ADVERTISEMENT
Thursday, April 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

RCB | ಆರ್ ಸಿಬಿ ಸೋಲಿಗೆ ಕಾರಣಗಳೇನು..?

Mahesh M Dhandu by Mahesh M Dhandu
May 1, 2022
in Newsbeat, Sports, ಕ್ರಿಕೆಟ್
IPL 2022 reason for rcb failure saaksha tv

IPL 2022 reason for rcb failure saaksha tv

Share on FacebookShare on TwitterShare on WhatsappShare on Telegram

RCB | ಆರ್ ಸಿಬಿ ಸೋಲಿಗೆ ಕಾರಣಗಳೇನು..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಮೂರು ಸೋಲುಗಳೊಂದಿಗೆ ಪ್ಲೇ ಆಫ್ಸ್ ಹಾದಿಯಿಂದ ದೂರ ಸರಿಯುತ್ತಿದೆ.

Related posts

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ತೀರ್ಪು

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ತೀರ್ಪು

April 16, 2026
ಕಾಂಗ್ರೆಸ್ ನಿಂದ ಜೆಡಿಎಸ್ ಕಡೆಗೆ ಜಮೀರ್ ಅಹಮದ್ ಪಯಣ? ನಜೀರ್ ಭೇಟಿಯಲ್ಲಿ ಅಡಗಿದೆ ಸ್ಫೋಟಕ ಸುಳಿವು

ಕಾಂಗ್ರೆಸ್ ನಿಂದ ಜೆಡಿಎಸ್ ಕಡೆಗೆ ಜಮೀರ್ ಅಹಮದ್ ಪಯಣ? ನಜೀರ್ ಭೇಟಿಯಲ್ಲಿ ಅಡಗಿದೆ ಸ್ಫೋಟಕ ಸುಳಿವು

April 16, 2026

ಮುಂಬೈನ ಬ್ರೆಬೊರ್ನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ ಸಿಬಿ ಆರು ವಿಕೆಟ್ ಗಳಿಂದ ಸೋಲು ಕಂಡಿದೆ.

ಇದು ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿಗೆ ಐದನೇ ಸೋಲು ಹಾಗೇ ಹ್ಯಾಟ್ರಿಕ್ ಪರಾಜಯ.

ಹಾಗಾದ್ರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಲು ಕಾರಣವೇನು..?

ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ಬೆಂಗಳೂರು ತಂಡ ಪಂದ್ಯ ಸೋತಿದ್ದು ಯಾಕೆ..?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದ್ರೆ ಮೊದಲಿಗೆ ಸಿಗುವ ಕಾರಣ ಪವರ್ ಪ್ಲೇ..!!

ಹೌದು..!

ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 170 ರನ್ ಗಳಿಸಿತ್ತು.

ಇದು ಉತ್ತಮ ಮೊತ್ತ ಆಗಿದ್ದರೂ ಗುಜರಾತ್ ನಂತಹ ಬಲಿಷ್ಠ ತಂಡದ ಎದುರು ಸೆಣಸಾಡುವಾಗ 190 ರನ್ ಸೇಫ್ ಆಗಿರುತ್ತದೆ.

  190 ರನ್ ಗಳಿಸಿದ್ದಾಗ ಎದುರಾಳಿಗಳ ಮೇಲೆ ಒತ್ತಡ ಹಾಕಬಹುದು.

ಇದಕ್ಕೆ ಅಡಿಪಾಯ ಹಾಕಬೇಕಾಗಿದ್ದದ್ದು ಪವರ್ ಪ್ಲೇ ನಲ್ಲಿ. ಆದ್ರೆ ಆರ್ ಸಿಬಿ ಪವರ್ ಪ್ಲೇನಲ್ಲಿ ರನ್ ಗಳಿಸೋದಿರಲಿ, ವಿಕೆಟ್ ಉಳಿಸಿಕೊಂಡರೇ ಸಾಕು ಎಂಬಂತಾಗಿದೆ.

IPL 2022 reason for rcb failure saaksha tv
rcb-vs-gt-match-Royal Challengers Bangalore opt to bat saaksha tv

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಬೆಂಗಳೂರು ತಂಡ ಪವರ್ ಪ್ಲೇ ನಲ್ಲಿ ಪವರ್ ಕಳೆದುಕೊಂಡಿತು.

ನಂತರ ವಿರಾಟ್ – ಪಟಿದಾರ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಒಂದು ಹಂತದಲ್ಲಿ ಆರ್ ಸಿಬಿ 190ರ ಗಡಿ ದಾಡೋದು ಕಷ್ಟವೇನು ಅನಿಸಲಿಲ್ಲ.

ಆದ್ರೆ ಪಟಿದಾರ್ ವಿಕೆಟ್ ಬಿದ್ದ ಬಳಿಕ ಆರ್ ಸಿಬಿಯ ರನ್ ರೇಟ್ ಕಡಿಮೆ ಆಯ್ತು. ಮ್ಯಾಕ್ಸಿ ರನ್ ಗಳಿಸಲೂ ಟೈಂ ತೆಗೆದುಕೊಂಡರು.

ವಿರಾಟ್ ಗೆ ಕೂಡ ಸ್ಟ್ರೈಕ್ ಸಿಗಲಿಲ್ಲ. ಜೊತೆಗೆ ನಿರ್ಣಾಯಕ ಹಂತದಲ್ಲಿ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ವಿಕೆಟ್ ಕಳೆದುಕೊಂಡಿದ್ದು, ಆರ್ ಸಿಬಿಯ ರನ್ ಬೇಗಕ್ಕೆ ಬ್ರೇಕ್ ಬಿದ್ದಂತೆ ಆಯ್ತು.

ಕೊನೆಯ ಓವರ್ ಗಳಲ್ಲಿ ಆರ್ ಸಿಬಿ ಬ್ಯಾಟರ್ ಗಳು ಅಬ್ಬರಿಸದೇ ಇದ್ದದ್ದೂ ಕೂಡ ತಂಡಕ್ಕೆ ಹಿನ್ನಡೆಯಾಯ್ತು.

ಇನ್ನು ಬೌಲಿಂಗ್ ನಲ್ಲೂ ಕೂಡ  ಆರಂಭದಿಂದಲೇ ಗುಜರಾತ್ ಬ್ಯಾಟರ್ ಗಳ ಮೇಲೆ ಒತ್ತಡ ಹಾಕುವಲ್ಲಿ ಬೆಂಗಳೂರು ಬೌಲರ್ ಗಳು ವಿಫಲರಾದರು.

ಮುಖ್ಯವಾಗಿ ಪವರ್ ಪ್ಲೇ ನಲ್ಲಿ ರನ್ ಗಳನ್ನು ಕೊಟ್ಟಿದ್ದು, ಜೊತೆಗೆ ವಿಕೆಟ್ ಪಡೆಯದೇ ಇದ್ದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.

ಒಂದು ಹಂತದಲ್ಲಿ ಸಹಾ, ಗಿಲ್, ಹಾರ್ದಿಕ್ ಪಾಂಡ್ಯ ವಿಕೆಟ್ ಗಳು ಬ್ಯಾಕ್ ಟು ಬ್ಯಾಕ್ ಪಡೆದುಕೊಂಡಾಗ ಗುಜರಾತ್ ಮೇಲೆ ಇನ್ನಷ್ಟು ಒತ್ತಡ ಹೇರಬಹುದಾಗಿತ್ತು.

ಆದ್ರೆ ಈ ಅವಕಾಶವನ್ನೂ ಕೂಡ ಆರ್ ಸಿಬಿ ಬೌಲರ್ ಗಳು ಬಳಸಿಕೊಳ್ಳಲಿಲ್ಲ.

ಈ ಎಲ್ಲಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡಿದೆ.

Tags: #Saaksha TVCricketipl 2022RCB
ShareTweetSendShare
Join us on:

Related Posts

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ತೀರ್ಪು

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ತೀರ್ಪು

by Shwetha
April 16, 2026
0

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ದೊಡ್ಡ ಕಾನೂನು ಹೊಡೆತ ಬಿದ್ದಿದೆ. 2016ರಲ್ಲಿ ನಡೆದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ಬೆಂಗಳೂರು ಜನಪ್ರತಿನಿಧಿಗಳ...

