IPL 2022 Mega Auction Day 2 | RCBಗೆ ಬಂದ ಯುವ ಆಲ್ ರೌಂಡರ್
ಐಪಿಎಲ್ ಮೆಗಾ ಹರಾಜಿನ ಎರಡನೇ ದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುವ ಆಲ್ ರೌಂಡರ್ ಗೆ ಮಣೆ ಹಾಕಿದೆ.
ಮಹಿಪಾಲ್ ಲೊಮ್ರೊರ್ ಅವರನ್ನ 95 ಲಕ್ಷ ರುಪಾಯಿಗೆ ಖರೀದಿ ಮಾಡಿದೆ.
ಮಹಿಪಾಲ್ ಕಳೆದ ವರ್ಷ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದರು.
ಎನ್ ತಿಲಕ್ ವರ್ಮಾ 1.70 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.
ಅನುಕುಲ್ ರಾಯ್ ಕೆಕೆಆರ್ ತಂಡಕ್ಕೆ 20 ಲಕ್ಷ ಪಡೆದು ಸೇರಿಕೊಂಡಿದ್ದಾರೆ.