ಹಣದ ಕೊಪ್ಪರಿಗೆ ಇರುವ ನಿಧಿ ಇರುವ ಜಾಗವನ್ನು ಯಾವ ಗಿಡ ಮೂಲಿಕೆಯ ಸಹಾಯದಿಂದ ಸುಲಭವಾಗಿ ಪತ್ತೆ ಹಚ್ಚಬಹುದು ಗೊತ್ತೇ ?
ಗುಪ್ತ ನಿಧಿ ಸಿಕ್ಕರೆ ಯಾರು ಬಿಡ್ತಾರೆ ಹೇಳಿ.? ಆದ್ರೆ ಆ ನಿಧಿ ಸಿಗೋದು ಅಷ್ಟು ಸುಲಭ ಇಲ್ಲ. ಸಿಗೋದೇ ಆಗಿದ್ರೆ ಪ್ರತಿಯೊಬ್ಬರೂ ಸುಲಭವಾಗಿ ಶ್ರೀಮಂತರಾಗಿ ಹೋಗುತ್ತಿದ್ದರು. ಯಾಕಂದ್ರೆ ಯಾರಿಗೂ ಸಿಗಬಾರದು ಅಂತಾನೇ ನಿಧಿಯನ್ನ ಗುಪ್ತ ಜಾಗಗಳಲ್ಲಿ, ಅಂದರೆ ನಿಗೂಢ ಜಾಗಗಳಲ್ಲಿ ಅಡಗಿಸಿಟ್ಟಿರುತ್ತಾರೆ. ಹಾಗಾದ್ರೆ ಅಪಾರ ಸಂಪತ್ತನ್ನ, ಮಡಿಕೆ ಕುಡಿಕೆಗಳಲ್ಲಿ ಹಾಕಿ ಅದ್ಯಾರು ಬಚ್ಚಿಟ್ಟಿದ್ದರು ಎನ್ನುವ ಪ್ರಶ್ನೆ ನನ್ನನ್ನ ಬಹಳ ದಿನದಿಂದ ಕಾಡ್ತಿತ್ತು. ಈ ಪ್ರಶ್ನೆ ನಿಮ್ಮನ್ನೂ ಕಂಡಿತ ಕಾಡಿರುತ್ತೆ. ಆ ಪ್ರಶ್ನೆಗೆ ಉತ್ತರ ಬೇಕು ಅಂದರೆ ಅದ್ಕಿಂತ ಮೊದ್ಲು, ಈ ಗುಪ್ತನಿಧಿ ಅಂದರೆ ಏನು.? ಅದಕ್ಕೆ ಇರೋ ಇತಿಹಾಸ ಏನು..? ಗುಪ್ತ ನಿಧಿ ಹೇಗೆ ಏರ್ಪಡುತ್ತೆ ಅನ್ನೋದ್ರ ಬಗ್ಗೆ ತಿಳ್ಕೋಬೇಕು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಶತಶತಮಾನಗಳ ಹಿಂದೆ ರಾಜಮಹಾರಾಜರುಗಳು, ತಮ್ಮ ಮೇಲೆ ಶತ್ರು ಸೇನೆ ದಾಳಿ ಮಾಡ್ತಿದೆ ಅನ್ನೋದು ಗೊತ್ತಾದ ಕೂಡ್ಲೇ ಅವರ ಬಳಿ ಇದ್ದ ಸಂಪತ್ತನ್ನಲ್ಲೇ ಮಡಿಕೆ ಕುಡಿಕೆಗಳು, ಇಲ್ಲವೆ ಪೆಟ್ಟಿಗಳಲ್ಲಿ ಹಾಕಿ ಗುಪ್ತ ಜಾಗಳಲ್ಲಿ ಭದ್ರಪಡಿಸುತ್ತಿದ್ರು. ಅಂದ್ರೆ ಯಾರ ಕಣ್ಣಿಗೂ ಬೀಳದ ಜಾಗದಲ್ಲಿ ಅರ್ಥತ್ ಪಾಳುಬಿದ್ದ ಬಾವಿಗಳಲ್ಲಿ ಆಗಿರಬಹುದು, ಇಲ್ಲವೇ ಪಾಳುಬಿದ್ದ ಗುಹೆಗಳಲ್ಲಾದ್ರೂ ಬಚ್ಚಿಡುತ್ತಿದ್ದರು. ಯುದ್ಧ ಮುಗಿದ ಬಳಿಕ ತಾವೇನಾದ್ರೂ ಗೆದ್ದರೆ ಮಾತ್ರ ಆ ಸಂಪತ್ತನ್ನ ಹೊರತೆಗೆದು ಖಜಾನೆಯಲ್ಲಿ ಇಟ್ಕೊಂತಿದ್ರು. ಒಂದೊಮ್ಮೆ ಸೋತು, ಸಾವನ್ನಪ್ಪಿದ್ರೆ ಆ ನಿಧಿ ರಹಸ್ಯ ಕೇವಲ ಆ ರಾಜರಿಗೆ ಮಾತ್ರ ಗೊತ್ತಿರೋದ್ರಿಂದ ಆ ಸಂಪತ್ತು ಗುಪ್ತ ನಿಧಿಯಾಗಿ ಹೋಗ್ತಿತ್ತು. ನಮ್ಮ ದೇಶದಲ್ಲಿ ಇಂಥ ಗುಪ್ತ ನಿಧಿಗಳು ಸಾಕಷ್ಟಿವೆ. ಯಾಕಂದ್ರೆ ಅಖಂಡ ದೇಶವನ್ನ ಈ ಹಿಂದೆ ಬಿಡಿಬಿಡಿಯಾಗಿ ಸಾಕಷ್ಟು ರಾಜಮಹಾರಾಜರುಗಳು ಆಳಿದ್ದರು. ಹೀಗಾಗಿ ಆಗಿನ ಕಾಲದಲ್ಲಿ ಒಬ್ಬರ ಮೇಲೊಬ್ಬರು ದಂಡಯಾತ್ರೆ, ಯುದ್ಧ ಸಾರೋದು ಸಾಮಾನ್ಯವಾಗಿ ಹೋಗಿತ್ತು. ಅಂಥ ಸಮಯದಲ್ಲಿ ರಾಜರುಗಳು ತಮ್ಮ ಸಂಪತ್ತನ್ನ ಪಾಳುಬಿದ್ದ ಬಾವಿಗಳಲ್ಲೋ, ಕಾಡು ಮೇಡುಗಳಲ್ಲೋ, ಇಲ್ವೇ ಗುಹೆಗಳಲ್ಲೋ ಭದ್ರಪಡಿಸುತ್ತಿದ್ರು.
ಹಾಗೆ ರಾಜ ಮಹಾರಾಜರು ಬಿಟ್ಟು ಹೋದ ಸಂಪತ್ತು ಗುಪ್ತನಿಧಿಯಾಗಿ ಮಾರ್ಪಟ್ಟಿದೆ. ಅಂತ ಗುಪ್ತ ನಿಧಿಗಳು ನಮ್ಮ ದೇಶದಲ್ಲಿ ಸಾಕಷ್ಟಿವೆ. ಹೀಗಾಗಿ ಇಂದಿಗೂ ನಾವು ಕೆಲವರಿಗೆ ಗುಪ್ತನಿಧಿ ಸಿಕ್ಕಿದೆಯಂತೆ ಅನ್ನೋ ಮಾತುಗಳನ್ನ ಕೇಳ್ತಾನೇ ಇರುತ್ತೇವೆ. ಹಾಗೆ ಸಿಕ್ಕ ನಿಧಿಗಳೆಲ್ಲಾ ನಮ್ಮ ರಾಜರುಗಳು ಬಚ್ಚಿಟ್ಟ ನಿಗೂಢ ಸಂಪತ್ತು ಅಂಥಾನೇ ಅರ್ಥ. ಇಂಥ ನಿಧಿಗಾಗಿ ಸಾಕಷ್ಟು ಜನ ಹುಡುಕುತ್ತಲೇ ಇದ್ದಾರೆ. ಇನ್ನು ಕೆಲವರು ಮನೆ ಮಠ ಮಾರಿಕೊಂಡು ಹುಚ್ಚರಂತೆ ಹುಡುಕಾಡ್ತಿದ್ದಾರೆ.. ನಿಧಿ ಸಿಕ್ಕರೆ ರಾತ್ರಿ ಕಳೆದು ಬೆಳಗಾಗೋವಷ್ಟು ಹೊತ್ತಿಗೆ ಶ್ರೀಮಂತರಾಗ್ಬಹುದು ಅನ್ನೋದು ಅವ್ರ ಪ್ಲ್ಯಾನ್. ಇಂಥ ಸಾಕಷ್ಟು ಹುಚ್ಚರನ್ನ ನಾನು ಕಂಡಿದ್ದೇನೆ. ಆದರೆ ನಾನಂತೂ ಯಾವತ್ತೂ ನಿಧಿ ಹುಡುಕುವ ಕೆಲಸಕ್ಕೆ ಕೈ ಹಾಕಲಿಲ್ಲ. ಅದು ಯಾಕೆ ಅನ್ನೋದನ್ನ ಅಮೇಲೆ ಹೇಳ್ತೀನಿ. ಇದನ್ನ ಓದುತ್ತಿರೋ ಯಾರಿಗಾದ್ರೂ ಗುಪ್ತ ನಿಧಿ ಮೇಲೆ ಆಸೆ ಇದ್ರು.. ಅಥವಾ ಹುಡುಕಾಡಬೇಕು ಅಂದುಕೊಂಡರೂ ಯಾರೂ ಅಂಥ ಪ್ರಯತ್ನಕ್ಕೆ ದಯವಿಟ್ಟು ಕೈ ಹಾಕಬೇಡಿ. ಹಾಗಾದರೆ ಇಂಥ ನಿರ್ದಿಷ್ಟ ಪ್ರದೇಶದಲ್ಲೇ ಗುಪ್ತನಿಧಿ ಇದೆ ಅನ್ನೋದನ್ನ ತಿಳ್ಕೊಳೋದು ಹೇಗೆ.? ಅದಕ್ಕೆ ಸಿಗೋ ಸೂಚನೆಗಳೇನು ಅನ್ನೋದು ಗೊತ್ತಾಗಬೇಕು ಅಂದರೆ ಮುಂದೆ ಓದಿ.
ಯಾವುದಾದ್ರೂ ಮನೆ 100ವರ್ಷದ ಹಿಂದೆ ಕಟ್ಟಿದ್ರೆ, ಆ ಮನೆಯ ಹಿಂಭಾಗದಲ್ಲಿ ಎಲ್ಲಾದ್ರೂ ಅಲ್ಮೊಂಡ್ ಟ್ರಿ ಅಂದ್ರೆ ಗೋಡಂಬಿ ಮರ ಇದ್ದರೆ ಆ ಮರ ಆ ಮನೆಯನ್ನ ಕಟ್ಟಿದ ದಿನವೇ ನೆಟ್ಟಿದ್ದರೆ ಅಲ್ಲಿ ಗುಪ್ತನಿಧಿ ಇದೆ ಅಂತ್ಲೇ ಅರ್ಥ. ಯಾಕಂದ್ರೆ ಬಾದಾಮಿ ಮರ ಗುಪ್ತನಿಧಿಗೆ ಸಂಕೇತವೆಂದು ಅಂದಿನ ಮಾಂತ್ರಿಕರು ಭಾವಿಸುತ್ತಿದ್ದರು ಎನ್ನಲಾಗುತ್ತೆ. ನಿಧಿಯನ್ನ ಬಚ್ಚಿಟ್ಟ ದಿನವೇ ಬಾದಾಮಿ ಗಿಡವನ್ನವನ್ನ ನೆಟ್ಟರೆ ತಮ್ಮ ಮುಂದಿನ ಪೀಳಿಗೆ ಆ ಬಾದಾಮಿ ಮರದ ಆಧಾರದ ಮೇಲೆ ಅಲ್ಲಿ ನಿಧಿ ಇದೆ ಅಂತ ಗುರುತಿಸಿ ಅದನ್ನ ಅಗೆದು ತೆಗೆದುಕೊಳ್ತಾರೆ ಅಂತೇಳಿ ಪೂರ್ವಜರು ಭಾವಿಸಿದ್ದರಂತೆ.
