IOCL Recruitment 2022 : 1700 + ಹುದ್ದೆಗಳು ಖಾಲಿ – ಅರ್ಜಿ ಸಲ್ಲಿಕೆ ಮಾನದಂಡಗಳು , ಡೀಟೇಲ್ಸ್..!!
IOCL Recruitment 2022 : 1700 + ಹುದ್ದೆಗಳು ಖಾಲಿ
ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ IOCL
IOCL ತಂತ್ರಜ್ಞ, ಪದವಿ ಮತ್ತು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳು
ಐಟಿಐ , ಪಿಯುಸಿ , ಡಿಪ್ಲೊಮಾ , ಪದವಿ ಪಾಸಾದವರು ಅರ್ಹರು
ಕೊನೆಯ ದಿನಾಂಕ – ಜನವರಿ – 03 – 2023
IOCL Recruitment 2022 : ಇಂಡಿಯನ್ ಆಯಿಲ್ ಕಾರ್ಪರೇಷನ್ ಲಿಮಿಟೆಡ್ (IOCL) ನಲ್ಲಿ 1700 ಕ್ಕೂ ಅಧಿಕ ಖಾಲಿ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಲಾಗಿದೆ..
IOCL ತಂತ್ರಜ್ಞ, ಪದವಿ ಮತ್ತು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು IOCL ನ ಅಧಿಕೃತ ವೆಬ್ಸೈಟ್ iocl.com ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ , ಮಾನದಂಡಗಳು , ಕಂಪ್ಲೀಟ್ ಡೀಟೇಲ್ಸ್..!
ಒಟ್ಟು 1760 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ..
ಐಟಿಐ , ಪಿಯುಸಿ , ಡಿಪ್ಲೊಮಾ , ಪದವಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲರ್ಹರು..
18 ವರ್ಷದಿಂದ 24 ವರ್ಷಗಳ ಒಳಗಿನ ಅಬ್ಯರ್ಥಿಗಳು ಅರ್ಜಿ ಸಲ್ಲಿಸಬಹುದು..
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್ ಲೈನ್ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ ಡಿಸೆಂಬರ್ 14
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜನವರಿ 03, 2023