ADVERTISEMENT
Wednesday, October 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ; 13 ಮಕ್ಕಳು ಸೇರಿದಂತೆ 22 ಜನ ಸಾವು

ಶಾಲೆಯ ಮೇಲೆ ನಡೆದ ದಾಳಿ

Author2 by Author2
September 21, 2024
in International, News, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಗಾಜಾ: ಗಾಜಾ (Gaza) ನಗರದಲ್ಲಿನ ಶಾಲೆಯೊಂದರ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 22 ಜನ ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಗಾಜಾ ಆರೋಗ್ಯ ಸಚಿವಾಲಯ ಹೇಳಿದೆ. 13 ಮಕ್ಕಳು, 6 ಜನ ಮಹಿಳೆಯರು ಸೇರಿದಂತೆ ಒಟ್ಟು 22 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Related posts

‘ರಾಹುಲ್‌ ಗಾಂಧಿ ಸಹವಾಸದಿಂದ ಖರ್ಗೆ ಕೂಡ ಅಪ್ರಬುದ್ಧರಾಗಿದ್ದಾರೆ’: ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ ಜೋಶಿ ವಾಗ್ದಾಳಿ

‘ರಾಹುಲ್‌ ಗಾಂಧಿ ಸಹವಾಸದಿಂದ ಖರ್ಗೆ ಕೂಡ ಅಪ್ರಬುದ್ಧರಾಗಿದ್ದಾರೆ’: ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ ಜೋಶಿ ವಾಗ್ದಾಳಿ

October 28, 2026
bonita-das-instamart-delivery-partner-assam-flood-relief-humanity

ದುಡಿಮೆಯ ಜೊತೆಗೆ ಮಿಡಿದ ಮಾನವೀಯತೆ: ಪ್ರವಾಹ ಸಂತ್ರಸ್ತರ ಪಾಲಿಗೆ ಆಶಾಕಿರಣವಾದ ಡೆಲಿವರಿ ಪಾರ್ಟ್‌ನರ್

October 27, 2026

ಹಮಾಸ್ ಕಮಾಂಡ್ ಸೆಂಟರ್‌ನ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಹಮಾಸ್ ದುರುದ್ದೇಶದಿಂದ ಜನರ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಇಸ್ರೇಲ್ ಇದನ್ನು ಹಮಾಸ್ ನಿರಾಕರಿಸಿದೆ.

ಮಹಿಳೆಯರು ಮತ್ತು ಅವರ ಮಕ್ಕಳು ಶಾಲೆಯ ಆಟದ ಮೈದಾನದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಎರಡು ರಾಕೆಟ್‍ಗಳ ದಾಲಿ ನಡೆಯಿಂದ ಹಲವರು ಮೃತಪಟ್ಟರು ಎಂದು ಒಬ್ಬ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

Tags: #22 dead#Israel attacks Hamas militants#sakshanewsincluding 13 childrensakshatv
ShareTweetSendShare
Join us on:

Related Posts

‘ರಾಹುಲ್‌ ಗಾಂಧಿ ಸಹವಾಸದಿಂದ ಖರ್ಗೆ ಕೂಡ ಅಪ್ರಬುದ್ಧರಾಗಿದ್ದಾರೆ’: ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ ಜೋಶಿ ವಾಗ್ದಾಳಿ

‘ರಾಹುಲ್‌ ಗಾಂಧಿ ಸಹವಾಸದಿಂದ ಖರ್ಗೆ ಕೂಡ ಅಪ್ರಬುದ್ಧರಾಗಿದ್ದಾರೆ’: ಕಾಂಗ್ರೆಸ್‌ ವಿರುದ್ಧ ಪ್ರಲ್ಹಾದ ಜೋಶಿ ವಾಗ್ದಾಳಿ

by Shwetha
October 28, 2026
0

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನೀಡಿದ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಕಾಂಗ್ರೆಸ್‌ ನಾಯಕರ ರಾಜಕೀಯ...

bonita-das-instamart-delivery-partner-assam-flood-relief-humanity

ದುಡಿಮೆಯ ಜೊತೆಗೆ ಮಿಡಿದ ಮಾನವೀಯತೆ: ಪ್ರವಾಹ ಸಂತ್ರಸ್ತರ ಪಾಲಿಗೆ ಆಶಾಕಿರಣವಾದ ಡೆಲಿವರಿ ಪಾರ್ಟ್‌ನರ್

by admin
October 27, 2026
0

ಪಿಯುಸಿ ಮುಗಿಸಿದ ನಂತರ, ಅಸ್ಸಾಂನ ದಿಬ್ರುಗಢದ ಯುವತಿ ಬೊನಿತಾ ದಾಸ್‌ಗೆ ತಾನು ಅಂದುಕೊಂಡಂತೆ ಬದುಕಬೇಕು ಅನ್ನೋ ಕನಸು. ಅದಕ್ಕವರು ಇನ್‌ಸ್ಟಾಮಾರ್ಟ್‌ನಲ್ಲಿ ಡೆಲಿವರಿ ಪಾರ್ಟ್‌ನರ್ ಆಗಿ ಕೆಲಸ ಶುರು...

karnataka-para-asian-games-medal-winners-grand-welcome-bengaluru

ಏಷ್ಯನ್ ಗೇಮ್ಸ್ ಪದಕ ವಿಜೇತ ಕನ್ನಡಿಗರಿಗೆ ಅದ್ದೂರಿ ಸ್ವಾಗತ

by admin
October 27, 2026
0

ಬೆಂಗಳೂರು: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 5ನೇ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಕರ್ನಾಟಕ ಕ್ರೀಡಾಪಟುಗಳನ್ನ ಅದ್ದೂರಿಯಾಗಿ ಸ್ವಾಗತಿಲಾಯಿತು. ಪ್ಯಾರಾ ಏಷ್ಯನ್...

jio-platforms-ipo-listing-market-cap-second-most-valuable-company-india

ಲಿಸ್ಟಿಂಗ್ ನಂತರ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಭಾರತದ ನಂಬರ್ 2 ಕಂಪನಿ ಆಗಬಹುದು ಜಿಯೋ

by admin
October 27, 2026
0

ಮುಂಬೈ, - ಷೇರು ಮಾರುಕಟ್ಟೆಗೆ ಬುಧವಾರ ಪ್ರವೇಶಿಸುತ್ತಿದ್ದಂತೆಯೇ ಜಿಯೋ ಪ್ಲಾಟ್‌ಫಾರ್ಮ್ಸ್ ದೇಶದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿ ಆಗಬಹುದು. ಗ್ರೇ ಮಾರ್ಕೆಟ್‌ನ ಪ್ರಸ್ತುತ ಪ್ರೀಮಿಯಂ ಆಧಾರದ ಮೇಲೆ...

ಅಧಿಕಾರಿಗಳು ಈಗ ಬಿಜೆಪಿ ಏಜೆಂಟರಾಗಿದ್ದಾರೆ: ಜೈಲಿಗೆ ಕಳುಹಿಸುವ ಬೆದರಿಕೆಗೆ ನಾವು ಬಗ್ಗಲ್ಲ- ಹಣ ಮತ್ತು ಬೆದರಿಕೆ ರಾಜಕಾರಣದ ವಿರುದ್ಧ ಮಮತಾ ಆಕ್ರೋಶ!

ಅಧಿಕಾರಿಗಳು ಈಗ ಬಿಜೆಪಿ ಏಜೆಂಟರಾಗಿದ್ದಾರೆ: ಜೈಲಿಗೆ ಕಳುಹಿಸುವ ಬೆದರಿಕೆಗೆ ನಾವು ಬಗ್ಗಲ್ಲ- ಹಣ ಮತ್ತು ಬೆದರಿಕೆ ರಾಜಕಾರಣದ ವಿರುದ್ಧ ಮಮತಾ ಆಕ್ರೋಶ!

by Shwetha
October 27, 2026
0

ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಈಗ ಮತ್ತೊಂದು ಸುತ್ತಿನ ಸಮರ ಆರಂಭವಾಗಿದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ಜನರನ್ನು ತನ್ನತ್ತ ಸೆಳೆಯಲು ಹಣದ ಹೊಳೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram