20 ಲೀಗ್‌ನಲ್ಲಿ ಅಭಿಮಾನಿಗೆ ಲಕ್ಕಿ ಮೊಮೆಂಟ್!

ಒಂದು ಕೈ ಕ್ಯಾಚ್‌ಗೆ ಕೋಟಿ ಕನಸು – SA20 ಲೀಗ್‌ನಲ್ಲಿ ಅಭಿಮಾನಿಗೆ ಲಕ್ಕಿ ಮೊಮೆಂಟ್!

by Shwetha
December 30, 2025
0

ಒಂದು ಕ್ಷಣದ ಚುರುಕು, ಒಂದು ಕೈಯ ಅದ್ಭುತ ಕೌಶಲ್ಯ… ಇದೇ ಒಬ್ಬ ಅಭಿಮಾನಿಯ ಜೀವನವನ್ನೇ ಬದಲಿಸೋ ಹಂತಕ್ಕೆ ತಲುಪಿದೆ. ದಕ್ಷಿಣ ಆಫ್ರಿಕಾದ SA20 ಕ್ರಿಕೆಟ್ ಲೀಗ್‌ನ ಮೊದಲ...

ಕ್ರಿಕೆಟ್ ಅಂಗಳದ ಅದ್ಭುತ ಬಾಲ ಪ್ರತಿಭೆ ವೈಭವ್ ಸೂರ್ಯವಂಶಿಗೆ ಒಲಿದ ರಾಷ್ಟ್ರಪತಿಗಳ ಗೌರವ: ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ

ಕ್ರಿಕೆಟ್ ಅಂಗಳದ ಅದ್ಭುತ ಬಾಲ ಪ್ರತಿಭೆ ವೈಭವ್ ಸೂರ್ಯವಂಶಿಗೆ ಒಲಿದ ರಾಷ್ಟ್ರಪತಿಗಳ ಗೌರವ: ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ

by Shwetha
December 27, 2025
0

ನವದೆಹಲಿ: ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿರುವ ಕಿರಿಯ ವಯಸ್ಸಿನ ಪ್ರತಿಭಾನ್ವಿತ ಆಟಗಾರ ವೈಭವ್ ಸೂರ್ಯವಂಶಿ ಅವರ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಶುಕ್ರವಾರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram