ADVERTISEMENT
Wednesday, October 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಹಬ್ಬದ ಸೀಸನ್‌ಗೆ ಇನ್‌ಸ್ಟಾಮಾರ್ಟ್ ಬಂಪರ್ ಆಫರ್: ಗೃಹೋಪಯೋಗಿ ವಸ್ತುಗಳ ಮೇಲೆ 50-90% ರಿಯಾಯಿತಿ

admin by admin
October 14, 2026
in National, Newsbeat, ದೇಶ - ವಿದೇಶ
instamart-sale-2026-home-kitchen-decor-discounts

instamart-sale-2026-home-kitchen-decor-discounts

Share on FacebookShare on TwitterShare on WhatsappShare on Telegram

ಹಬ್ಬದ ಸೀಸನ್‌ನಲ್ಲಿ ಮನೆಗೆ ಹೊಸ ವಸ್ತುಗಳನ್ನು ಖರೀದಿಸಲು ಹೊರಟವರಿಗೆ ‘ಇನ್‌ಸ್ಟಾಮಾರ್ಟ್ ಕ್ವಿಕ್ ಇಂಡಿಯಾ ಮೂವ್‌ಮೆಂಟ್ 2026’ ಭರ್ಜರಿ ಆಫರ್‌ ಘೋಷಿಸಿದೆ. ಈ ಸೇಲ್‌ನಲ್ಲಿ ಗೃಹೋಪಯೋಗಿ ವಸ್ತುಗಳು, ಅಡುಗೆಮನೆಗೆ ಬೇಕಾದ ಸಾಮಗ್ರಿಗಳು, ಡೈನಿಂಗ್ ಉತ್ಪನ್ನಗಳು ಮತ್ತು ಮನೆ ಅಲಂಕಾರಿಕ ವಸ್ತುಗಳ ಮೇಲೆ ವಿವಿಧ ಮಾರಾಟಗಾರರ ಮೂಲಕ ಬೃಹತ್ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಪ್ರಸಿದ್ಧ ಬ್ರ್ಯಾಂಡ್‌ಗಳಾದ ಬಾಷ್ ಕಿಚನ್ ವಸ್ತುಗಳಿಂದ ಹಿಡಿದು, ಬರ್ಗ್ನರ್ ಕುಕ್‌ವೇರ್, ಲಾ ಒಪಾಲ ಡಿನ್ನರ್ ಸೆಟ್ ಮತ್ತು ರೇಮಂಡ್ ಹೋಮ್ ಬೆಡ್‌ಶೀಟ್‌ಗಳವರೆಗೆ ಎಲ್ಲವೂ ಅಗ್ಗದ ಬೆಲೆಗೆ ಸಿಗುತ್ತಿವೆ. ದೈನಂದಿನ ಅಗತ್ಯ ವಸ್ತುಗಳ ಜೊತೆಗೆ ಆಯ್ದ ವಸ್ತುಗಳ ಮೇಲೆ ಗ್ರಾಹಕರು ಶೇ. 50 ರಿಂದ 90ರಷ್ಟು ಭಾರೀ ಡಿಸ್ಕೌಂಟ್ ಪಡೆಯಬಹುದು.

Related posts

r-ashoka-demands-white-paper-karnataka-drought-management

ದೆಹಲಿ ಪ್ರವಾಸದಲ್ಲಿ ಕಾಲ ಕಳೆಯುತ್ತಿರುವ ಸಿಎಂ, ಬರ ನಿರ್ವಹಣೆಗೆ ಏನು ಮಾಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

October 14, 2026
ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ಬರಗಾಲದ ತೀವ್ರತೆ ಅರ್ಥ ಮಾಡಿಕೊಳ್ಳಲು ಕರ್ನಾಟಕಕ್ಕೆ ಭೇಟಿ ನೀಡಿ, ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

October 14, 2026

ಅಡುಗೆಮನೆ ವಸ್ತುಗಳ ಮೇಲೆ ಬಂಪರ್‌ ಆಫರ್‌

ಹಬ್ಬದ ಅಡುಗೆಗಾಗಿ ಕಿಚನ್ ಅಪ್‌ಗ್ರೇಡ್ ಮಾಡಲು ಕಾಯುತ್ತಿರುವವರಿಗೆ ಬಾಷ್, ನಿಂಜಾ ಮತ್ತು ಬರ್ಗ್ನರ್ ಬ್ರ್ಯಾಂಡ್‌ಗಳ ಮೇಲೆ ಅತ್ಯುತ್ತಮ ಆಫರ್‌ಗಳಿವೆ.

