ರಾಜ್ಯದ ಐವರಿಗೆ ಪದ್ಮಶ್ರೀ ಪುರಸ್ಕಾರ Saaksha Tv
ನವದೆಹಲಿ: ಈ ಬಾರಿಯ ಪದ್ಮ ಶ್ರೀ Padma Shri ಪ್ರಶಸ್ತಿ ದಲಿತ ಕವಿ ದಿವಂಗತ ಸಿದ್ದಲಿಂಗಯ್ಯ ಸೇರಿದಂತೆ ರಾಜ್ಯದ ಐವರು ಗಣ್ಯರಿಗೆ ಲಭಿಸಿದೆ.
Republic Day
2022ರ ಪದ್ಮ ಶ್ರೀಗೆ ಕರ್ನಾಟಕದ Karnataka ಐವರು ಭಾಜನಾಗಿದ್ದಾರೆ. ದಲಿತ ಕವಿ ದಿವಂಗತ ಸಿದ್ದಲಿಂಗಯ್ಯ ಮರಣೋತ್ತರ ಪದ್ಮಪ್ರಶಸ್ತಿ ಲಭಿಸಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಇವರು ನೀಡಿದ ಅಪಾರ ಕೊಡುಗೆಯನ್ನು ಗಮನಿಸಿ ನೀಡಲಾಗಿದೆ. ಹಾಗೇ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಸಾಧಕ ಅಮ್ಮಯ್ ಮಹಾಲಿಂಗ ನಾಯ್ಕ್ ಅವರಿಗೆ ನೀಡಲಾಗಿದೆ,
ಅಲ್ಲದೇ ಕೃಷಿ ಕ್ಷೇತ್ರದಲ್ಲಿ ಅವಿಷ್ಕಾರ ಗುರುತಿಸಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಅಬ್ದುಲ್ ಖಾದರ್ ನಡಕಟ್ಟಿನ್ ಅವರಿಗೆ ಪ್ರಶಸ್ತಿ ಕೊಡಲಾಗಿದೆ, ಕಲಾ ರಂಗದಲ್ಲಿ ಸಲ್ಲಿಸಿದ ಅಭೂತಪೂರ್ವ ಸೇವಗೆ ಎಚ್.ಆರ್. ಕೇಶವಮೂರ್ತಿ ಅವರು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ, ವಿಜ್ಞಾನ ಹಾಗೂ ಎಂಜಿನಿಯರಿಂಗ್ ರಂಗಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಸ್ಮರಿಸಿ ಸುಬ್ಬಣ್ಣ ಅಯ್ಯಪನ್ ಅಲವರಿಗೆ ಲಭಿಸಿದೆ. ದೇಶದಲ್ಲಿ ಒಟ್ಟು 107 ಸಾಧಕರಿಗೆ ಪದ್ಮ ಶ್ರೀ ಪ್ರಶಸ್ತಿ ನೀಡಲಾಗಿದೆ.
ನವದೆಹಲಿ: ಈ ಬಾರಿಯ ಪದ್ಮ ಶ್ರೀ ಪ್ರಶಸ್ತಿ ದಲಿತ ಕವಿ ದಿವಂಗತ ಸಿದ್ದಲಿಂಗಯ್ಯ ಸೇರಿದಂತೆ ರಾಜ್ಯದ ಐವರು ಗಣ್ಯರಿಗೆ ಲಭಿಸಿದೆ.
2022ರ ಪದ್ಮ ಶ್ರೀಗೆ ಕರ್ನಾಟಕದ ಐವರು ಭಾಜನಾಗಿದ್ದಾರೆ. ದಲಿತ ಕವಿ ದಿವಂಗತ ಸಿದ್ದಲಿಂಗಯ್ಯ ಮರಣೋತ್ತರ ಪದ್ಮಪ್ರಶಸ್ತಿ ಲಭಿಸಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಇವರು ನೀಡಿದ ಅಪಾರ ಕೊಡುಗೆಯನ್ನು ಗಮನಿಸಿ ನೀಡಲಾಗಿದೆ. ಹಾಗೇ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ಸಾಧಕ ಅಮ್ಮಯ್ ಮಹಾಲಿಂಗ ನಾಯ್ಕ್ ಅವರಿಗೆ ನೀಡಲಾಗಿದೆ,