ಕಾಂಗ್ರೆಸ್ ನಿಂದ ಜೆಡಿಎಸ್ ಕಡೆಗೆ ಜಮೀರ್ ಅಹಮದ್ ಪಯಣ? ನಜೀರ್ ಭೇಟಿಯಲ್ಲಿ ಅಡಗಿದೆ ಸ್ಫೋಟಕ ಸುಳಿವು

ಕಾಂಗ್ರೆಸ್ ನಿಂದ ಜೆಡಿಎಸ್ ಕಡೆಗೆ ಜಮೀರ್ ಅಹಮದ್ ಪಯಣ? ನಜೀರ್ ಭೇಟಿಯಲ್ಲಿ ಅಡಗಿದೆ ಸ್ಫೋಟಕ ಸುಳಿವು

by Shwetha
April 16, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ರಾಜಕೀಯ ಸಂಚಲನಗಳು ಈಗ ರಾಜ್ಯ ರಾಜಕಾರಣದಲ್ಲಿ ಹೊಸ ತಿರುವು ಪಡೆದುಕೊಂಡಿವೆ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಂಡಿರುವ ವಿಧಾನಪರಿಷತ್ ಸದಸ್ಯ...

LPG ಬಿಕ್ಕಟ್ಟು: ಸಂಪೂರ್ಣ ಚೇತರಿಕೆಗೆ 3-4 ವರ್ಷ ಬೇಕೇ?

LPG ಬಿಕ್ಕಟ್ಟು: ಸಂಪೂರ್ಣ ಚೇತರಿಕೆಗೆ 3-4 ವರ್ಷ ಬೇಕೇ?

by Shwetha
April 16, 2026
0

ಯುದ್ಧದ ಪರಿಣಾಮವಾಗಿ ಉಂಟಾದ LPG ಬಿಕ್ಕಟ್ಟು ಸಂಪೂರ್ಣವಾಗಿ ಸರಿಯಾಗಲು 3-4 ವರ್ಷಗಳು ಹಿಡಿಯಬಹುದು ಎಂದು ಕೇಂದ್ರದ ಅಧಿಕಾರಿಗಳು ಅಂದಾಜಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಗ್ಯಾಸ್ ಉತ್ಪಾದನೆ ಸ್ಥಿತಿ ಸ್ಪಷ್ಟವಾಗದಿರುವುದೇ ಈ...

ದೊರೆ ಮಾಡಿದ್ರೆ ಶಿಕ್ಷೆ ಇಲ್ವಾ? ಕೈ ಹೈಕಮಾಂಡ್ ವಿರುದ್ಧ ಸಿಡಿದೆದ್ದ ಕೆಎನ್ ರಾಜಣ್ಣ: ಕಾಂಗ್ರೆಸ್ ಶಿಸ್ತು ಕ್ರಮಕ್ಕೆ ಭಾರಿ ಆಕ್ರೋಶ

ದೊರೆ ಮಾಡಿದ್ರೆ ಶಿಕ್ಷೆ ಇಲ್ವಾ? ಕೈ ಹೈಕಮಾಂಡ್ ವಿರುದ್ಧ ಸಿಡಿದೆದ್ದ ಕೆಎನ್ ರಾಜಣ್ಣ: ಕಾಂಗ್ರೆಸ್ ಶಿಸ್ತು ಕ್ರಮಕ್ಕೆ ಭಾರಿ ಆಕ್ರೋಶ

by Shwetha
April 16, 2026
0

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಈಗ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಧ್ವನಿ ಎತ್ತುತ್ತಿರುವ ನಾಯಕರನ್ನೇ ಗುರಿಯಾಗಿಸಿ ಕ್ರಮ ಕೈಗೊಳ್ಳಲಾಗುತ್ತಿದೆ...

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

by Shwetha
April 15, 2026
0

ಹಾರ್ಮುಜ್ ಜಲಸಂಧಿಯನ್ನು ಹಿಡಿತದಲ್ಲಿಡುವ ವಿಚಾರದಲ್ಲಿ ಅಮೆರಿಕ & ಇರಾನ್ ನಡುವಿನ ಉದ್ವಿಗ್ನತೆ ತಾರಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಪ್ರದೇಶದ ಪ್ರಮುಖ ಬಂದರುಗಳಿಗೆ ದಿಗ್ಬಂಧನ (Blockade)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram