IND vs SA : ಟಿ 20ಯಲ್ಲಿ ದಕ್ಷಿಣ ಆಫ್ರಿಕಾ ಮೇಲೆ ಟೀಂ ಇಂಡಿಯಾ ಅತಿ ದೊಡ್ಡ ಗೆಲುವು
1 min read
sa vs india 5th t20 match prediction saaksha tv
IND vs SA : ಟಿ 20ಯಲ್ಲಿ ದಕ್ಷಿಣ ಆಫ್ರಿಕಾ ಮೇಲೆ ಟೀಂ ಇಂಡಿಯಾ ಅತಿ ದೊಡ್ಡ ಗೆಲುವು
ಶುಕ್ರವಾರ ರಾಜ್ ಕೋಟ್ ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ 82 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 2-2ರಲ್ಲಿ ಸಮಬಲ ಸಾಧಿಸಿದೆ.
ಈ ಜಯ ಟೀಂ ಇಂಡಿಯಾ ಟಿ 20 ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಮೇಲೆ ಸಾಧಿಸಿದ ಅತಿ ದೊಡ್ಡ ಗೆಲುವಾಗಿದೆ.

ವೈಜಾಗ್‌ನಲ್ಲಿ ನಡೆದ ಇತ್ತೀಚಿನ T20I ಪಂದ್ಯದಲ್ಲಿ 48 ರನ್‌ಗಳ ಗೆಲುವು ಎರಡನೇ ಅತಿ ದೊಡ್ಡ ಗೆಲುವಾಗಿದೆ.
ಅಲ್ಲದೇ ಇದು ದಕ್ಷಿಣ ಆಫ್ರಿಕಾಕ್ಕೆ ಟಿ20ಯಲ್ಲಿ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ಟೀಂ ಇಂಡಿಯಾ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 87 ರನ್ ಗಳಿಗೆ ಆಲ್ ಔಟ್ ಆಗಿದೆ.