ಇದಷ್ಟೇ ಅಲ್ಲ, 100 ವರ್ಷ ಹಿಂದಿನ ಮನೆಯಲ್ಲಿ ದಕ್ಷಿಣ, ಇಲ್ಲವೆ ಉತ್ತರಕ್ಕೆ ಹಾವಿನ ಹುತ್ತ ಇದ್ದರೆ ಅದರ ಕೆಳಗೆ ಮಡಿಕೆ-ಕುಡಿಕೆಗಳಲ್ಲಿ ನಿಧಿ ಇರುತ್ತೆ ಅಂತ ನಂಬಲಾಗುತ್ತೆ. ಹಾಗೇನೇ 150ವರ್ಷಗಳ ಹಿಂದೆ ನಿರ್ಮಿಸಲಾಗಿರೋ ಶಿವಾಲಯದ ಶಿವನ ಎದುರಿಗೆ ಇರೋ ನಂದಿ ವಿಗ್ರಹದ ಕೆಳಗೆ ಗುಪ್ತ ನಿಧಿ ಇರುತ್ತೆ ಅಂತ ನಂಬ್ತಾರೆ ಜನ. ಅಷ್ಟೇ ಅಲ್ಲ.. 75 ವರ್ಷ ಹಳೆಯದಾದ ದೇವಾಲಯಗಳ ಧ್ವಜಸ್ಥಂಭಗಳ ಕೆಳಗೆ ಕನಿಷ್ಟ 5 ಕೆಜಿ ಬಂಗಾರದಿಂದ ಮಾಡಿದ ಮಂತ್ರಿಸಿದ ಯಂತ್ರಗಳು ಇರುತ್ತವೆ ಅಂತ ಹೇಳಲಾಗುತ್ತೆ. ಹಾಗೇನೇ 100 ವರ್ಷದ ಹಿಂದೆ ನಿರ್ಮಿಸಿದ ವಿಷ್ಣು ದೇವಾಲಯದ ಮೂಲ ವಿರಾಟ್ ಪಾದಗಳ ಕೆಳಗೆ ಬೆಳ್ಳಿ ಮತ್ತು ಬಂಗಾರದ ನಾಣ್ಯಗಳನ್ನ ಇಡುತ್ತಿದ್ದರಂತೆ. ಹಾಗೇನೇ ಬೆಟ್ಟಗಳ ಮೇಲೆ ನಿರ್ಮಿಸಿರೋ ನರಸಿಂಹಸ್ವಾಮಿ ದೇಗುಲಗಳಲ್ಲೂ ಯಾವುದೋ ಒಂದು ಮೂಲೆಯಲ್ಲಿ ಗುಪ್ತ ನಿಧಿಗಳು ಇರುತ್ತವಂತೆ.
ಪ್ರಾಚೀನ ಕಾಲದಲ್ಲಿ ಹಿರಿಯರು ತಮ್ಮ ಸಂಪತ್ತುಗಳನ್ನು ನೆಲದಲ್ಲಿ ಹೂತುಹಾಕುತ್ತಿದ್ದರು. ನೆಲದಲ್ಲಿ ಹೂತು ಹಾಕಿದ ಮೇಲೆ ಅಲ್ಲಿ ಯಾವುದಾದರೂ ಚಿಹ್ನೆಯನ್ನು ಅಥವಾ ಗುರುತನ್ನು ಮಾಡುತ್ತಿದ್ದರು. ಆಗಿನಕಾಲದಲ್ಲಿ ನೋಟಿನ ಬದಲು ಚಿನ್ನಾಭರಣಗಳು ಇರುತ್ತಿದ್ದವು. ಹಿಂದಿನ ಕಾಲದಲ್ಲಿ ಹಿರಿಯರು ಧನ ಸಂಪತ್ತನ್ನು ಈ ರೀತಿಯಾಗಿ ಅಡಗಿಸಿ ಯಾರಿಗೂ ತಿಳಿಸದೆ ಕೆಲವೊಂದು ಬಾರಿ ಸ್ವರ್ಗವಾಸಿ ಆಗುತ್ತಿದ್ದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಈ ರೀತಿಯಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ಯಾರಾದರೂ ಧನ ಸಂಪತ್ತನ್ನು ಅಡಗಿಸಿಟ್ಟು ಅದು ನಿಮಗೆ ತಿಳಿದಿಲ್ಲ ಎಂದರೆ ಅದನ್ನು ಯಾವ ರೀತಿ ಸುಲಭವಾಗಿ ಪತ್ತೆ ಹಚ್ಚಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮನೆಯ ಅಕ್ಕಪಕ್ಕದಲ್ಲಿರುವ ಅಥವಾ ಪೂರ್ವಜರು ಇಟ್ಟಿರುವ ನಿಧಿಯನ್ನು ಕಂಡು ಹಿಡಿಯಬೇಕೆಂದರೆ ಮೊದಲಿಗೆ ರವಿ ಪುಷ್ಯ ನಕ್ಷತ್ರದಲ್ಲಿ ಗುಲಗಂಜಿ ಸಸ್ಯದಿಂದ (ಬಿಳಿ ಬಣ್ಣ ,ಕೆಂಪು ಬಣ್ಣ ಮತ್ತು ಕೇಸರಿ ಬಣ್ಣ) ಬಿಳಿಬಣ್ಣದ ಗುಲಗಂಜಿಯನ್ನು ತೆಗೆದುಕೊಂಡು ಬರಬೇಕು. ಬಿಳಿ ಬಣ್ಣದ ಗುಲಗಂಜಿಯ ಸಸ್ಯದ ಬೇರನ್ನು ರವಿ ಪುಷ್ಯ ನಕ್ಷತ್ರದಲ್ಲಿ ರವಿವಾರ ಅಥವಾ ಶನಿವಾರದಂದು ವಿಧಿವಿಧಾನಗಳ ಮುಖಾಂತರ ತೆಗೆದುಕೊಂಡು ಬರಬೇಕು. ತದನಂತರ ಈ ಬೇರೆನ್ನು ಚೆನ್ನಾಗಿ ಪುಡಿಮಾಡಿ ಜೇನುತುಪ್ಪದಲ್ಲಿ ಸೇರಿಸಬೇಕು.
ಗುಲಗಂಜಿ ಸಸ್ಯದ ಬೇರು ಹಾಗೂ ಜೇನುತುಪ್ಪವನ್ನು ಸೇರಿಸಿ ಕಪ್ಪುಬಣ್ಣದ ಕಾಡಿಗೆಯ ರೀತಿ ಮಾಡಬೇಕು. ಕಾಡಿಗೆಯ ರೀತಿ ಮಾಡಿದ ನಂತರ ಕಾಡಿಗೆಯನ್ನು ಹಚ್ಚಿಕೊಳ್ಳುವ ರೀತಿ ಇದನ್ನು ಹಚ್ಚಿಕೊಳ್ಳಬೇಕು. ಇದರಿಂದ ನಿಧಿ ಇರುವ ಜಾಗವು ಚೆನ್ನಾಗಿ ಗೋಚರಿಸುತ್ತದೆ. ಒಂದು ವೇಳೆ ನಿಧಿಯನ್ನು ನಾಗಗಳು ರಕ್ಷಣೆ ಮಾಡುತ್ತಿದ್ದರೆ ಅದು ಕೂಡ ನಿಮಗೆ ಕಾಣುತ್ತದೆ. ಇದರಿಂದ ಹಿರಿಯರು, ಪೂರ್ವಜರು ಹೂತಿಟ್ಟಿರುವ ನಿಧಿಯ ಕಾಣಲು ಸಿಗುತ್ತದೆ.
ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ಕೊಳ್ಳೇಗಾಲದ ಪುರಾತನ ಪೂಜೆಗಳು ಮತ್ತು ಕೇರಳದ ಕುಟ್ಟಿಚಾತನ್ ಪೂಜಾ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ದುಡ್ಡಿದ್ದರು ನೆಮ್ಮದಿಯ ಕೊರತೆಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹದಲ್ಲಿ ಅಡೆ ತಡೆ, ಸಾಲಭಾದೆ ಇನ್ನೂಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಧನ ಪ್ರಾಪ್ತಿ ಆಗುಂತಹ ಪೂಜೆಗಳು ಇದಂತಹ ಸಮಸ್ಯೆಗಳ ನಿವಾರಣೆಗೆಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಕಂಡಿತಾ ಪರಿಹಾರಸಿಗುತ್ತದೆ. ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.