ಕರ್ನಾಟಕ ಸರ್ಕಾರವು 2025-26ನೇ ಸಾಲಿನ ಶಾಲಾ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೇಸಿಗೆ ರಜೆ, ದಸರಾ ರಜೆ ಸೇರಿದಂತೆ ಪ್ರಮುಖ ರಜಾದಿನಗಳನ್ನು ಒಳಗೊಂಡಿದೆ.ಪೂರ್ಣ ಮಾಹಿತಿ ಈ ರೀತಿಯಾಗಿದೆ.
2025ರ ಶೈಕ್ಷಣಿಕ ರಜಾ ದಿನಗಳು:
ಜನವರಿ 14: ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ಜನವರಿ 26: ಗಣರಾಜ್ಯೋತ್ಸವ
ಫೆಬ್ರವರಿ 26: ಮಹಾ ಶಿವರಾತ್ರಿ
ಮಾರ್ಚ್ 30: ಯುಗಾದಿ ಹಬ್ಬ
ಮಾರ್ಚ್ 31: ಖುತುಬ್ ಎ ರಂಜಾನ್
ಏಪ್ರಿಲ್ 10 – ಮೇ 30: ಶೈಕ್ಷಣಿಕ ರಜೆ
ಏಪ್ರಿಲ್ 18: ಗುಡ್ ಫ್ರೈಡೇ
ಏಪ್ರಿಲ್ 30: ಬಸವ ಜಯಂತಿ/ಅಕ್ಷಯ ತೃತೀಯ
ಮೇ 1: ಕಾರ್ಮಿಕರ ದಿನಾಚರಣೆ
ಜೂನ್ 7: ಬಕ್ರೀದ್
ಜೂನ್ 27: ಮೊಹರಂ ಕೊನೆ ದಿನ
ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 27: ವರಸಿದ್ಧಿ ವಿನಾಯಕ ವ್ರತ
ಸೆಪ್ಟೆಂಬರ್ 5: ಈದ್ ಮಿಲಾದ್
ಸೆಪ್ಟೆಂಬರ್: ದಸರಾ ರಜೆ
ಅಕ್ಟೋಬರ್ 1: ಮಹಾನವಮಿ, ಆಯುಧ ಪೂಜೆ, ವಿಜಯದಶಮಿ
ಅಕ್ಟೋಬರ್ 2: ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 7: ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 17: ತುಲಾ ಸಂಕ್ರಮಣ
ಅಕ್ಟೋಬರ್ 20: ನರಕ ಚತುರ್ದಶಿ
ಅಕ್ಟೋಬರ್ 22: ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 1: ಕನ್ನಡ ರಾಜ್ಯೋತ್ಸವ
ನವೆಂಬರ್ 8: ಕನಕದಾಸ ಜಯಂತಿ
ಡಿಸೆಂಬರ್ 5: ಹುತ್ತರಿ ಹಬ್ಬ
ಡಿಸೆಂಬರ್ 25: ಕ್ರಿಸ್ ಮಸ್
ನಿರ್ಬಂಧಿತ ರಜೆಗಳು:
ಜನವರಿ 1: ಹೊಸ ವರ್ಷಾರಂಭ
ಮಾರ್ಚ್ 13: ಹೋಳಿ ಹಬ್ಬ
ಮಾರ್ಚ್ 27: ಶಬ್ ಎ ಖದರ್
ಮಾರ್ಚ್ 28: ಜುಮತ್ ಉಲ್ ವಿದಾ
ಏಪ್ರಿಲ್ 6: ರಾಮನವಮಿ
ಮೇ 12: ಬುದ್ಧ ಪೂರ್ಣಿಮಾ
ಆಗಸ್ಟ್ 8: ವರಮಹಾಲಕ್ಷ್ಮಿ ವ್ರತ
ಆಗಸ್ಟ್ 16: ಶ್ರೀಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 26: ಸ್ವರ್ಣಗೌರಿ ವ್ರತ
ಸೆಪ್ಟೆಂಬರ್ 17: ವಿಶ್ವಕರ್ಮ ಜಯಂತಿ
ಸೆಪ್ಟೆಂಬರ್ 18: ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ
ನವೆಂಬರ್ 5: ಗುರುನಾನಕ್ ಜಯಂತಿ
ಡಿಸೆಂಬರ್ 24: ಕ್ರಿಸ್ ಮಸ್ ಈವ್