* ಬಾಷ್‌ ಟ್ರೂಮಿಕ್ಸ್‌ ಮಿಕ್ಸರ್ ಗ್ರೈಂಡರ್ (750W, 3 ಜಾರ್): ಇದರ ಎಂಆರ್‌ಪಿ 6,250 ರೂ. ಆಗಿದ್ದು, ಸೇಲ್‌ನಲ್ಲಿ ಕೇವಲ 2,499 ರೂ.ಗೆ ಲಭ್ಯ (ಅಂದಾಜು 60% ರಿಯಾಯಿತಿ).
* ನಿಂಜಾ ಬ್ಲಾಸ್ಟ್‌ ಪೋರ್ಟಬಲ್ ಬ್ಲೆಂಡರ್: ಇದರ ಎಂಆರ್‌ಪಿ 6,530 ರೂ. ಆಗಿದ್ದು, ಇದು ಸೇಲ್‌ನಲ್ಲಿ 3,499 ರೂ.ಗೆ ಸಿಗುತ್ತಿದೆ (ಅಂದಾಜು 46% ರಿಯಾಯಿತಿ).
* ಬರ್ಗ್ನರ್‌ ಸೊರೆಂಟೊ ಸ್ಟೇನ್‌ಲೆಸ್ ಸ್ಟೀಲ್ ಪ್ರೆಶರ್ ಕುಕ್ಕರ್ (3 ಲೀಟರ್): ಇದರ ಎಂಆರ್‌ಪಿ 2,335 ರೂ. ಆಗಿದ್ದು, ಈಗ ಕೇವಲ 999 ರೂ.ಗೆ ಲಭ್ಯ (ಅಂದಾಜು 57% ರಿಯಾಯಿತಿ).
* ಬರ್ಗ್‌ನರ್‌ ಅರ್ಥ್‌ ಬ್ಲ್ಯಾಕ್‌ ನಾನ್-ಸ್ಟಿಕ್ ಕಾಂಕೇವ್ ತವಾ: ಇದರ ಎಂಆರ್‌ಪಿ 1,035 ರೂ. ಆಗಿದ್ದು, ಸೇಲ್‌ನಲ್ಲಿ ಇದು ಕೇವಲ 299 ರೂ.ಗೆ ಸಿಗಲಿದೆ (ಅಂದಾಜು 71% ರಿಯಾಯಿತಿ).

ಇಷ್ಟೇ ಅಲ್ಲದೆ, ಅಡುಗೆಮನೆಯ ದೈನಂದಿನ ವಸ್ತುಗಳ ಮೇಲೂ ಸ್ಟಾಕ್ ಇರುವವರೆಗೆ ಉತ್ತಮ ಆಫರ್‌ಗಳು ಸಿಗಲಿವೆ.

ಹಬ್ಬದ ಊಟಕ್ಕೆ ವಿಶೇಷ ಡಿನ್ನರ್ ಸೆಟ್‌

ಹಬ್ಬದ ಸಮಯದಲ್ಲಿ ಮನೆಗೆ ಬರುವ ಅತಿಥಿಗಳಿಗೆ ಭೋಜನ ಬಡಿಸಲು ಹೊಸ ಟೇಬಲ್‌ವೇರ್ ಹುಡುಕುತ್ತಿರುವವರಿಗೆ ಇನ್‌ಸ್ಟಾಮಾರ್ಟ್‌ನಲ್ಲಿ ಬೆಸ್ಟ್ ಡೀಲ್‌ಗಳಿವೆ.

ಲಾ ಒಪಾಲ ನೋವೋ 21-ಪೀಸ್ ಡಿನ್ನರ್ ಸೆಟ್ (ಬ್ಲೂ ಫ್ಲೊರೆಟ್ಸ್): ಇದರ ಎಂಆರ್‌ಪಿ 3,295 ರೂಪಾಯಿ. ಇದು ಸೇಲ್‌ನಲ್ಲಿ ಕೇವಲ 899 ರೂ.ಗೆ ಲಭ್ಯ (ಅಂದಾಜು 73% ರಿಯಾಯಿತಿ).

ಇದರ ಜೊತೆಗೆ ಡಿನ್ನರ್ ಸೆಟ್‌ಗಳು, ಟೇಬಲ್‌ವೇರ್, ವಾಟರ್ ಬಾಟಲ್‌ಗಳು ಮತ್ತು ಇತರೆ ಡೈನಿಂಗ್ ವಸ್ತುಗಳ ಮೇಲೂ ಆಕರ್ಷಕ ರಿಯಾಯಿತಿಗಳಿವೆ.

ಕೇವಲ 300 ರೂ. ಒಳಗೆ ಮನೆ ಅಲಂಕಾರಿಕ ವಸ್ತುಗಳು

ಸಣ್ಣಪುಟ್ಟ ವಸ್ತುಗಳನ್ನು ಬದಲಾಯಿಸುವ ಮೂಲಕ ಮನೆಯ ಅಂದವನ್ನು ಹೆಚ್ಚಿಸಬಹುದು. ಹೀಗೆ ಮನೆಯ ಲುಕ್‌ ಬದಲಿಸಲು ಹೊರಟವರಿಗೆ ಬೆಡ್‌ಶೀಟ್‌ಗಳು, ಡೆಕೋರೇಟಿವ್ ಲೈಟ್‌ಗಳ ಮೇಲೂ ಭರ್ಜರಿ ಆಫರ್ ಇದೆ.

* ಮನೆಯ ಅಂದ ಹೆಚ್ಚಿಸಲು ‘ಹೋಮ್ ಸೆಂಟರ್’ ಮತ್ತು ‘ಹೋಮ್ ಶಾಪ್’ ವಸ್ತುಗಳ ಮೇಲೆ ಶೇ. 50% ವರೆಗೆ ರಿಯಾಯಿತಿ ಇದೆ.
* ರೇಮಂಡ್‌ ಹೋಮ್‌ ನೇವಿ ಬ್ಲೂ ಫ್ಲೋರಲ್ ಡಬಲ್ ಬೆಡ್‌ಶೀಟ್ (2 ದಿಂಬಿನ ಕವರ್ ಜೊತೆಗೆ): ಇದರ ಎಂಆರ್‌ಪಿ 1,499 ರೂಪಾಯಿ. ಆದರೆ ಸೇಲ್‌ನಲ್ಲಿ ಕೇವಲ 299 ರೂ.ಗೆ ಸಿಗುತ್ತಿದೆ (ಅಂದಾಜು 80% ರಿಯಾಯಿತಿ).
* ದೇಸಿದಿಯಾ ಪಿಕ್ಸೆಲ್ LED ಸ್ಟ್ರಿಂಗ್ ಲೈಟ್ (12 ಮೀಟರ್): ಇದರ ಎಂಆರ್‌ಪಿ 999 ರೂಪಾಯಿ ಆಗಿದ್ದು, ಸೇಲ್‌ನಲ್ಲಿ ಇದು ಕೇವಲ 49 ರೂ.ಗೆ ಲಭ್ಯ! (ಅಂದಾಜು 95% ರಿಯಾಯಿತಿ).

ಶಾಪಿಂಗ್ ಈಗ ಮತ್ತಷ್ಟು ಸುಲಭ

‘ಕ್ವಿಕ್ ಇಂಡಿಯಾ ಮೂವ್‌ಮೆಂಟ್ ಸೇಲ್’ ಮೂಲಕ ಗ್ರಾಹಕರು ತಮ್ಮ ದೈನಂದಿನ ಅಗತ್ಯಗಳ ಜೊತೆಗೆ, ಹಬ್ಬಕ್ಕೆ ಬೇಕಾದ ಗೃಹೋಪಯೋಗಿ ವಸ್ತುಗಳು, ಕಿಚನ್ ಐಟಮ್ಸ್ ಮತ್ತು ಅಲಂಕಾರಿಕ ವಸ್ತುಗಳನ್ನೆಲ್ಲಾ ಒಂದೇ ವೇದಿಕೆಯಲ್ಲಿ ಸುಲಭವಾಗಿ ಖರೀದಿಸಬಹುದು.

ShareTweetSendShare
Join us on:

Related Posts

r-ashoka-demands-white-paper-karnataka-drought-management

ದೆಹಲಿ ಪ್ರವಾಸದಲ್ಲಿ ಕಾಲ ಕಳೆಯುತ್ತಿರುವ ಸಿಎಂ, ಬರ ನಿರ್ವಹಣೆಗೆ ಏನು ಮಾಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
October 14, 2026
0

ಬಾಂಡೆಡ್‌ ಲೇಬರ್‌ ಆದ ಮುಖ್ಯಮಂತ್ರಿ, ಕತ್ತು ಪಟ್ಟಿ ಹಿಡಿದು ತಳ್ಳಿದ ರಾಹುಲ್‌ ಗಾಂಧಿ, ಇದು ಜನತೆಗೆ ಮಾಡಿದ ಅಪಮಾನ ಬೆಂಗಳೂರು, ಅಕ್ಟೋಬರ್‌ 13 ಬರಗಾಲದ ತೀವ್ರತೆ ಇದ್ದರೂ...

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ಬರಗಾಲದ ತೀವ್ರತೆ ಅರ್ಥ ಮಾಡಿಕೊಳ್ಳಲು ಕರ್ನಾಟಕಕ್ಕೆ ಭೇಟಿ ನೀಡಿ, ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
October 14, 2026
0

ಬರಗಾಲದ ತೀವ್ರತೆ ಅರ್ಥ ಮಾಡಿಕೊಳ್ಳಲು ಕರ್ನಾಟಕಕ್ಕೆ ಭೇಟಿ ನೀಡಿ, ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ...

r-ashoka-sting-operation-fir-congress-statement-october-2026

ಎಫ್‌ಐಆರ್‌ ದಾಖಲಿಸದಿದ್ದರೆ ಸ್ಟಿಂಗ್‌ ಆಪರೇಶನ್‌ ಮಾಡಿಸಿದ್ದು ಕಾಂಗ್ರೆಸ್ಸೇ ಎಂದು ಖಚಿತವಾಗುತ್ತದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
October 14, 2026
0

ಈ ಬಾರಿ ವಿಧಾನಪರಿಷತ್‌ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಆನೇಕಲ್‌, ಸ್ಟಿಂಗ್‌ ಆಪರೇಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸದೇ ಇದ್ದಲ್ಲಿ, ಇದನ್ನು ಮಾಡಿಸಿದ್ದು ಕಾಂಗ್ರೆಸ್‌ ನಾಯಕರೇ ಎಂಬುದು ಖಚಿತವಾಗುತ್ತದೆ...

java-motorcycles-history-india-check-day-2026

ಚೆಕ್‌ ರಿಪಬ್ಲಿಕ್‌ನಲ್ಲಿ ಹುಟ್ಟಿ ಭಾರತೀಯರ ಹಾರ್ಟ್‌ ಬೀಟ್ ಆದ ‘ಜಾವಾ’: ಇದು ಕ್ಲಾಸಿಕ್ ಬೈಕ್‌ನ ಶತಮಾನದ ಕಹಾನಿ!

by admin
October 14, 2026
0

ಹೊಸದಿಲ್ಲಿ: ದೆಹಲಿಯಲ್ಲಿರುವ ಚೆಕ್‌ ರಿಪಬ್ಲಿಕ್ ರಾಯಭಾರ ಕಚೇರಿಯಲ್ಲಿ 'ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್' ವತಿಯಿಂದ 'ಚೆಕ್‌ ಡೇ 2026' ಅನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸುಮಾರು ಒಂದು ಶತಮಾನದ...

reliance-joyland-flavoured-milk-launch-rs-20

ರಿಲಯನ್ಸ್‌ನಿಂದ 20 ರುಪಾಯಿಗೆ ಜಾಯ್‌ಲೆಂಡ್‌ ಫ್ಲೇವರ್ಡ್‌ ಹಾಲು ಬಿಡುಗಡೆ

by admin
October 14, 2026
0

ಚೆನ್ನೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನ ಎಫ್‌ಎಂಸಿಜಿ ವಿಭಾಗವಾದ ರಿಲಯನ್ಸ್ ಕನ್ಸ್ಯೂಮರ್ ಪ್ರೊಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್ ), ಜಾಯ್‌ ಲ್ಯಾಂಡ್ ಫ್ಲೇವರ್ಡ್‌ ಹಾಲಿನ ಉತ್ಪನ್ನವನ್ನು ಬಿಡುಗಡೆಗೊಳಿಸಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram