ಬೆಲ್ಲ ಮತ್ತು ಜೀರಿಗೆ ನೀರಿನ ಆರೋಗ್ಯ ಪ್ರಯೋಜನಗಳು Saakshatv healthtips Jaggery cumin
ಮಂಗಳೂರು, ಜನವರಿ29: ಬೆಲ್ಲ ಮತ್ತು ಜೀರಿಗೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇವೆರಡನ್ನು ಉತ್ತಮ ಆರೋಗ್ಯಕ್ಕಾಗಿ ಬಳಸಲಾಗುತ್ತದೆ. ಇಂದು ನಾವು ಬೆಲ್ಲ ಮತ್ತು ಜೀರಿಗೆಯ ನೀರಿನ ಪ್ರಯೋಜನಗಳ ಬಗ್ಗೆ ತಿಳಿಯೋಣ. Saakshatv healthtips Jaggery cumin
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಹಾಕಿ, ಅದಕ್ಕೆ ಒಂದು ತುಂಡು ಬೆಲ್ಲ ಹಾಗೂ ಒಂದು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಬಳಿಕ ಅದನ್ನು ಸೋಸಿ ಕುಡಿಯಿರಿ.
ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸಲು ಬೆಲ್ಲ ಮತ್ತು ಜೀರಿಗೆ ನೀರು ತುಂಬಾ ಪ್ರಯೋಜನಕಾರಿ. ಇದು ರಕ್ತದ ಕೊರತೆಯನ್ನು ಪೂರೈಸುತ್ತದೆ.
ಬೆಲ್ಲ ಮತ್ತು ಜೀರಿಗೆ ನೀರು ಮಲಬದ್ಧತೆ, ಅನಿಲ, ವಾಯು ಮತ್ತು ಹೊಟ್ಟೆ ನೋವುಗಳಂತಹ ಹೊಟ್ಟೆಯ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ.
ಜೀರಿಗೆ ಬೆಲ್ಲದ ನೀರನ್ನು ರಕ್ತದಲ್ಲಿರುವ ಕಲ್ಮಶವನ್ನು ಹೊರ ಹಾಕುತ್ತದೆ. ಹೊಟ್ಟೆಯಲ್ಲಿನ ವಿಷಕಾರಿ ಮತ್ತು ಕಲ್ಮಶಗಳನ್ನು ಹೊರಹಾಕಿ ಸ್ವಚ್ಛಗೊಳಿಸಲು ಜೀರಿಗೆ ಬೆಲ್ಲದ ನೀರು ನೆರವಾಗುತ್ತದೆ.
ದುರ್ಬಲ ರೋಗನಿರೋಧಕತೆಯ ಆರಂಭಿಕ ಲಕ್ಷಣಗಳೇನು?
ಜೀರಿಗೆ ಬೆಲ್ಲದ ನೀರಿನ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.
ತಲೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಜೀರಿಗೆ ಬೆಲ್ಲದ ನೀರು ಸೇವನೆ ಉತ್ತಮ.
ಜ್ವರ, ಶೀತದ ಸಂದರ್ಭದಲ್ಲಿ ಕೂಡ ಬೆಲ್ಲ ಮತ್ತು ಜೀರಿಗೆ ನೀರು ತುಂಬಾ ಪ್ರಯೋಜನಕಾರಿಯಾಗಿದೆ.
ದೈಹಿಕ ನೋವನ್ನು ನಿವಾರಿಸಲು ಸಹ ಜೀರಿಗೆ ಬೆಲ್ಲದ ನೀರು ಸಹಾಯ ಮಾಡುತ್ತದೆ. ಜೀರಿಗೆ ಬೆಲ್ಲದ ನೀರು ದೇಹದ ವಿವಿಧ ಭಾಗಗಳಲ್ಲಿ ಕಂಡು ಬರುವ ನೋವನ್ನು ಶಮನಗೊಳಿಸುತ್ತದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ. ಇದು ವೈದ್ಯರ ಸಲಹೆಗೆ ಪರ್ಯಾಯವಲ್ಲ. ಆದ್ದರಿಂದ ವೈದ್ಯಕೀಯ ಸಲಹೆಯನ್ನು ನಿರ್ಲಕ್ಷಿಸಬೇಡಿ.
ಆರೋಗ್ಯ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ಗೂಗಲ್ ನಲ್ಲಿ saakshatv healthtips ಎಂದು ಸರ್ಚ್ ಮಾಡಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.
ಸಪೋಟಾ ಅಥವಾ ಚಿಕ್ಕು ಸೇವಿಸುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು https://t.co/w7hHvhnqcW
— Saaksha TV (@SaakshaTv) January 28, 2021
ಭಾರತದ ಕೋವಿಡ್ ಲಸಿಕೆಯ ಯಶಸ್ಸನ್ನು ಸಹಿಸಿಕೊಳ್ಳಲಾಗದೆ ಒದ್ದಾಡುತ್ತಿರುವ ಚೀನಾ !https://t.co/rJ0utA58CE
— Saaksha TV (@SaakshaTv) January 28, 2021