kantara ಆ ಪಟ್ಟಿಯಲ್ಲಿ ಕಾಂತಾರ ಸಿನಿಮಾಗೆ ಮೊದಲ ಸ್ಥಾನ..
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ.
ಈಗಾಗಲೇ ಒಂದು ರೇಂಜಿಗೆ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಗಳ ಸುನಾಮಿ ಎಬ್ಬಿಸಿರುವ ಕಾಂತಾರ ಸಿನಿಮಾ ಇದೀಗ ಐಎಂಡಿಬಿ ಪ್ರಕಟಿಸಿದ ಟಾಪ್ 250 ಇಂಡಿಯನ್ ಫಿಲ್ಮ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಐಎಂಡಿಬಿ ಪ್ರಕಟಿಸಿದೆ.
ಸೆಪ್ಟೆಂಬರ್ 30 ರಂದು ರಿಲೀಸ್ ಆದ ಕಾಂತಾರ ಸಿನಿಮಾ ಗಲ್ಲಾ ಪೆಟ್ಟಿಗೆಯನ್ನು ಶೇಖ್ ಮಾಡುತ್ತಿದೆ.
ರಿಷಬ್ ಶೆಟ್ಟಿ ಹೀರೋ ಆಗಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ದೊಡ್ಡ ದೊಡ್ಡ ಸಿನಿಮಾಗಳ ದಾಖಲೆಗಳನ್ನು ಬ್ರೇಕ್ ಮಾಡಿದೆ.
ಟಾಲಿವುಡ್ ನಲ್ಲಿನ ಹಿಟ್ ಸಿನಿಮಾಗಳಾದ ಬಾಹುಬಲಿ 101ನೇ ಸ್ಥಾನದಲ್ಲಿ, ಬಾಹುಬಲಿ ಬಿಗಿನಿಂಗ್ 182 ನೇ ಸ್ಥಾನದಲ್ಲಿ, ಆರ್ ಆರ್ ಆರ್ 190ನೇ ಸ್ಥಾನದಲ್ಲಿವೆ.
ಐಎಂಡಿಬಿ ಟಾಪ್ 250 ಇಂಡಿಯನ್ ಫಿಲ್ಮ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಾಂತಾರ ಸಿನಿಮಾ.
ಎರಡನೇ ಸ್ಥಾನದಲ್ಲಿ ರಾಮಾಯಣ, ಮೂರನೇ ಸ್ಥಾನದಲ್ಲಿ ರಾಕೆಟ್ರಿ ಸಿನಿಮಾಗಳಿವೆ.
ಬಳಕೆದಾರರು ಕೊಟ್ಟ ರೆಟಿಂಗ್ಸ್ ಆಧಾರವಾಗಿ ಐಎಂಡಿಬಿ ಈ ಲೀಸ್ಟ್ ನಲ್ಲಿ ರೂಪಿಸಿದೆ.